ಸಿನಿಮೀಯ ಶೈಲಿಯಲ್ಲಿ 6 ಲಕ್ಷ ದುಬಾರಿಯ ಹಾರ್ಲೆ ಬೈಕ್ ಕಳವು

By Nagaraja

ನೆರೆಯ ಹೈದರಾಬಾದ್ ‌ನಲ್ಲಿ ಸಿನಿಮೀಯ ಶೈಲಿಯಲ್ಲಿ ಆರು ಲಕ್ಷ ರುಪಾಯಿಗಳಷ್ಟು ಬೆಲೆ ಬಾಳುವ ಹಾರ್ಲೆ ಡೇವಿಡ್ಸನ್ ಬೈಕ್ ಕಳವು ಪ್ರಕರಣ ವರದಿಯಾಗಿದೆ. ಈಗ ದೂರು ದಾಖಲಿಸಿಕೊಂಡಿರುವ ಪೊಲೀಸರು ಕಳ್ಳನನ್ನು ಹಿಡಿಯುವ ಪ್ರಯತ್ನದಲ್ಲಿದ್ದಾರೆ.

ಘಟನೆ ಹಿನ್ನೆಲೆ...
ಟೆಸ್ಟ್ ಡ್ರೈವ್ ಮಾಡಲೆಂದು ಹಾರ್ಲೆ ಶೋ ರೂಂಗೆ ಭೇಟಿ ಕೊಟ್ಟಿದ್ದ ಯುವಕನೋರ್ವ ಬಳಿಕ ಬೈಕ್ ಹಿಂತಿರುಗಿಸಲೇ ಇಲ್ಲ. ಕೊನೆಯಲ್ಲಿ ಕೊಟ್ಟಿರುವ ಸಿಸಿಟಿವಿ ವೀಡಿಯೋ ನೋಡಲು ಮರೆಯದಿರಿ.

ಸಿನಿಮೀಯ ಶೈಲಿಯಲ್ಲಿ 6 ಲಕ್ಷ ದುಬಾರಿಯ ಹಾರ್ಲೆ ಬೈಕ್ ಕಳವು

ಹೈದರಾಬಾದ್‌ನ ಬಂಜನಾ ಹಿಲ್ಸ್ ಪ್ರದೇಶದಲ್ಲಿರುವ ಹಾರ್ಲೆ ಡೇವಿಡ್ಸನ್ ಶೋ ರೂಂಗೆ ಭೇಟಿ ಕೊಟ್ಟಿದ್ದ ತಾಹೀರ್ ಅಲಿ ಎಂಬಾತ ಟೆಸ್ಟ್ ಡ್ರೈವ್ ಗಾಗಿ ಬೇಡಿಕೆಯನ್ನಿರಿಸಿಕೊಂಡಿದ್ದ.

ಸಿನಿಮೀಯ ಶೈಲಿಯಲ್ಲಿ 6 ಲಕ್ಷ ದುಬಾರಿಯ ಹಾರ್ಲೆ ಬೈಕ್ ಕಳವು

ಆತ 750 ಸಿಸಿ ಎಂಜಿನ್ ಸಾಮರ್ಥ್ಯದ ಹಾರ್ಲೆ ಡೇವಿಡ್ಸನ್ ಸ್ಟ್ರೀಟ್ 750 ಟೆಸ್ಟ್ ಡ್ರೈವ್ ನಡೆಸಲು ಬಯಕೆ ವ್ಯಕ್ತಪಡಿಸಿದ್ದ. ಬಳಿಕ ಶೋ ರೂಂ ಸಿಬ್ಬಂದಿಗಳು ಇದಕ್ಕೆ ಅನುವು ಮಾಡಿಕೊಟ್ಟಿದ್ದರು.

ಸಿನಿಮೀಯ ಶೈಲಿಯಲ್ಲಿ 6 ಲಕ್ಷ ದುಬಾರಿಯ ಹಾರ್ಲೆ ಬೈಕ್ ಕಳವು

ಆದರೆ ಟೆಸ್ಟ್ ಡ್ರೈವ್ ಮಾಡಲೆಂದು ಬೈಕ್ ಜೊತೆಗೆ ರಸ್ತೆಗಿಳಿದಿದ್ದ ಆ ಪುಣ್ಯಾತ್ಮ ವಾಪಾಸ್ ಬಂದೇ ಇಲ್ಲ.

ಸಿನಿಮೀಯ ಶೈಲಿಯಲ್ಲಿ 6 ಲಕ್ಷ ದುಬಾರಿಯ ಹಾರ್ಲೆ ಬೈಕ್ ಕಳವು

ಈ ಎಲ್ಲ ದೃಶ್ಯಗಳು ಶೋ ರೂಂನಲ್ಲಿ ಆಳವಡಿಸಲಾಗಿರುವ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಸಿನಿಮೀಯ ಶೈಲಿಯಲ್ಲಿ 6 ಲಕ್ಷ ದುಬಾರಿಯ ಹಾರ್ಲೆ ಬೈಕ್ ಕಳವು

ಜಂಟಲ್ ಮ್ಯಾನ್ ವೇಷಧಾರಿಯೊಂದಿಗೆ ಶೋ ರೂಂಗೆ ಬಂದಿದ್ದ ಈತ ನೀಡಿರುವ ಮಾಹಿತಿಗಳು ಸುಳ್ಳು ಎಂಬುದು ಪೊಲೀಸರು ಖಚಿತಪಡಿಸಿದ್ದಾರೆ.

ಸಿಸಿಟಿವಿ ದೃಶ್ಯ ವೀಕ್ಷಿಸಿ


More from DriveSpark

Article Published On: Thursday, September 3, 2015, 9:29 [IST]
English summary
Harley-Davidson Street 750 Stolen Claiming Test Ride In Hyderabad!
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+