ಇಂತಹ ಸೂಚನಾ ಫಲಕ ಎಲ್ಲಾದರೂ ನೋಡಿದ್ದೀರಾ?

Posted By:

ರಸ್ತೆ ಸಂಚಾರ ವ್ಯವಸ್ಥೆಯಲ್ಲಿ 'ಸೂಚನಾ ಫಲಕ'ಗಳು (Road Signs) ಬಹುದೊಡ್ಡ ಪಾತ್ರವಹಿಸುತ್ತದೆ. ಚಾಲಕರು ಗುರುತು ಹಲಗೆಗಳ ಸಂಕೇತಗಳನ್ನು ಪಾಲಿಸುವುಲ್ಲಿ ಸ್ವಲ್ಪನೂ ಎಡವಿದ್ದಲ್ಲಿ ಅಪಘಾತ ಕಟ್ಟಿಟ್ಟ ಬುತ್ತಿ.

ಕಡ್ಡಾಯ ಎಡಕ್ಕೆ ತಿರುವು ಇದ್ದಲ್ಲಿ ವಾಹನಗಳ ವೇಗ ನಿಧಾನ ಮಾಡಿ ಇಂಡಿಕೇಟರ್ ಬಳಕೆ ಮೂಲಕ ಎಡಕ್ಕೆ ಚಲಿಸಬೇಕಾಗುತ್ತದೆ. ಆದರೆ ಕೆಲವೊಂದು ಬಾರಿ ರಸ್ತೆಗಳಲ್ಲಿ ಸ್ವಾರಸ್ಯಕರ ಚಿಹ್ನೆಗಳು ನೋಡಸಿಗುತ್ತದೆ. ಇದು ಚಾಲಕರನ್ನು ಪೇಚಿಗೆ ಸಿಲುಕಿಸುತ್ತದೆ.

ಇಂತಹ ಸ್ವಾರಸ್ಯಕರ ಸೂಚನಾ ಫಲಕಗಳ ದೊಡ್ಡ ಶೇಖರಣೆಯೊಂದಿಗೆ ಡ್ರೈವ್ ಸ್ಪಾರ್ಕ್ ನಿಮ್ಮ ಮುಂದೆ ಬರುತ್ತದೆ. ಇದು ಸತ್ಯವೋ ಮಿಥ್ಯವೋ ಎಂಬುದು ನಿಮ್ಮ ವಿವೇಚನೆಗೆ ಬಿಟ್ಟ ವಿಚಾರ. ಆದರೆ ಆಕಸ್ಮಾಕ್ ನಿಮ್ಮ ಸಂಚಾರದ ವೇಳೆ ಇಂತಹ ಸೂಚನಾ ಫಲಕಗಳು ಎದುರಾದ್ದಲ್ಲಿ ನಿಮ್ಮ ಡೈರಕ್ಷನ್ ಏನಾಗಿರಲಿದೆ ಎಂಬುದು ನಮ್ಮ ಪ್ರಶ್ನೆ..?

ಇಂತಹ ಸೂಚನಾ ಫಲಕ ಎಲ್ಲಾದರೂ ನೋಡಿದ್ದೀರಾ?

ಈ ಚಿತ್ರ ನೋಡಿದಾಗಲೇ ವಿಷಯ ಏನೆಂಬುದು ತಿಳಿಯುತ್ತದೆ. ನಿಜಕ್ಕೂ ರಸ್ತೆಯಲ್ಲಿ ಸಂಚರಿಸುವಾಗ ಪಾನಮತ್ತರಾದವರು ಎದುರಾದ್ದಲ್ಲಿ ತುಂಬಾನೇ ಡೇಜಂರಸ್ ಎಂಬುದು ನೆನಪಿರಲಿ

404 ಎರರ್

404 ಎರರ್

ಸಾಮಾನ್ಯವಾಗಿ ಗಣಕಯಂತ್ರಗಳಲ್ಲಿ ಜಾಲಾಡುವಾಗ 404 ಎರರ್ ಕಾಣಿಸಿಕೊಳ್ಳುತ್ತದೆ. ಆದರೆ ಇಲ್ನೋಡಿ ರಸ್ತೆಯಲ್ಲೂ 404 ಎರರ್..!

ಇಂತಹ ಸೂಚನಾ ಫಲಕ ಎಲ್ಲಾದರೂ ನೋಡಿದ್ದೀರಾ?

ಅಮೆರಿಕ ಪಾಲಿಗೆ ಸಿಂಹಸ್ವಪ್ನವಾಗಿದ್ದ ಇರಾಕ್‌ನ ಮಾಜಿ ಅಧ್ಯಕ್ಷ ಸದ್ದಾಂ ಹುಸೇನ್ ಗಲ್ಲಿಗೇರಿಸಿ ವರ್ಷಗಳುರುಳಿವೆ. ಆದರೆ ಇಲ್ಲೊಂದು ಸೂಚನಾ ಫಲಕ ಮಾತ್ರ ಸದ್ದಾಂ ಶಕ್ತಿಯನ್ನು ಸಾರುತ್ತಿದೆ.

ಅಶ್ಲೀಲ ಸೂಚನಾ ಫಲಕ

ಅಶ್ಲೀಲ ಸೂಚನಾ ಫಲಕ

ಇದನ್ನು ಲಗತ್ತಿಸಿದವರು ನಿಜಕ್ಕೂ ಮಹಿಳೆಯರ ಮೇಲಿನ ಅತ್ಯಾಚಾರಕ್ಕೆ ಕಡಿವಾಣ ತರುವ ಪ್ರಯತ್ನ ಮಾಡಿದ್ದಾರೆಯೇ? ಹಾಗೆ ಆದ್ದಲ್ಲಿ ಅದನ್ನು ವರ್ಣಿಸಿರುವ ರೀತಿಯಂತೂ ಇನ್ನು ಕೆಟ್ಟದಾಗಿದೆ.

ಬಲಕ್ಕೊ ಎಡಕ್ಕೊ ?

ಬಲಕ್ಕೊ ಎಡಕ್ಕೊ ?

ಗುರುತಿನ ಫಲಕ ನೋಡಿದರೆ ಬಲಕ್ಕೆ ತಿರುಗಬೇಕೋ ಅಥವಾ ಎಡ ತಿರುವು ಪಾಲಿಸಬೇಕೋ ಎಂದು ತಬ್ಬಿಬ್ಬಾಗುತ್ತದೆ.

ಇಂತಹ ಸೂಚನಾ ಫಲಕ ಎಲ್ಲಾದರೂ ನೋಡಿದ್ದೀರಾ?

ಇಷ್ಟು ಹೊತ್ತು ಬಳಲಿದ್ದಕ್ಕೆ ಧನ್ಯವಾದ ಸಮರ್ಪಣೆ. ಎಷ್ಟೊಂದು ಅರ್ಪಣಾ ಮನೋಭವ ನೋಡಿ?

ಇಂತಹ ಸೂಚನಾ ಫಲಕ ಎಲ್ಲಾದರೂ ನೋಡಿದ್ದೀರಾ?

ನಿಜಕ್ಕೂ ನೀವು ಸುಂದರವಾಗಿದ್ದೀರಾ?

ಇಂತಹ ಸೂಚನಾ ಫಲಕ ಎಲ್ಲಾದರೂ ನೋಡಿದ್ದೀರಾ?

ಹ್ಹ..ಹ್ಹ..ಹ್ಹ..ಅರ್ಥವತ್ತಾದ ಮಾತುಗಳು. ನೀವು ಇಲ್ಲಿ ಕೊಟ್ಟಿರುವ ಗುರುತು ಫಲಕಕ್ಕೆ ಢಿಕ್ಕಿಯಾದ್ದಲ್ಲಿ ಖಂಡಿತವಾಗಿಯೂ ಸೇತುವೆ ಒಡೆಯುವಲ್ಲಿ ಯಶಸ್ವಿಯಾಗುವಿರಿ..ಬೆಸ್ಟ್ ಆಫ್ ಲಕ್

ಇಂತಹ ಸೂಚನಾ ಫಲಕ ಎಲ್ಲಾದರೂ ನೋಡಿದ್ದೀರಾ?

ನಾಮಕರಣ ಇಲ್ಲದ ರಸ್ತೆಯಂತೆ

ಇಂತಹ ಸೂಚನಾ ಫಲಕ ಎಲ್ಲಾದರೂ ನೋಡಿದ್ದೀರಾ?

ನೀವೇ ಹೇಳಿ...ಮರಣ ಹೊಂದಿದ ಮಕ್ಕಳು ಆಟವಾಡಲು ಹೇಗೆ ಸಾಧ್ಯ?

ಇಂತಹ ಸೂಚನಾ ಫಲಕ ಎಲ್ಲಾದರೂ ನೋಡಿದ್ದೀರಾ?

ಮುಂದಿನ 20 ಕೀ.ಮೀ. ವರೆಗೂ ನಿಮಗಿದರ ದರ್ಶನ

ಇಂತಹ ಸೂಚನಾ ಫಲಕ ಎಲ್ಲಾದರೂ ನೋಡಿದ್ದೀರಾ?

ಇಲ್ಲಿ ಕಾರು ಪಾರ್ಕ್ ಮಾಡದಿರಿ. ಕಾರನ್ನು ಅತ್ತೆ ಕಳ್ಳತನ ಮಾಡುವ ಸಾಧ್ಯತೆ ಹೆಚ್ಚಾಗಿದೆ.

ಇಂತಹ ಸೂಚನಾ ಫಲಕ ಎಲ್ಲಾದರೂ ನೋಡಿದ್ದೀರಾ?

ಈ ದಾರಿಯಾಗಿ ಮುಂದಕ್ಕೆ ಹೋಗಬಾರದು.

ಇಂತಹ ಸೂಚನಾ ಫಲಕ ಎಲ್ಲಾದರೂ ನೋಡಿದ್ದೀರಾ?

ಇಲ್ಲಿ ಅಪಘಾತ ನಿಷೇಧಿಸಲಾಗಿದೆ. ಆದರೆ ತಿಳಿದಿದ್ದು ಯಾರಾದರೂ ಅವಘಡ ಮಾಡುತ್ತಾರೆಯೇ?

ಇಂತಹ ಸೂಚನಾ ಫಲಕ ಎಲ್ಲಾದರೂ ನೋಡಿದ್ದೀರಾ?

ಭಯ ಬೇಡ ತುರ್ತು ಫೋನಿಂಗ್ ಸೇವೆ ಇನ್ನು ಕೇವಲ 174 ಕೀ.ಮೀ.ಗಳಲ್ಲಿ ನಿಮಗೆ ಲಭ್ಯವಾಗಲಿದೆ.

ಇಂತಹ ಸೂಚನಾ ಫಲಕ ಎಲ್ಲಾದರೂ ನೋಡಿದ್ದೀರಾ?

ತಿರುವು ಪಡೆದುಕೊಳ್ಳಿರಿ..ಆದರೆ ಎತ್ತ?

ಇಂತಹ ಸೂಚನಾ ಫಲಕ ಎಲ್ಲಾದರೂ ನೋಡಿದ್ದೀರಾ?

ಈ ಗುರುತು ಫಲಕದ ಸೂಚನೆ ನಮಗಂತೂ ಅರ್ಥವಾಗಿಲ್ಲ.

ಇಂತಹ ಸೂಚನಾ ಫಲಕ ಎಲ್ಲಾದರೂ ನೋಡಿದ್ದೀರಾ?

ಈ ಗುರುತು ಹಲಗೆಯ ಉದ್ದೇಶವಾದರೂ ಏನಿರಬಹುದು?

ಇಂತಹ ಸೂಚನಾ ಫಲಕ ಎಲ್ಲಾದರೂ ನೋಡಿದ್ದೀರಾ?

ಎಚ್ಚರವಿರಲಿ ಕಾಡು ಪ್ರಾಣಿಗಳ ಹಾವಳಿ ಜಾಸ್ತಿಯಾಗಿದೆ

ಇಂತಹ ಸೂಚನಾ ಫಲಕ ಎಲ್ಲಾದರೂ ನೋಡಿದ್ದೀರಾ?

ಒಂದೇ ದಾರಿ- ಆದರೆ ಯಾವುದನ್ನು ಆಯ್ಕೆ ಮಾಡುವೀರಾ?

ಇಂತಹ ಸೂಚನಾ ಫಲಕ ಎಲ್ಲಾದರೂ ನೋಡಿದ್ದೀರಾ?

ಜಾಗರೂಕಕತೆಯಿಂದ ವಾಹನ ಚಲಾಯಿಸಿ. ಇಲ್ಲಿ ಅಕ್ಕಪಕ್ಕದಲ್ಲಿ ಆಸ್ಪತ್ರೆಗಳಿಲ್ಲ. ಇಲ್ಲವಾದ್ದಲ್ಲಿ ಎರಡು ಸ್ಮಶಾನಗಳ ಉಚಿತ ಸೇವೆ ಲಭಿಸಲಿದೆ.

ಇಂತಹ ಸೂಚನಾ ಫಲಕ ಎಲ್ಲಾದರೂ ನೋಡಿದ್ದೀರಾ?

ಓ ದೇವರೆ ನಾನು ಚಿಕ್ಕದಿನಿಂದಲೇ ಗಣಿತ ಶಾಸ್ತ್ರದಲ್ಲಿ ಸ್ವಲ್ಪ ವೀಕ್..ಇನ್ನು ವೇಗ ಮಿತಿಗಾಗಿ ಲೆಕ್ಕ ಪಾಠ ಬೇರೆ!

ಇಂತಹ ಸೂಚನಾ ಫಲಕ ಎಲ್ಲಾದರೂ ನೋಡಿದ್ದೀರಾ?

ಪಾನಮತ್ತರಾಗಿ ಮುಂದಕ್ಕೆ ಚಲಿಸುತ್ತಾ ಹೋಗಿರಿ..ಜೈಲು, ಆಸ್ಪತ್ರೆ ಹಾಗೂ ಶವಾಗಾರದ ಸೇವೆ ಲಭ್ಯವಿರಲಿದೆ.

ಇಂತಹ ಸೂಚನಾ ಫಲಕ ಎಲ್ಲಾದರೂ ನೋಡಿದ್ದೀರಾ?

ನಿಧಾನವಾಗಿ ಚಲಿಸಿ ನಗರದ ಪ್ರಕೃತಿ ಸೌಂದರ್ಯ ಆನಂದಿಸಿ. ಇಲ್ಲವಾದ್ದಲ್ಲಿ ವೇಗವಾಗಿ ಚಲಿಸಿ ಬೇಗನೇ ಜೈಲು ಸೇರಬಹುದು..

ಇಂತಹ ಸೂಚನಾ ಫಲಕ ಎಲ್ಲಾದರೂ ನೋಡಿದ್ದೀರಾ?

ಮುಂದಕ್ಕೆ ನೀವು ಸಂಚರಿಸಲಿರುವ ಮಾರ್ಗವು ಅಮೆರಿಕ ವಾಯು ಸೈನ್ಯದ ಪರಿಧಿಯಲ್ಲಿ ಒಳಪಟ್ಟಿರುತ್ತದೆ. ಆಕಸ್ಮಾತ್ ಮೇಲಿಂದ ಏನಾದರೂ ಬಿದ್ದರೆ ಸಂಶಯ ಬೇಡ ಅದು ಬಾಂಬ್ ದಾಳಿಯಾಗಿರುತ್ತದೆ

ಇಂತಹ ಸೂಚನಾ ಫಲಕ ಎಲ್ಲಾದರೂ ನೋಡಿದ್ದೀರಾ?

ಇದು ಕುಡಿದು ರಸ್ತೆ ದಾಟುತ್ತಿರುವವರಾಗಿ ಇನ್ನೊಂದು ಸಂಕೇತ

ಇಂತಹ ಸೂಚನಾ ಫಲಕ ಎಲ್ಲಾದರೂ ನೋಡಿದ್ದೀರಾ?

ರಸ್ತೆ ಮುಚ್ಚಲಾಗಿದೆ. ನೀವಿಂದು ರಜಾ ಮಜಾ ಸವಿಯಿರಿ

ಇಂತಹ ಸೂಚನಾ ಫಲಕ ಎಲ್ಲಾದರೂ ನೋಡಿದ್ದೀರಾ?

ಹುಷಾರಾಗಿರಿ..

ಇಂತಹ ಸೂಚನಾ ಫಲಕ ಎಲ್ಲಾದರೂ ನೋಡಿದ್ದೀರಾ?

ಇಲ್ಲಿ ಪೊಲೀಸರು ಅವಿತಿದ್ದಾರೆ ಎಂಬ ಸಂಕೇತದ ಅಗತ್ಯವಾದರೂ ಏನಿತ್ತು

ಇಂತಹ ಸೂಚನಾ ಫಲಕ ಎಲ್ಲಾದರೂ ನೋಡಿದ್ದೀರಾ?

ನದಿಗುರುಳಿದರೆ ಮೊಸಳೆ ಬಾಯಿಗೆ ಸೇರ್ಪಡೆ

ಇಂತಹ ಸೂಚನಾ ಫಲಕ ಎಲ್ಲಾದರೂ ನೋಡಿದ್ದೀರಾ?

ಮುಂದಿನ 22 ಮೈಲ್ ರಸ್ತೆಗೆ ನಾಪತ್ತೆ

ಇಂತಹ ಸೂಚನಾ ಫಲಕ ಎಲ್ಲಾದರೂ ನೋಡಿದ್ದೀರಾ?

ಕಾಂಗರೂಗಳ ಸಂತಾನೋತ್ಪಾತಿ ಪ್ರದೇಶ

ಇಂತಹ ಸೂಚನಾ ಫಲಕ ಎಲ್ಲಾದರೂ ನೋಡಿದ್ದೀರಾ?

ಸಮಯಕ್ಕೆ ಸರಿಯಾಗಿ ಕಚೇರಿ ತಲುಪುವು ಆಸೆ ಬಿಟ್ಟುಬಿಡಿ

ಇಂತಹ ಸೂಚನಾ ಫಲಕ ಎಲ್ಲಾದರೂ ನೋಡಿದ್ದೀರಾ?

ರೊಮಿಯೋ ಜ್ಯೂಯಿಯೆಟ್ ಪ್ರಣಯ ಪ್ರಸಂಗ

ಇಂತಹ ಸೂಚನಾ ಫಲಕ ಎಲ್ಲಾದರೂ ನೋಡಿದ್ದೀರಾ?

ಪ್ರವಾಹನದ ನಿಮಿತ್ತ ರಸ್ತೆ ಸಂಚಾರ ನಿಲುಗಡೆಗೊಳಿಸಲಾಗಿದೆ.

ಇಂತಹ ಸೂಚನಾ ಫಲಕ ಎಲ್ಲಾದರೂ ನೋಡಿದ್ದೀರಾ?

ಚಿತ್ರ ವಿಚಿತ್ರ ನಾಮ ಫಲಕ- ಮೊದಲು ಹಾರುವುದನ್ನು ಕಳಿತುಕೊಳ್ಳಿ

ಇಂತಹ ಸೂಚನಾ ಫಲಕ ಎಲ್ಲಾದರೂ ನೋಡಿದ್ದೀರಾ?

ವೇಗ ಮಿತಿ ತಪ್ಪದೇ ಪಾಲಿಸಿ

ಇಂತಹ ಸೂಚನಾ ಫಲಕ ಎಲ್ಲಾದರೂ ನೋಡಿದ್ದೀರಾ?

ಜಾಗರೂಕತೆಯಿಂದ ವಾಹನ ಚಲಾಯಿಸಿ ಅವಸರವೇ ಅಪಘಾತಕ್ಕೆ ಕಾರಣ

ಇಂತಹ ಸೂಚನಾ ಫಲಕ ಎಲ್ಲಾದರೂ ನೋಡಿದ್ದೀರಾ?

ಗುರುತು ಫಲಕ ಬಳಕೆಯಲ್ಲಿಲ್ಲ

ಇಂತಹ ಸೂಚನಾ ಫಲಕ ಎಲ್ಲಾದರೂ ನೋಡಿದ್ದೀರಾ?

ಮೇ ತಿಂಗಳಿಂದ ಸೆಪ್ಟೆಂಬರ್ ವರೆಗೆ ರಸ್ತೆಗಳಲ್ಲಿ ಆಮೆಗಳು ಅಡ್ಡಾಡುತ್ತವೆ.

ಇಂತಹ ಸೂಚನಾ ಫಲಕ ಎಲ್ಲಾದರೂ ನೋಡಿದ್ದೀರಾ?

ಕಾಡುಪ್ರಾಣಿ ಹಾಗೂ ಮಕ್ಕಳ ಬಗ್ಗೆ ಹುಷಾರಾಗಿರಿ

ಇಂತಹ ಸೂಚನಾ ಫಲಕ ಎಲ್ಲಾದರೂ ನೋಡಿದ್ದೀರಾ?

ಹಿರಿಯ ನಾಗರಿಕರು ಓಕೆ..ಸ್ಮಶಾನ ಯಾಕೆ?

ಇಂತಹ ಸೂಚನಾ ಫಲಕ ಎಲ್ಲಾದರೂ ನೋಡಿದ್ದೀರಾ?

ಯಾವುದೇ ಕಾರಣಕ್ಕೂ ವೇಗದ ಮಿತಿ ಮೀರದಿರಲಿ

ಇಂತಹ ಸೂಚನಾ ಫಲಕ ಎಲ್ಲಾದರೂ ನೋಡಿದ್ದೀರಾ?

ತೆಂಗಿನಕಾಯಿ ತಲೆಗೆ ಬಡಿದರೆ ಬೇಜಾರು ಮಾಡಬೇಡಿ ಜಸ್ಟ್ ಚಿಲ್ ಮಾಡಿ

ಇಂತಹ ಸೂಚನಾ ಫಲಕ ಎಲ್ಲಾದರೂ ನೋಡಿದ್ದೀರಾ?

ಇದನ್ನು ನೀವು ಓದಬಹುದಾದರೆ ಈ ಸಂದರ್ಭವಾಗುವಷ್ಟರಲ್ಲಿ ಅಪಘಾತವೊಂದು ಸಂಭವಿಸಿರಬಹುದು

ಇಂತಹ ಸೂಚನಾ ಫಲಕ ಎಲ್ಲಾದರೂ ನೋಡಿದ್ದೀರಾ?

ಕಳಕೊಂಡಿದ್ದೇನು?

ಇಂತಹ ಸೂಚನಾ ಫಲಕ ಎಲ್ಲಾದರೂ ನೋಡಿದ್ದೀರಾ?

ಜೀವನ ಮುಂದಕ್ಕೆ ಸಾಗಲು ನಿರೀಕ್ಷೆ ಒಳ್ಳೆಯದು

English summary
It is advised to always keep your eyes on the road while driving, but what if you come across weird and funny road signs? Some of these road signs are mind bogglingly distracting & hilarious. Check yourself and do let us know your thoughts!

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more