ವಾಹನಗಳಲ್ಲಿ ಯೋಗಾಚರಣೆ ಹೇಗೆ ಗೊತ್ತೇನು?

By Nagaraja

ಕಳೆದ ದಿನವಷ್ಟೇ (2015 ಜೂನ್ 21) ಅಂತರಾಷ್ಟ್ರೀಯ ಯೋಗ ದಿನವನ್ನು ವಿಶ್ವದ್ಯಾಂತ ಆಚರಿಸಲಾಗಿತ್ತು. ಯೋಗಾಸನದಿಂದ ಮನಸ್ಸಿಗೆ ನೆಮ್ಮದಿ, ಆರೋಗ್ಯ, ಶಾಂತಿ ಎಲ್ಲವೂ ಸಿಗಲಿದೆ. ಅಷ್ಟಕ್ಕೂ ಅಂತರಾಷ್ಟ್ರೀಯ ಯೋಗ ದಿನವನ್ನು ನೀವು ಮಿಸ್ ಮಾಡ್ಕೊಂಡ್ರಾ?

ತೊಂದರೆ ಇಲ್ಲ ಬಿಡಿ. ನಿಮಗೀಗ ವಾಹನ ಲೋಕದಲ್ಲಿ ಕಂಡುಬಂದಿರುವ ಕೆಲವು ಚಿತ್ರ ವೈಶಿಷ್ಟ್ಯಗಳನ್ನು ಪರಿಚಯಿಸಲಿದ್ದೇವೆ. ನಿಸ್ಸಂಶವಾಗಿಯೂ ಇಲ್ಲಿ ಕೊಟ್ಟಿರುವ ಚಿತ್ರಗಳು ನಿಮ್ಮ ಮನ ಸೊರೆಗೈಯಲಿದೆ ಎಂಬುದಕ್ಕೆ ನಾವು ಗ್ಯಾರಂಟಿ!

ವಾಹನಗಳಲ್ಲೂ ಯೋಗಾಚರಣೆ

ಯೋಗ ಎಂಬುದು ವ್ಯಾಮಾಯಕ್ಕಷ್ಟೇ ಸೀಮಿತವಲ್ಲ. ಇಂದೊಂದು ಕೌಶಲ್ಯ ಎಂಬುದಕ್ಕೆ ಇದೊಂದು ನೈಜ ಉದಾಹರಣೆ!

ವಾಹನಗಳಲ್ಲೂ ಯೋಗಾಚರಣೆ

ಅಮಿತ ಭಾರ ಹೇರಿದ್ರು ಸಹ ವಾಹನದ ನಿಯಂತ್ರಣ ತಪ್ಪಿಲ್ಲ

ವಾಹನಗಳಲ್ಲೂ ಯೋಗಾಚರಣೆ

ಸೆಲ್ಪಿ ಹುಚ್ಚುತನ - ಈತನ ಯೋಗ ಆ ಸರ್ವಶಕ್ತನೇ ಬಲ್ಲ!

ವಾಹನಗಳಲ್ಲೂ ಯೋಗಾಚರಣೆ

ತಮ್ಮ ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗುವ ಈ ಅಮ್ಮನಿಗೆ ಎಷ್ಟು ಲೈಕ್?

ವಾಹನಗಳಲ್ಲೂ ಯೋಗಾಚರಣೆ

ವಾಟರ್ ಸಪ್ಲೇ

ವಾಹನಗಳಲ್ಲೂ ಯೋಗಾಚರಣೆ

ಕಾಲ ಬದಲಾಗಿದೆ ಸರ್!

ವಾಹನಗಳಲ್ಲೂ ಯೋಗಾಚರಣೆ

ಜೀವನದ ಬಂಡಿಯಿದು

ವಾಹನಗಳಲ್ಲೂ ಯೋಗಾಚರಣೆ

ಇದಕ್ಕೊಂದು ಶೀರ್ಷಿಕೆ ಕೊಡಿ

ವಾಹನಗಳಲ್ಲೂ ಯೋಗಾಚರಣೆ

ನಿಮಗೂ ಜ್ಯೋತಿಷ್ಯಶಾಸ್ತ್ರದಲ್ಲಿ ನಂಬಿಕೆಯಿದೆಯೇ?

ವಾಹನಗಳಲ್ಲೂ ಯೋಗಾಚರಣೆ

ಇದರ ಹೆಸರು ಕಂಡುಹಿಡಿಯಬಲ್ಲೀರಾ?

ವಾಹನಗಳಲ್ಲೂ ಯೋಗಾಚರಣೆ

ಸದ್ಯ ಗುರಿ ತಲುಪಿದ್ರೆ ಬಚಾವ್!

ವಾಹನಗಳಲ್ಲೂ ಯೋಗಾಚರಣೆ

ತಾಕತ್ತಿದ್ರೆ ನೀವು ಒಮ್ಮೆ ಪರೀಕ್ಷಿಸಿ ನೋಡಿ

ವಾಹನಗಳಲ್ಲೂ ಯೋಗಾಚರಣೆ

ಮಗದೊಂದು ಮೂಟೆಯ ಕೊರತೆಯಿದೆ ಅಲ್ಲವೇ?

ವಾಹನಗಳಲ್ಲೂ ಯೋಗಾಚರಣೆ

ಡೋಂಟ್ ಟ್ರೈ ದಿಸ್ ಎಟ್ ಹೋಮ್!

ವಾಹನಗಳಲ್ಲೂ ಯೋಗಾಚರಣೆ

ಗುಜರಿ ಬಂಡಿ

ವಾಹನಗಳಲ್ಲೂ ಯೋಗಾಚರಣೆ

ಬ್ಯೂಟಿಫುಲ್ ಆರ್ಟ್

ವಾಹನಗಳಲ್ಲೂ ಯೋಗಾಚರಣೆ

ಧೂಮ್ 4 ಶೀಘ್ರದಲ್ಲೇ

ವಾಹನಗಳಲ್ಲೂ ಯೋಗಾಚರಣೆ

ಡಿಸ್ಕ್ ಬ್ರೇಕ್

ವಾಹನಗಳಲ್ಲೂ ಯೋಗಾಚರಣೆ

ದಿ ಬ್ರಾಂಡ್ ನ್ಯೂ ಹೆಲ್ಮೆಟ್.

ವಾಹನಗಳಲ್ಲೂ ಯೋಗಾಚರಣೆ

ಸಾಲಾಗಿ ಬನ್ನಿ

More from DriveSpark

Article Published On: Monday, June 22, 2015, 12:10 [IST]
English summary
Funny vehicle images collections
Read more on ಕಾರು vehicle
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+