ರ್‍ಯಾಲಿ ವರ್ಷನ್ ಎನ್‍‍ಟಾರ್ಕ್ ಎಸ್ಎಕ್ಸ್ಆರ್ ಸ್ಕೂಟರ್ ಬಹಿರಂಗಪಡಿಸಿದ ಟಿವಿಎಸ್..

ಟಿವಿಎಸ್ ಮೋಟಾರ್ಸ್ ಕಂಪೆನಿಯ ರೇಸಿಂಗ್ ವಿಭಾಗವು, ಟಿವಿಎಸ್ ರೇಸಿಂಗ್ ರ್‍ಯಾಲಿ ವರ್ಷನ್ ಎನ್‍‍ಟಾರ್ಕ್ ಸ್ಕೂಟರ್ ಅನ್ನು ಬಹಿರಂಗಗೊಳಿಸಿದೆ.

By Rahul Ts

ಟಿವಿಎಸ್ ಮೋಟಾರ್ಸ್ ಕಂಪೆನಿಯ ರೇಸಿಂಗ್ ವಿಭಾಗವು, ಟಿವಿಎಸ್ ರೇಸಿಂಗ್ ರ್‍ಯಾಲಿ ವರ್ಷನ್ ಎನ್‍‍ಟಾರ್ಕ್ ಸ್ಕೂಟರ್ ಅನ್ನು ಬಹಿರಂಗಗೊಳಿಸಿದೆ. ಟಿವಿಎಸ್ ಎನ್‍‍ಟಾರ್ಕ್ 125 ರೆಗ್ಯೂಲರ್ ಸ್ಕೂಟರ್ ಆಧಾರದಿಂದ ಟಿವಿಎಸ್ ಎನ್‍‍ಟಾರ್ಕ್ ಎಸ್ಎಕ್ಸ್ಆರ್ ಸ್ಕೂಟರ್ ಅನ್ನು ಅಭಿವೃದ್ಧಿಗೊಳಿಸಲಾಗಿದೆ.

ರ್‍ಯಾಲಿ ವರ್ಷನ್ ಎನ್‍‍ಟಾರ್ಕ್ ಎಸ್ಎಕ್ಸ್ಆರ್ ಸ್ಕೂಟರ್ ಬಹಿರಂಗಪಡಿಸಿದ ಟಿವಿಎಸ್..

ಟಿವಿಎಸ್ ಎನ್‍‍ಟಾರ್ಕ್ ಎಸ್ಎಕ್ಸ್ಆರ್ ರ್‍ಯಾಲಿ ವರ್ಷನ್ ನಾಸಿಕ್‍‍ನಲ್ಲಿ ನಡೆಯುತ್ತಿರುವ ಇಂಡಿಯನ್ ನ್ಯಾಷನಲ್ ರ್‍ಯಾಲಿ ಚಾಂಪಿಯನ್‍‍ಶಿಪ್ ನಾಲ್ಕನೆಯ ಸುತ್ತಿನಲ್ಲಿ ಎಂಟ್ರಿ ಕೊಡಲಿದೆ.

ರ್‍ಯಾಲಿ ವರ್ಷನ್ ಎನ್‍‍ಟಾರ್ಕ್ ಎಸ್ಎಕ್ಸ್ಆರ್ ಸ್ಕೂಟರ್ ಬಹಿರಂಗಪಡಿಸಿದ ಟಿವಿಎಸ್..

INRC ರ್‍ಯಾಲಿ ನಾಲ್ಕನೆಯ ಭಾಗ ಇದೇ ತಿಂಗಳಿನಲ್ಲಿ ನಡೆಯುತ್ತಿದೆ. ಈ ರ್‍ಯಾಲಿಯಲ್ಲಿ ಟಿವಿಎಸ್ ಎನ್‍‍ಟಾರ್ಕ್ ಎಸ್ಎಕ್ಸ್ಆರ್ ರ್‍ಯಾಲಿ ಸ್ಕೂಟರ್ ಅನ್ನು ಮೂರು ಬಾರಿ ನ್ಯಾಷನಲ್ ಚ್ಯಾಂಪಿಯನ್‍‍ಶಿಪ್ ಅವಾರ್ಡ್ ಗೆದ್ದ ಆಸಿಫ್ ಅಲಿ ಮತ್ತು ಷಮೀಮ್ ಖಾನ್ ರೈಡ್ ಮಾಡಲಿದ್ದಾರೆ.

ರ್‍ಯಾಲಿ ವರ್ಷನ್ ಎನ್‍‍ಟಾರ್ಕ್ ಎಸ್ಎಕ್ಸ್ಆರ್ ಸ್ಕೂಟರ್ ಬಹಿರಂಗಪಡಿಸಿದ ಟಿವಿಎಸ್..

ಟಿವಿಎಸ್ ರೇಸಿಂಗ್ ಗುಂಪಿಗೆ ಒಳ್ಳೆಯ ಫಲಿತವನ್ನು ನೀಡಿದ ಎಸ್ಎಕ್ಸ್ಆರ್ 160 ಜನಪ್ರಿಯತೆಯನ್ನು ಮುಂದುವರೆಸಲು ಟಿವಿಎಸ್ ತಮ್ಮ ಎನ್‍ಟಾರ್ಕ್ ಎಸ್ಎಕ್ಸ್ಆರ್ ಸ್ಕೂಟರ್ ಅನ್ನು ಪರಿಚಯಿಸಲಿದೆ.

ರ್‍ಯಾಲಿ ವರ್ಷನ್ ಎನ್‍‍ಟಾರ್ಕ್ ಎಸ್ಎಕ್ಸ್ಆರ್ ಸ್ಕೂಟರ್ ಬಹಿರಂಗಪಡಿಸಿದ ಟಿವಿಎಸ್..

ಈ ಸ್ಕೂಟರಿನ ಡಿಸೈನ್ ಬಗ್ಗೆ ಹೇಳಿವುದಾದರೆ ಎಸ್ಎಕ್ಸ್ಆರ್ ವರ್ಷನ್ ಎನ್‍‍ಟಾರ್ಕ್ ರ್‍ಯಾಲಿ ಸ್ಕೂಟರ್‍‍ಗಳು ಯಾವ ಮಾರ್ಪಾಡುಗಳನ್ನು ಪಡೆದಿರುವುದಿಲ್ಲ. ಅದರೆ ರ್‍ಯಾಲಿ ವರ್ಷನ್ ಎಂಬುದನ್ನು ಪರಿಗಣಿಸಲು ಎಸ್ಎಕ್ಸ್ಆರ್ ಸ್ಟಿಕರಿಂಗ್ ಅಳವಡಿಸಿರುವ ಬಾಡಿ ಡೆಕಲ್ಸ್ ಅನ್ನು ಪಡೆದುಕೊಂಡಿದೆ.

ರ್‍ಯಾಲಿ ವರ್ಷನ್ ಎನ್‍‍ಟಾರ್ಕ್ ಎಸ್ಎಕ್ಸ್ಆರ್ ಸ್ಕೂಟರ್ ಬಹಿರಂಗಪಡಿಸಿದ ಟಿವಿಎಸ್..

ಎಂಜಿನ್ ಸಾಮರ್ಥ್ಯ

ಟಿವಿಎಸ್ ಎನ್‍‍ಟಾರ್ಕ್ ಎಸ್ಎಕ್ಸ್ಆರ್ ರ್‍ಯಾಲಿ ವರ್ಷನ್ ಸ್ಕೂಟರ್‍‍ಗಳು 125ಸಿಸಿ ರೇಸ್ ಟ್ಯೂನ್ಡ್ ಸಿಂಗಲ್ ಸಿಲೆಂಡರ್ ಎಂಜಿನ್ ಸಹಾಯದಿಂದ 19ಬಿಹೆಚ್‍‍ಪಿ ಉತ್ಪಾದಿಸಬಲ್ಲ ಶಕ್ತಿಯನ್ನು ಹೊಂದಿದ್ದು, ಆದರೆ ಸ್ಟ್ಯಾಂಡರ್ಡ್ ಎನ್‍‍ಟಾರ್ಕ್ 125 ಸ್ಕೂಟರ್‍‍ಗಳು ಕೇವಲ 9 ಬಿಹೆಚ್‍‍ಪಿಯನ್ನು ಮಾತ್ರ ಉತ್ಪಾದಿಸಬಲ್ಲದು.

ರ್‍ಯಾಲಿ ವರ್ಷನ್ ಎನ್‍‍ಟಾರ್ಕ್ ಎಸ್ಎಕ್ಸ್ಆರ್ ಸ್ಕೂಟರ್ ಬಹಿರಂಗಪಡಿಸಿದ ಟಿವಿಎಸ್..

ಟಿವಿಎಸ್ ಎನ್‍ಟಾರ್ಕ್ ಎಸ್ಎಕ್ಸ್ಆರ್ ಸ್ಕೂಟರ್ ಗಂಟೆಗೆ 120 ಕಿಲೋಮೀಟರ್ ಚಲಿಸಬಲ್ಲ ಟಾಪ್ ಸ್ಪೀಡ್ ಅನ್ನು ಹೊಂದಿದೆ. ಆಲ್ಲದೆ ಈ ಸ್ಕೂಟರ್‍‍ನಲ್ಲಿ ರೇಸ್ ಟ್ಯೂನಿಂಗ್ ಅನ್ನು ಮಾಡಲಾಗಿರುವ ಹೈಡ್ರಾಲಿಕ್ ಸಸ್ಪೆಂಷನ್, ರೇಸ್ ವರ್ಷನ್ ಇಂಟೇಕ್ ಮತ್ತು ಎಕ್ಸಾಸ್ಟ್ ಸಿಸ್ಟಂನ್ ಇಗ್ನಿಷನ್ ಸಿಸ್ಟಂ ಮತ್ತು 12 ಇಂಚಿನ ಆಫ್ ರೋಡ್ ಬಟನ್ ಟೈರ್ ಅನ್ನು ಅಳವಡಿಸಲಾಗಿದೆ.

ರ್‍ಯಾಲಿ ವರ್ಷನ್ ಎನ್‍‍ಟಾರ್ಕ್ ಎಸ್ಎಕ್ಸ್ಆರ್ ಸ್ಕೂಟರ್ ಬಹಿರಂಗಪಡಿಸಿದ ಟಿವಿಎಸ್..

ಟಿವಿಎಸ್ ಎನ್‍‍ಟಾರ್ಕ್ ಸ್ಕೂಟರ್‍‍ಗಳಲ್ಲಿ ಎಷ್ಟೊ ಅತ್ಯಾದುನಿಕವಾದ ವೈಶಿಷ್ಟ್ಯತೆಗಲನ್ನು ಪಡೆದುಕೊಂಡಿದ್ದು ಜೊತೆಗೆ ಸ್ಮಾರ್ಟೆಕ್ಟ್ ಕನೆಕ್ಟಿವಿಟಿಯನ್ನು ಹೊಂದಿರುವ ದೇಶದ ಮೊದಲ ಸ್ಕೂಟರ್ ಎಂಬ ಖ್ಯಾತಿಗೆ ಪಾತ್ರವಾಗಿದೆ. ಜೊತೆಗೆ ಇದರಲ್ಲಿ 55 ವಿವಿದ ಬಗೆಯ ವೈಶಿಷ್ಟ್ಯತೆಗಳನ್ನು ತೋರಿಸಬಲ್ಲ ಡಿಜಿಟಲ್ ಇಂಸ್ಟ್ರೂಮೆಂಟ್ ಕ್ಲಸ್ಟರ್ ಅಳವಡಿಸಲಾಗಿದೆ.

More from DriveSpark

Article Published On: Monday, May 28, 2018, 10:13 [IST]
English summary
TVS Ntorq SXR Race version Revealed.
Read more on scooter race
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+