15 ಟನ್ ಭಾರದ ವೋಲ್ವೋ ಟ್ರಕ್ ಓಡಿಸಿದ ಇಲಿಮರಿ

By Nagaraja

ಪುರಾಣಗಳಲ್ಲಿ ವಿಘ್ನ ನಿವಾರಕ ಸಂಕಷ್ಟ ಹರ ಗಣಪತಿ ವಾಹನ ಮೂಶಕ ಎಂಬುದನ್ನು ನಾವೆಲ್ಲರೂ ತಿಳಿದುಕೊಂಡಿರುತ್ತದೆ. ಇನ್ನು 21ನೇ ಶತಮಾನಕ್ಕೆ ಬಂದಾಗ ಸಾಕ್ಷಾತ್ ಇಲಿಮರಿಯೇ ಡ್ರೈವ್ ಮಾಡುತ್ತಿರುವುದನ್ನು ನೋಡಬಹುದು.

ಅದೇಗೆ ಸಾಧ್ಯ ಎಂದನಿಸಬಹುದು? ಇಲ್ಲಿದೆ ನೋಡಿ ಸ್ವೀಡನ್‌ನ ದ್ಯೆತ್ಯ ವಾಹನ ತಯಾರಕ ಸಂಸ್ಥೆಯಾಗಿರುವ ವೋಲ್ವೋ, ತನ್ನ ನೂತನ ತಂತ್ರಜ್ಞಾನವನ್ನು ಪ್ರಚಾರ ಮಾಡುವ ನಿಟ್ಟಿನಲ್ಲಿ ಹ್ಯಾಮ್‌ಸ್ಟರ್ ಜಾತಿಗೆ ಸೇರಿದ ಇಲಿಮರಿಯೊಂದನ್ನು ಬಳಸಿಕೊಂಡಿದೆ. ಹೌದು ಕಳಗೆ ಕೊಡಲಾಗಿರುವ ಸ್ಲೈಡರ್ ಮುಖಾಂತರ ನಿಮಗೆ ಈ ಬಗ್ಗೆ ಹೆಚ್ಚಿನ ಮಾಹಿತಿ ಗಿಟ್ಟಿಸಿಕೊಳ್ಳಬಹುದು.

15 ಟನ್ ಭಾರದ ವೋಲ್ವೋ ಟ್ರಕ್ ಓಡಿಸಿದ ಇಲಿಮರಿ

ಘನ ವಾಹನಗಳನ್ನು ತಯಾರು ಮಾಡುವುದರಲ್ಲಿ ಹೆಸರುವಾಸಿಯಾಗಿರುವ ವೋಲ್ವೋ, ತನ್ನ ನೂತನ ಟ್ರಕ್‌ನ ಸ್ಟೀರಿಂಗ್ ಸ್ಥಿರತೆ ಹಾಗೂ ಶಕ್ತಿಯನ್ನು ಪ್ರಚಾರ ಮಾಡುವ ನಿಟ್ಟಿನಲ್ಲಿ ಸಾಮಾಜಿಕ ಜಾಲತಾಣ ಯೂಟ್ಯೂಬ್‌ನಲ್ಲಿ ವಿಶೇಷ ವೀಡಿಯೊ ಚಿತ್ರಣವೊಂದನ್ನು ಬಿಡುಗಡೆಗೊಳಿಸಿದೆ.

15 ಟನ್ ಭಾರದ ವೋಲ್ವೋ ಟ್ರಕ್ ಓಡಿಸಿದ ಇಲಿಮರಿ

15 ಟನ್‌ಗಳಷ್ಟು ಭಾರವಿರುವ ಈ ಟ್ರಕನ್ನು ಕೇವಲ 175 ಗ್ರಾಂ ತೂಕ ಮಾತ್ರವಿರುವ ಇಲಿಮರಿಯೊಂದು ಸರಾಗಿವಾಗಿ ಡ್ರೈವ್ ಮಾಡುತ್ತಿರುವುದನ್ನು ನೀವು ನೋಡಬಹುದು.

15 ಟನ್ ಭಾರದ ವೋಲ್ವೋ ಟ್ರಕ್ ಓಡಿಸಿದ ಇಲಿಮರಿ

ಕಲ್ಲು ಕೋರೆ ಪ್ರದೇಶದಲ್ಲಿ ಈ ವೀಡಿಯೊ ಚಿತ್ರಿಕರಿಸಲಾಗಿದ್ದು, ಕ್ಲಿಷ್ಟಕರ ತಿರುವಿನಿನಲ್ಲೂ ವೋಲ್ವೋ ಪವರ್ ಸ್ಟೀರಿಂಗ್ ನಿಖರತೆಯನ್ನು ಇದು ಸಾದರ ಪಡಿಸುತ್ತಿದೆ.

15 ಟನ್ ಭಾರದ ವೋಲ್ವೋ ಟ್ರಕ್ ಓಡಿಸಿದ ಇಲಿಮರಿ

ಇಲಿಮರಿಗೆ ಜತೆಗಾರನಾಗಿ ಟ್ರಕ್‌ನಲ್ಲಿ ಕುಳಿತಿಕೊಂಡಿರುವ ಚಾಲಕ, ಇಲಿಗೆ ಅತಿ ಪ್ರಿಯವಾದ ಆಹಾರ ಕ್ಯಾರೆಟ್ ತೋರಿಸುವ ಮೂಲಕ ಗುರಿ ಮುಟ್ಟುವಲ್ಲಿ ಯಶಸ್ವಿಯಾಗಿದೆ.

ಇಲ್ಲಿದೆ ನೋಡಿ ಇಲಿಮರಿಯ ಅಮೇಜಿಂಗ್ ಡ್ರೈವಿಂಗ್.

More from DriveSpark

Article Published On: Monday, September 23, 2013, 10:42 [IST]
English summary
Volvo, the Swedish automaker, comes up with the most interesting and ingenious ways to advertise the features of its vehicles. The automaker realises the power of YouTube. You know you have a hit when a video propagates itself across the interweb, or in other words, goes viral.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+