ಇಂಧನ ಉಳಿಸಲು ನೆರವಾಗುತ್ತದೆ ಗೂಗಲ್ ಮ್ಯಾಪ್'ನ ಹೊಸ ಅಪ್​ಡೇಟ್

ಗೂಗಲ್ ಕಂಪನಿಯು ಗೂಗಲ್ ಮ್ಯಾಪ್ ಆ್ಯಪ್ ಅನ್ನು ಇತ್ತೀಚೆಗೆ ಹೊಸ ಅಪ್​ಡೇಟ್​ಗಳೊಂದಿಗೆ ಬಿಡುಗಡೆಗೊಳಿಸಿದೆ. ಹೊಸ ಅಪ್​ಡೇಟ್ ಅತ್ಯುತ್ತಮವಾದ ರಸ್ತೆ ವೀಕ್ಷಣೆ ಹಾಗೂ ನ್ಯಾವಿಗೇಷನ್ ರೂಟ್'ಗಳನ್ನು ಹೊಂದಿದೆ.

ಇಂಧನ ಉಳಿಸಲು ನೆರವಾಗುತ್ತದೆ ಗೂಗಲ್ ಮ್ಯಾಪ್'ನ ಹೊಸ ಅಪ್​ಡೇಟ್

ಈ ಅಪ್​ಡೇಟ್​ನ ಪ್ರಮುಖ ಆಕರ್ಷಣೆ ಎಂದರೆ ಗೂಗಲ್ ಮ್ಯಾಪ್, ಡ್ರೈವರ್‌ಗಳಿಗೆ ಎಲ್ಲಿ ಬ್ರೇಕ್ ಹಾಕಬೇಕು ಅಥವಾ ಶಾರ್ಟ್ ಬ್ರೇಕ್ ಹಾಕಬೇಕು ಎಂಬುದನ್ನು ಸೂಚಿಸುತ್ತದೆ. ಗೂಗಲ್ ಮ್ಯಾಪ್'ನ ಹೊಸ ಅಪ್​ಡೇಟ್ ನ್ಯಾವಿಗೇಷನ್ ಯೋಜನೆಯನ್ನು ಸುಧಾರಿಸುತ್ತದೆ.

ಇಂಧನ ಉಳಿಸಲು ನೆರವಾಗುತ್ತದೆ ಗೂಗಲ್ ಮ್ಯಾಪ್'ನ ಹೊಸ ಅಪ್​ಡೇಟ್

ಜೊತೆಗೆ ಪ್ರಯಾಣವನ್ನು ಸುಲಭವಾಗಿಸಿ ಇಂಧನವನ್ನು ಉಳಿಸುತ್ತದೆ. ರಸ್ತೆಯ ಗುಣಮಟ್ಟ, ಟ್ರಾಫಿಕ್ ದಟ್ಟಣೆ, ಪ್ರಯಾಣದ ದೂರವನ್ನು ಮಿಷಿನ್ ಲರ್ನಿಂಗ್ ಮೂಲಕ ಅಂದಾಜು ಮಾಡಿ ಮಾಹಿತಿ ನೀಡುತ್ತದೆ.

MOST READ:ವಿಮಾನಗಳು ಹಾರಾಟ ನಡೆಸುವಾಗ, ಲ್ಯಾಂಡಿಂಗ್ ಆಗುವಾಗ ಉಂಟಾಗುವ ಶಬ್ದಗಳಿವು

ಇಂಧನ ಉಳಿಸಲು ನೆರವಾಗುತ್ತದೆ ಗೂಗಲ್ ಮ್ಯಾಪ್'ನ ಹೊಸ ಅಪ್​ಡೇಟ್

ಹೊಸ ಅಪ್​ಡೇಟ್​ನಲ್ಲಿ ಗೂಗಲ್ ಮ್ಯಾಪ್ ವೇಗವಾಗಿ ಚಲಿಸುವ ಮಾರ್ಗ ಹಾಗೂ ಕಡಿಮೆ ಮಾಲಿನ್ಯ ಹೊಂದಿರುವ ರಸ್ತೆಗಳನ್ನು ತೋರಿಸುತ್ತದೆ. ಇದರಿಂದ ಗೂಗಲ್ ಮ್ಯಾಪ್ ಬಳಕೆದಾರರಿಗೆ ಯಾವ ಮಾರ್ಗದಲ್ಲಿ ಸಾಗಬೇಕು ಎಂಬ ಆಯ್ಕೆಗಳು ಲಭ್ಯವಾಗುತ್ತವೆ.

ಇಂಧನ ಉಳಿಸಲು ನೆರವಾಗುತ್ತದೆ ಗೂಗಲ್ ಮ್ಯಾಪ್'ನ ಹೊಸ ಅಪ್​ಡೇಟ್

ಗೂಗಲ್ ಮ್ಯಾಪ್ ಬಳಸುವವರು ಇಂಧನ ಉಳಿಸುವ ಮಾರ್ಗದಲ್ಲಿ ಸಾಗಬಹುದು ಅಥವಾ ತಮ್ಮಿಷ್ಟದ ಮಾರ್ಗದಲ್ಲಿ ಸಾಗಬಹುದು. ಗೂಗಲ್ ಕಂಪನಿಯು ಹೊಸಅಪ್​ಡೇಟ್​ನಲ್ಲಿರುವ ಫೀಚರ್'ಗಳ ಬಗ್ಗೆ ಮಾಹಿತಿ ನೀಡಿದೆ.

MOST READ:ಪ್ರವಾಸದ ಹುಚ್ಚಿಗಾಗಿ ವಾಹನ ಕದಿಯುತ್ತಿದ್ದ ಎಂಜಿನಿಯರಿಂಗ್ ಪದವೀಧರ ಕೊನೆಗೂ ಲಾಕ್

ಇಂಧನ ಉಳಿಸಲು ನೆರವಾಗುತ್ತದೆ ಗೂಗಲ್ ಮ್ಯಾಪ್'ನ ಹೊಸ ಅಪ್​ಡೇಟ್

ಇದಲ್ಲದೆ ಗೂಗಲ್ ತನ್ನ ರೋಡ್ ಮ್ಯಾಪ್ ಸುಧಾರಿಸಲು ಸಹ ಪ್ರಯತ್ನಿಸುತ್ತಿದೆ. ಇದು ಪಾದಚಾರಿಗಳಿಗೆ ಸರಿಯಾದ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳುವುದಕ್ಕೆ ಅನುವು ಮಾಡಿ ಕೊಡುತ್ತದೆ. ಈ ಸೈಡ್ ವಾಕ್ ರಸ್ತೆಯ ಅಗಲವನ್ನು ಸಹ ತೋರಿಸುತ್ತದೆ.

ಇಂಧನ ಉಳಿಸಲು ನೆರವಾಗುತ್ತದೆ ಗೂಗಲ್ ಮ್ಯಾಪ್'ನ ಹೊಸ ಅಪ್​ಡೇಟ್

ಇದರಿಂದ ಪಾದಚಾರಿಗಳಿಗೆ ಮಾತ್ರವಲ್ಲದೆ ವಿಶೇಷ ಚೇತನರಿಗೂ ಸಹ ಅನುಕೂಲವಾಗಲಿದೆ. ಗೂಗಲ್ ಮ್ಯಾಪ್ ತನ್ನ ಲೈವ್ ವೀವ್ ಫೀಚರ್ ಮೂಲಕ ಕಠಿಣವಾದ ವರ್ಚುವಲ್ ಸ್ಟ್ರೀಟ್ ಸೈನ್ ಹಾಗೂ ಕಠಿಣ ಹಾದಿಗಳಲ್ಲಿರುವ ಕಟ್ಟಡದ ಇನ್ ಡೋರ್ ನ್ಯಾವಿಗೇಷನ್ ಅನ್ನು ಸಹ ತೋರಿಸಲಿದೆ.

MOST READ:ಭಾರತದಲ್ಲಿ ಹೆಚ್ಚು ಕಾರು ಮಾರಾಟವಾಗುವ ಹತ್ತು ಪ್ರಮುಖ ನಗರಗಳಿವು

ಇಂಧನ ಉಳಿಸಲು ನೆರವಾಗುತ್ತದೆ ಗೂಗಲ್ ಮ್ಯಾಪ್'ನ ಹೊಸ ಅಪ್​ಡೇಟ್

ಗೂಗಲ್ ಲೈವ್ ಬಿಜಿನೆಸ್ ಫೀಚರ್ ಅನ್ನು ಸಹ ತೋರಿಸುತ್ತದೆ. ಇದರಿಂದ ಬಳಕೆದಾರರು ಒಂದು ಪ್ರದೇಶವು ಸಾಮಾನ್ಯ ದಿನಗಳಿಗಿಂತ ಹೆಚ್ಚು ದಟ್ಟಣೆ ಹೊಂದಿದೆಯೇ ಅಥವಾ ಕಡಿಮೆ ದಟ್ಟಣೆಯಿಂದ ಕೂಡಿದೆಯೇ ಎಂಬ ಮಾಹಿತಿಯನ್ನು ಪಡೆಯಬಹುದು.

ಇಂಧನ ಉಳಿಸಲು ನೆರವಾಗುತ್ತದೆ ಗೂಗಲ್ ಮ್ಯಾಪ್'ನ ಹೊಸ ಅಪ್​ಡೇಟ್

ಮುಂಬರುವ ದಿನಗಳಲ್ಲಿ ಗೂಗಲ್ ಕಂಪನಿಯು ಈ ಫೀಚರ್ ಅನ್ನು ಹಂತಹಂತವಾಗಿ ಹೊರಹಾಕಲಿದೆ. ಆದರೆ ಇದರಲ್ಲಿ ಯಾವ ಯಾವ ಫೀಚರ್'ಗಳು ಭಾರತಕ್ಕೆ ಬರಲಿವೆ ಎಂಬುದನ್ನು ಗೂಗಲ್ ಕಂಪನಿಯು ಇನ್ನೂ ದೃಢೀಕರಿಸಿಲ್ಲ.

MOST READ:ಕರೋನಾ ಸೋಂಕಿತರ ಪಾಲಿಗೆ ದೇವರಾದ ಕರೋನಾ ಸೋಂಕಿನಿಂದ ಗುಣಮುಖರಾದ ವ್ಯಕ್ತಿ

ಇಂಧನ ಉಳಿಸಲು ನೆರವಾಗುತ್ತದೆ ಗೂಗಲ್ ಮ್ಯಾಪ್'ನ ಹೊಸ ಅಪ್​ಡೇಟ್

ಆದರೆ ಜಾಗತಿಕ ಮಟ್ಟದಲ್ಲಿ ಫ್ಯೂಯಲ್ ಎಫಿಶಿಯನ್ಸಿ ಹಾಗೂ ಏರಿಯಾ ಬಿಜಿನೆಸ್ ಫೀಚರ್'ಗಳನ್ನು ತೆಗೆದುಹಾಕಲಾಗುತ್ತದೆ. ಕೋವಿಡ್ 19 ಸಾಂಕ್ರಾಮಿಕದ ನಂತರಗೂಗಲ್ ಕಂಪನಿಯು ಅಗತ್ಯ ಮಾಹಿತಿಗಳ ಅನುಸಾರವಾಗಿ ಗೂಗಲ್ ನಕ್ಷೆಯನ್ನು ಅಪ್ ಡೇಟ್ ಮಾಡಿದೆ.

ಇಂಧನ ಉಳಿಸಲು ನೆರವಾಗುತ್ತದೆ ಗೂಗಲ್ ಮ್ಯಾಪ್'ನ ಹೊಸ ಅಪ್​ಡೇಟ್

ಹೊಸ ಫೀಚರ್ ಸ್ಥಳೀಯ ಸಾರಿಗೆ ಸಂಸ್ಥೆಯ ಮೂಲಕ ಸಾರ್ವಜನಿಕ ಸಾರಿಗೆಯ ಸ್ಥಿತಿ ಹಾಗೂ ಕೋವಿಡ್'ಗೆ ಸಂಬಂಧಿಸಿದ ನಿಯಮಗಳ ಬಗ್ಗೆ ಮಾಹಿತಿ ನೀಡುತ್ತದೆ.ಹೊಸ ಫೀಚರ್'ನಲ್ಲಿ ಆಯ್ಕೆ ಮಾಡಿಕೊಳ್ಳುವ ಮಾರ್ಗದಲ್ಲಿರುವ ಚೆಕ್‌ಪೋಸ್ಟ್‌ಗಳು ಹಾಗೂ ಇನ್ನಿತರ ಸಂಗತಿಗಳು ಪತ್ತೆಯಾಗುತ್ತವೆ.

MOST READ:ಜೀವದ ಹಂಗು ತೊರೆದು ಮಗುವಿನ ಪ್ರಾಣ ಉಳಿಸಿದ ರಿಯಲ್ ಹೀರೋಗೆ ಬೈಕ್ ಉಡುಗೊರೆ ನೀಡಿದ ಜಾವಾ ಕಂಪನಿ

ಇಂಧನ ಉಳಿಸಲು ನೆರವಾಗುತ್ತದೆ ಗೂಗಲ್ ಮ್ಯಾಪ್'ನ ಹೊಸ ಅಪ್​ಡೇಟ್

ಇದರ ಅಲರ್ಟ್'ಗಳು ಡೈರೆಕ್ಷನ್ ಸ್ಕ್ರೀನ್'ನಲ್ಲಿ ಬಳಕೆದಾರರಿಗೆ ಕಾಣಿಸುತ್ತವೆ. ಆಸ್ಪತ್ರೆಗಳು ಅಥವಾ ಕೋವಿಡ್ 19 ಕೇಂದ್ರಗಳಿಗೆ ತೆರಳುವವರಿಗೆ ಈ ಫೀಚರ್, ಅಲ್ಲಿನ ಮಾರ್ಗಸೂಚಿಗಳ ಬಗ್ಗೆ ತಿಳಿಸುತ್ತದೆ.

Most Read Articles

Kannada
English summary
Google company updates google map with new features which will save fuel. Read in Kannada.
Story first published: Friday, May 21, 2021, 20:42 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X