ಅಂದಾಜು, ರೂ.12,000 ಕೋಟಿ ವೆಚ್ಚದಲ್ಲಿ ಇಟಿಸಿಎಸ್ ವ್ಯವಸ್ಥೆಯನ್ನು ರೈಲಿನಲ್ಲಿ ಅಳವಡಿಸಲು ನಿರ್ದಾರ

ಅತ್ಯಾಧುನಿಕ ಯುರೋಪ್ ರೈಲು ಸಂರಕ್ಷಣಾ ವ್ಯವಸ್ಥೆಯನ್ನು ರೈಲಿನ ಇಂಜಿನ್‌ಗಳನ್ನು ಸಜ್ಜುಗೊಳಿಸುವ ಪ್ರಕ್ರಿಯೆಗೆ ಭಾರತೀಯ ರೈಲ್ವೆ ಇಲಾಖೆಯು ರೂ.12,000 ಕೋಟಿ ರೂ. ಪ್ರಸ್ತಾವನೆಯನ್ನು ಸಲ್ಲಿಸುವ ಕಾರ್ಯವನ್ನು ಮುಗಿಸಿದೆ.

By Girish

ಡಿಸೆಂಬರ್ 15ರಂದು ನಡೆದ ಸಭೆಯಲ್ಲಿ ರೈಲ್ವೆ ಮಂಡಳಿಯು, ರೈಲ್ವೆ ದುರಂತವನ್ನು ತಡೆಗಟ್ಟಲು ಚಾಲಕರು ಅಥವಾ ಲೊಕೊ ಪೈಲಟ್‌ಗಳಿಗೆ ಸಹಾಯ ಮಾಡಲು ಯುರೋಪ್ ರೈಲು ಸಂರಕ್ಷಣಾ ವ್ಯವಸ್ಥೆ(ಇಟಿಸಿಎಸ್)ಯನ್ನು ಲೆವೆಲ್ II ನೊಂದಿಗೆ 6,000 ಎಲೆಕ್ಟ್ರಿಕ್ ಟ್ರೈನ್ ಎಂಜಿನ್‌ಗಳಲ್ಲಿ ಸಜ್ಜುಗೊಳಿಸುವ ಪ್ರಸ್ತಾಪವನ್ನು ಅನುಮೋದಿಸಿದೆ.

ಅಂದಾಜು, ರೂ.12,000 ಕೋಟಿ ವೆಚ್ಚದಲ್ಲಿ ಇಟಿಸಿಎಸ್ ವ್ಯವಸ್ಥೆಯನ್ನು ರೈಲಿನಲ್ಲಿ ಅಳವಡಿಸಲು ನಿರ್ದಾರ

ಇದಲ್ಲದೆ, ನಾಲ್ಕು ಮೆಟ್ರೋಗಳನ್ನು ಸಂಪರ್ಕಿಸುವ 9,054 ಕಿಲೋಮೀಟರ್ ಉದ್ದದ ಗೋಲ್ಡನ್ ಕ್ವಾಡ್ರಿಲ್ಯಾಟರಲ್ ಮಾರ್ಗವನ್ನು ಸಂಪೂರ್ಣವಾಗಿ ಅಪಘಾತ ಮುಕ್ತ ಕಾರಿಡಾರ್ ಮಾಡಲು ಇಟಿಸಿಎಸ್ ಲೆವೆಲ್ II ವ್ಯವಸ್ಥೆಯನ್ನು ಸ್ಥಾಪಿಸಲು ಬೋರ್ಡ್ ನಿರ್ಧರಿಸಿದೆ.

ಅಂದಾಜು, ರೂ.12,000 ಕೋಟಿ ವೆಚ್ಚದಲ್ಲಿ ಇಟಿಸಿಎಸ್ ವ್ಯವಸ್ಥೆಯನ್ನು ರೈಲಿನಲ್ಲಿ ಅಳವಡಿಸಲು ನಿರ್ದಾರ

ಯುರೋಪ್ ರೈಲು ಸಂರಕ್ಷಣಾ ವ್ಯವಸ್ಥೆಯ ಲೆವೆಲ್-II ನ ಸಂಪೂರ್ಣ ಯೋಜನೆಯು ಸುಮಾರು ರೂ.12,000 ಕೋಟಿ ವೆಚ್ಚವಾಗಲಿದೆ ಎಂದು ನಿರೀಕ್ಷಿಸಲಾಗಿದೆ.

Recommended Video

Horrifying Footage Of A Cargo Truck Going In Reverse, Without A Driver - DriveSpark
ಅಂದಾಜು, ರೂ.12,000 ಕೋಟಿ ವೆಚ್ಚದಲ್ಲಿ ಇಟಿಸಿಎಸ್ ವ್ಯವಸ್ಥೆಯನ್ನು ರೈಲಿನಲ್ಲಿ ಅಳವಡಿಸಲು ನಿರ್ದಾರ

ಪ್ರಸ್ತುತ, ರೈಲುಗಳಲ್ಲಿ ಸೀಮಿತ ವಿಸ್ತಾರದಲ್ಲಿ ಲೊಕೊ ಪೈಲಟ್‌ಗಳಿಗೆ ಸ್ವಯಂಚಾಲಿತ ರೈಲು ಸಂರಕ್ಷಣೆ ವ್ಯವಸ್ಥೆಯಲ್ಲಿನ ಲೆವೆಲ್-ಐ ನಿರ್ದಿಷ್ಟತೆಯ ಆಧಾರದ ಮೇಲೆ ಮೂಲಭೂತ ಬ್ಯಾಕ್-ಅಪ್ ಒದಗಿಸುತ್ತಿದೆ.

ಅಂದಾಜು, ರೂ.12,000 ಕೋಟಿ ವೆಚ್ಚದಲ್ಲಿ ಇಟಿಸಿಎಸ್ ವ್ಯವಸ್ಥೆಯನ್ನು ರೈಲಿನಲ್ಲಿ ಅಳವಡಿಸಲು ನಿರ್ದಾರ

"ಟ್ರೈನ್ ಪ್ರೊಟೆಕ್ಷನ್ ಎಚ್ಚರಿಕೆ ವ್ಯವಸ್ಥೆ" ಎಂದು ಕರೆಯಲ್ಪಡುವ ಯುರೋಪ್ ರೈಲು ಸಂರಕ್ಷಣಾ ವ್ಯವಸ್ಥೆಯ ಮಟ್ಟ-I ಆಧರಿಸಿದ ಸೌಲಭ್ಯವನ್ನು ಸುಮಾರು 342 ಕಿ.ಮೀ ರೈಲ್ವೆ ಮಾರ್ಗದಲ್ಲಿ ಅಳವಡಿಸಲಾಗಿದೆ.

ಅಂದಾಜು, ರೂ.12,000 ಕೋಟಿ ವೆಚ್ಚದಲ್ಲಿ ಇಟಿಸಿಎಸ್ ವ್ಯವಸ್ಥೆಯನ್ನು ರೈಲಿನಲ್ಲಿ ಅಳವಡಿಸಲು ನಿರ್ದಾರ

ನಿಜಾಮುದ್ದೀನ್ ಮತ್ತು ಆಗ್ರಾ ನಡುವಿನ 160 ಕಿ.ಮೀ ಅಂತರವನ್ನು ಕ್ರಮಿಸುವ ಗಟ್ಟಿಮನ್ ಎಕ್ಸ್‌ಪ್ರೆಸ್ ಸದ್ಯ ಈ ವ್ಯವಸ್ಥೆಯಿಂದ ರಕ್ಷಿಸಲ್ಪಟ್ಟ ಮೊದಲ ವೇಗದ ಸುರಕ್ಷಿತವಾಗಿರುವ ರೈಲು ಎಂದು ಕರೆಸಿಕೊಂಡಿದೆ.

ಅಂದಾಜು, ರೂ.12,000 ಕೋಟಿ ವೆಚ್ಚದಲ್ಲಿ ಇಟಿಸಿಎಸ್ ವ್ಯವಸ್ಥೆಯನ್ನು ರೈಲಿನಲ್ಲಿ ಅಳವಡಿಸಲು ನಿರ್ದಾರ

ಆದಾಗ್ಯೂ, ಯುರೋಪ್ ರೈಲು ಸಂರಕ್ಷಣಾ ವ್ಯವಸ್ಥೆಯು ಸಾಕಷ್ಟು ಮಿತಿಗಳನ್ನು ಹೊಂದಿದ್ದು, ಈ ವ್ಯವಸ್ಥೆಯನ್ನು ನವೀಕರಿಸುವ ಮೂಲಕ ವಿಶ್ವದ ಗುಣಮಟ್ಟವನ್ನು ಕಾಯ್ದುಕೊಳ್ಳುವ ಕಡೆಗೆ ಹೆಜ್ಜೆ ಇಟ್ಟಿದೆ ಎನ್ನಬಹುದು.

ಅಂದಾಜು, ರೂ.12,000 ಕೋಟಿ ವೆಚ್ಚದಲ್ಲಿ ಇಟಿಸಿಎಸ್ ವ್ಯವಸ್ಥೆಯನ್ನು ರೈಲಿನಲ್ಲಿ ಅಳವಡಿಸಲು ನಿರ್ದಾರ

ETCS ವ್ಯವಸ್ಥೆಯಲ್ಲಿ, "ಬಾಲಿಸ್" ಎಂಬ ಸಾಧನವನ್ನು ಕೆಲವು ಮಧ್ಯಂತರಗಳ ಟ್ರ್ಯಾಕ್ ಮಧ್ಯದಲ್ಲಿ ಅಳವಡಿಸಲಾಗಿರುತ್ತದೆ, ಇದರ ಮೂಲಕ ಮುಂದೆ ಸಿಗ್ನಲ್ ಸ್ಥಿತಿಯನ್ನು ತಿಳಿದುಕೊಳ್ಳಬಹುದಾಗಿದೆ.

Most Read Articles

Kannada
Read more on train ರೈಲು
English summary
Indian Railways to invest 12,000cr to equip electric locomotives with European train protection system.
Story first published: Friday, December 22, 2017, 13:59 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X