ಜನಪ್ರಿಯ ಕಾರು ಮಾದರಿಯ ಎಂಜಿನ್‌ನಲ್ಲಿ ಅಭಿವೃದ್ದಿಯಾದ ಈ ಕಸ್ಟಮ್ ಬೈಕ್ ವಿಶೇಷತೆ ಏನು?

ಕಸ್ಟಮ್ ಬಿಲ್ಡ್ ವಾಹನಗಳ ಮೇಲೆ ಯುವ ಸಮುದಾಯ ವಿಶೇಷ ಆಸಕ್ತಿ ತೊರುತ್ತಿದ್ದು, ಈ ಮಧ್ಯೆ 796 ಸಿಸಿ ಸಾಮರ್ಥ್ಯದ ಮಾರುತಿ 800 ಎಂಜಿನ್ ಮೂಲಕ ಕಸ್ಟಮ್ ಬೈಕ್ ಮಾದರಿಯೊಂದನ್ನು ಅಭಿವೃದ್ಧಿಗೊಳಿಸಲಾಗಿದೆ.

By Praveen Sannamani

ಇತ್ತೀಚೆಗೆ ಕಸ್ಟಮ್ ಬಿಲ್ಡ್ ಬೈಕ್ ಮತ್ತು ಕಾರುಗಳ ನಿರ್ಮಾಣ ಕಾರ್ಯವು ಹೊಸ ಆಯಾಮವನ್ನು ಪಡೆದುಕೊಳ್ಳುತ್ತಿದೆ. ಹೀಗಾಗಿ ಕಸ್ಟಮ್ ಬಿಲ್ಡ್ ವಾಹನಗಳ ಮೇಲೆ ಯುವ ಸಮುದಾಯ ವಿಶೇಷ ಆಸಕ್ತಿ ತೊರುತ್ತಿದ್ದು, ಈ ಮಧ್ಯೆ 796 ಸಿಸಿ ಸಾಮರ್ಥ್ಯದ ಮಾರುತಿ 800 ಎಂಜಿನ್ ಮೂಲಕ ಕಸ್ಟಮ್ ಬೈಕ್ ಮಾದರಿಯೊಂದನ್ನು ಅಭಿವೃದ್ಧಿಗೊಳಿಸಲಾಗಿದೆ.

ಜನಪ್ರಿಯ ಕಾರು ಮಾದರಿಯ ಎಂಜಿನ್‌ನಲ್ಲಿ ಅಭಿವೃದ್ದಿಯಾದ ಈ ಕಸ್ಟಮ್ ಬೈಕ್ ವಿಶೇಷತೆ ಏನು?

ಭಾರತೀಯ ರಸ್ತೆಗಳಲ್ಲಿ ಮಾರುತಿ 800 ಕಾರಿಗಿರುವಷ್ಟು ಜನಪ್ರಿಯತೆ ಬೇರೆ ಯಾವುದೇ ಕಾರಿಗೂ ಬರಲಾರದು. ಯಾಕಂದ್ರೆ ಎಲ್ಲಾ ವರ್ಗದ ಗ್ರಾಹಕರನ್ನು ತನ್ನತ್ತ ಸೆಳೆದಿರುವ ಮಾರುತಿ 800 ಇದೀಗ ಕಸ್ಟಮ್ ಬೈಕ್ ನಿರ್ಮಾಣಕ್ಕೂ ಆಯ್ಕೆಯಾಗಿರುವುದು ಸೂಪರ್ ಬೈಕ್ ಪ್ರಿಯರಲ್ಲೇ ಆಶ್ಚರ್ಯಕ್ಕೆ ಕಾರಣವಾಗಿದೆ.

ಜನಪ್ರಿಯ ಕಾರು ಮಾದರಿಯ ಎಂಜಿನ್‌ನಲ್ಲಿ ಅಭಿವೃದ್ದಿಯಾದ ಈ ಕಸ್ಟಮ್ ಬೈಕ್ ವಿಶೇಷತೆ ಏನು?

ವಿದ್ಯಾರ್ಥಿಯಿಂದಲೇ ಕಸ್ಟಮ್ ಬೈಕ್ ನಿರ್ಮಾಣ

ಹೌದು.. ಗುಜರಾತ್ ಮೂಲದ ಆಟೋ ಮೊಬೈಲ್ ಡಿಪ್ಲೋಮಾ ವಿದ್ಯಾರ್ಥಿಯಾದ 20 ವರ್ಷದ ರುಬೇಹ್ ಎನ್ನುವರೇ ಈ ಬೈಕ್ ಅನ್ನು ನಿರ್ಮಾಣ ಮಾಡಿದ್ದು, 4 ಸ್ಪೀಡ್ ಟ್ರಾನ್‌ಮಿಷನ್ ವ್ಯವಸ್ಥೆಯೊಂದಿಗೆ ಈ ವಿಶೇಷ ಬೈಕ್ ಅನ್ನು ಅಭಿವೃದ್ಧಿ ಮಾಡಲಾಗಿದೆ.

ಜನಪ್ರಿಯ ಕಾರು ಮಾದರಿಯ ಎಂಜಿನ್‌ನಲ್ಲಿ ಅಭಿವೃದ್ದಿಯಾದ ಈ ಕಸ್ಟಮ್ ಬೈಕ್ ವಿಶೇಷತೆ ಏನು?

ಈ ವಿಶೇಷ ಬೈಕ್ ಅನ್ನು ನಿರ್ಮಾಣ ಮಾಡಲು ಸತತ ಐದು ತಿಂಗಳು ಕಾಲ ಶ್ರಮ ವಹಿಸಿರುವ ರುಬೇಹ್, ಈ ವಿಶೇಷ ಕಸ್ಟಮ್ ಬಿಲ್ಡ್ ಬೈಕ್ ಅನ್ನು ಸಿದ್ದಪಡಿಸಲು ಪಟ್ಟ ಕಷ್ಟ ಅಷ್ಟಿಲ್ಲ.

ಜನಪ್ರಿಯ ಕಾರು ಮಾದರಿಯ ಎಂಜಿನ್‌ನಲ್ಲಿ ಅಭಿವೃದ್ದಿಯಾದ ಈ ಕಸ್ಟಮ್ ಬೈಕ್ ವಿಶೇಷತೆ ಏನು?

ಇದಕ್ಕೆ ಕಾರಣ ಬಡ ಕುಟುಂಬದಿಂದ ಬಂದಿರುವ ರುಬೇಹ್, ಆಟೋ ಮೊಬೈಲ್ ಕ್ಷೇತ್ರದಲ್ಲಿ ಎನಾದರೂ ಒಂದು ಸಾಧನೆ ಮಾಡಲೇಬೇಕು ಎಂಬ ಆಶಯದೊಂದಿಗೆ ಕಸ್ಟಮ್ ಬಿಲ್ಡ್ ಬೈಕ್ ನಿರ್ಮಾಣದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದ.

ಜನಪ್ರಿಯ ಕಾರು ಮಾದರಿಯ ಎಂಜಿನ್‌ನಲ್ಲಿ ಅಭಿವೃದ್ದಿಯಾದ ಈ ಕಸ್ಟಮ್ ಬೈಕ್ ವಿಶೇಷತೆ ಏನು?

ಕೊನೆಯದಾಗಿ ಮಾರುತಿ 800 ಎಂಜಿನ್‌ನಲ್ಲಿ ವಿಷೇಶ ಬೈಕ್ ಒಂದನ್ನು ನಿರ್ಮಾಣ ಮಾಡಬೇಕೆಂಬ ನಿರ್ಧಾರ ಮಾಡಿದ್ದ ರುಬೇಹ್, ಸತತ 5 ತಿಂಗಳು ಕಾಲ ಶ್ರಮವಹಿಸಿ ತಾನು ಕನಸನ್ನು ನನಸಾಗಿಕೊಂಡಿದ್ದಾನೆ.

ಜನಪ್ರಿಯ ಕಾರು ಮಾದರಿಯ ಎಂಜಿನ್‌ನಲ್ಲಿ ಅಭಿವೃದ್ದಿಯಾದ ಈ ಕಸ್ಟಮ್ ಬೈಕ್ ವಿಶೇಷತೆ ಏನು?

ಸದ್ಯ ರುಬೇಹ್ ನಿರ್ಮಾಣ ಮಾಡಿರುವ ಕಸ್ಟಮ್ ಬಿಲ್ಡ್ ಬೈಕ್ ಮಾದರಿಯು ಭಾರತೀಯ ಆಟೋ ಉದ್ಯಮದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದು, ವಿಶೇಷ ಬೈಕ್ ನಿರ್ಮಾಣಕ್ಕಾಗಿ ಬಳಕೆ ಮಾಡಿರುವ ಬಿಡಿಭಾಗಗಳ ಬಗ್ಗೆ ಹಲವರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಜನಪ್ರಿಯ ಕಾರು ಮಾದರಿಯ ಎಂಜಿನ್‌ನಲ್ಲಿ ಅಭಿವೃದ್ದಿಯಾದ ಈ ಕಸ್ಟಮ್ ಬೈಕ್ ವಿಶೇಷತೆ ಏನು?

ಈ ಕಸ್ಟಮ್ ಬೈಕಿನ ವಿಶೇಷತೆ ಏನು?

ಗುಜರಾತ್ ವಿದ್ಯಾರ್ಥಿಯು ನಿರ್ಮಾಣ ಮಾಡಿರುವ ಕಸ್ಟಮ್ ಬೈಕ್ ಮಾದರಿಯು ಅದ್ಭುತ ಹೊರವಿನ್ಯಾಸವನ್ನು ಪಡೆದುಕೊಂಡಿದ್ದು, ಮಾರುತಿ 800 ಎಂಜಿನ್ ಬಳಕೆ ಹಿನ್ನೆಲೆ ಬೈಕ್ ಮುಂಭಾಗವು ದೊಡ್ಡ ಗಾತ್ರವನ್ನು ಹೊಂದಿದೆ.

ಜನಪ್ರಿಯ ಕಾರು ಮಾದರಿಯ ಎಂಜಿನ್‌ನಲ್ಲಿ ಅಭಿವೃದ್ದಿಯಾದ ಈ ಕಸ್ಟಮ್ ಬೈಕ್ ವಿಶೇಷತೆ ಏನು?

ಹೀಗಾಗಿ ಎಂಜಿನ್ ಗಾತ್ರಕ್ಕೆ ಅನುಗುಣವಾಗಿ ದೊಡ್ಡ ಗಾತ್ರದ ಟೈರ್‌ಗಳನ್ನೇ ಬಳಕೆ ಮಾಡಲಾಗಿದ್ದು, ಯಾವುದೇ ಸೂಪರ್ ಬೈಕಿಗೂ ಕಡಿಮೆ ಇಲ್ಲದಂತೆ ಸುಧಾರಿತ ಸುರಕ್ಷಾ ವಿಧಾನಗಳನ್ನು ಜೋಡಿಸಲಾಗಿದೆ.

ಜನಪ್ರಿಯ ಕಾರು ಮಾದರಿಯ ಎಂಜಿನ್‌ನಲ್ಲಿ ಅಭಿವೃದ್ದಿಯಾದ ಈ ಕಸ್ಟಮ್ ಬೈಕ್ ವಿಶೇಷತೆ ಏನು?

ಈ ಮೂಲಕ ಕಾರ್ ಎಂಜಿನ್‌ನಿಂದಲೂ ಕಸ್ಟಮ್ ಬೈಕ್ ನಿರ್ಮಾಣ ಸಾಧ್ಯ ಎನ್ನುವ ಬಗ್ಗೆ ಜುಹೇದ್ ಅವರು ತೊರಿಸಿಕೊಟ್ಟಿದ್ದು, ಈ ವಿಶೇಷ ಕಸ್ಟಮ್ ಬೈಕ್ ಖರೀದಿ ಮಾಡಲು ಹಲವಾರು ಸೂಪರ್ ಬೈಕ್ ಪ್ರಿಯರು ಮುಗಿಬಿದ್ದಿದ್ದಾರೆ ಎಂದ್ರೆ ನೀವು ನಂಬಲೇಬೇಕು.

Most Read Articles

Kannada
Read more on off beat
English summary
India’s first AWD Motorcycle Based On Maruti 800 engine.
Story first published: Tuesday, March 20, 2018, 15:29 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X