ಫ್ಯಾಶನ್, ರೇಸಿಂಗ್‌ನಲ್ಲೂ ಕಮಾಲ್ ಮಾಡಿದ ಮಾದಕ ತಾರೆಯರು
ಆಟೋ ಜಗತ್ತಿನ ಉನ್ನತಿಯಲ್ಲಿ ಮಹಿಳೆಯರ ಪಾತ್ರ ಬಹುದೊಡ್ಡದು. ಯಾವುದೇ ಒಂದು ಕಾರು ಸಂಸ್ಥೆ ಅಥವಾ ಬ್ರಾಂಡ್ ಮೌಲ್ಯವನ್ನು ಎತ್ತಿ ಹಿಡಿಯಲು ಫ್ಯಾಶನ್ ಹುಡುಗಿಯರ ಬಳಕೆ ಮಾಡಲಾಗುತ್ತದೆ.
ಇನ್ನು ರೇಸಿಂಗ್ ಜಗತ್ತಿನತ್ತ ಕಣ್ಣಾಯಿಸಿದರೂ ಇಂದಿನ ಆಧುನಿಕ ಜಗತ್ತಿನಲ್ಲಿ ಮಹಿಳಾ ರೇಸರುಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇವೆ. ಪುರುಷರಿಗಿಂತ ತಾವೇನೂ ಕಮ್ಮೆಯೇನಲ್ಲ ಎಂಬ ರೀತಿಯಲ್ಲಿ ಸವಾಲುಗಳನ್ನು ಸ್ವೀಕರಿಸಲು ತಯಾರಾಗಿರುತ್ತಾರೆ.
ಮಹಿಳೆಯರಿಗೆ ಸೌಂದರ್ಯ ಭೂಷಣವೆಂಬಂತೆ ಮನಸೆಳೆಯುವ ಇಂತಹ ಸೌಂದರ್ಯ ಮಣಿಗಳಿಗೆ ಪುರುಷರು ಮಾರು ಹೋಗುತ್ತಾರೆ. ಇದುವೇ ಮಹಿಳಾ ರೇಸರುಗಳ ಜನಪ್ರಿಯತೆಗೆ ಸಾಕ್ಷಿಯಾಗಿದ್ದು, ಅಭಿಮಾನಿಗಳ ದೊಡ್ಡ ಸಂಖ್ಯೆಯನ್ನು ಸೃಷ್ಟಿಮಾಡಲು ಕಾರಣವಾಗಿದೆ.
ಜಗತ್ತಿನಲ್ಲಿರುವ ಇಂತಹ ಹಾಟ್ ಮಹಿಳಾ ಕಾರು ರೇಸರುಗಳ ಪಟ್ಟಿಯನ್ನು ನಾವಿಂದು ನಿಮ್ಮ ಮುಂದಿಡಲಿದ್ದೇವೆ. ಇಂತಹ ಮಹಿಳಾ ರೇಸರುಗಳಿಗೆ ಫ್ಯಾಶನ್ ಜಗತ್ತಿನ ಜತೆ ನಂಟು ಹೆಚ್ಚಿರುತ್ತದೆ. ಮಾದಕ ನೋಟಕ್ಕೆ ತಕ್ಕಂತೆ ಇಂತಹ ರೇಸರುಗಳ ರೇಸಿಂಗ್ ಕೂಡಾ ತುಂಬಾ ರೋಚಕತೆಯಿಂದ ಕೂಡಿರುತ್ತದೆ.

Madalena Antas

Pippa Mann

Shannon McIntosh

Ashley Force Hood

Danica Patrick

Alison Macleod

Ana Beatriz

Cyndie Allemann

Leilani Münter

Milka Duno

Natacha Gachnang

Courtney Force

Susie Stoddart

Rahel Frey

Simona De Silvestro

Inessa Tushkanova



Click it and Unblock the Notifications








