ಎಲೆಕ್ಟ್ರಿಕ್ ಕಾರುಗಳ ಬಗ್ಗೆ ನಿಮಗೆ ಗೊತ್ತಿರದ ಅಚ್ಚರಿ ಸಂಗತಿಗಳು..!!

Written By:

ಪ್ರಸ್ತುತ ಆಟೋ ಉದ್ಯಮ ವಲಯದಲ್ಲಿ ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆ ಮತ್ತು ಮಾರಾಟಕ್ಕೆ ವಿಶೇಷ ಬೇಡಿಕೆ ಸೃಷ್ಠಿಯಾಗುತ್ತಿದ್ದು, ಎಲೆಕ್ಟ್ರಿಕ್ ಕಾರು ಉತ್ಪಾದನೆಗೆ ಒಂದು ದೊಡ್ಡ ಇತಿಹಾಸವೇ ಇದೆ.

ಎಲೆಕ್ಟ್ರಿಕ್ ಕಾರುಗಳ ಬಗ್ಗೆ ನಿಮಗೆ ಗೊತ್ತಿರದ ಅಚ್ಚರಿ ಸಂಗತಿಗಳು..!!

ಆಟೋ ಮೊಬೈಲ್ ಜಗತ್ತಿನಲ್ಲಿ ತನ್ನದೇ ಆದ ಬೇಡಿಕೆಯನ್ನು ಹೊಂದಿರುವ ಡೀಸೆಲ್ ಮತ್ತು ಪೆಟ್ರೋಲ್ ಕಾರುಗಳಿಂತ ಮೊದಲೇ ಎಲೆಕ್ಟ್ರಿಕ್ ಕಾರು ಉತ್ಪಾದನೆಗೊಂಡಿದ್ದು, ಈ ಕುರಿತಾದ ಕೆಲವು ಇಂಟ್ರಸ್ಟಿಂಗ್ ಮಾಹಿತಿಗಳು ಇಲ್ಲಿದೆ.

ಎಲೆಕ್ಟ್ರಿಕ್ ಕಾರುಗಳ ಬಗ್ಗೆ ನಿಮಗೆ ಗೊತ್ತಿರದ ಅಚ್ಚರಿ ಸಂಗತಿಗಳು..!!

ಸದ್ಯ ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆಯಲ್ಲಿ ಹೊಸ ಹೊಸ ಆವಿಷ್ಕಾರಗಳು ನಡೆಯುತ್ತಿದ್ದು, ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆಯಲ್ಲಿ ಅಮೆರಿಕದ ಪ್ರಸಿದ್ದ ಕಾರು ಉತ್ಪಾದನೆ ಸಂಸ್ಥೆ ಟೆಸ್ಲಾ ಮುಂಚೂಣಿಯಲ್ಲಿದೆ.

ಎಲೆಕ್ಟ್ರಿಕ್ ಕಾರುಗಳ ಬಗ್ಗೆ ನಿಮಗೆ ಗೊತ್ತಿರದ ಅಚ್ಚರಿ ಸಂಗತಿಗಳು..!!

ತದನಂತರ ಸ್ಥಾನದಲ್ಲಿ ಹೊಸ ಬದಲಾವಣೆ ಕಂಡ ಫೋರ್ಡ್ ಆಸ್ಟನ್ ಮಾರ್ಟಿನ್, ರೋಲ್ಸ್ ರಾಯ್ಸ್, ವೋಲ್ವೋ ಮತ್ತು ಮಾರುತಿ ಸುಜುಕಿ ಕೂಡಾ ಎಲೆಕ್ಟ್ರಿಕ್ ಕಾರುಗಳು ಉತ್ಪಾದನೆ ಮೇಲೆ ವಿಶೇಷ ಗಮನಹರಿಸಿವೆ.

ಎಲೆಕ್ಟ್ರಿಕ್ ಕಾರುಗಳ ಬಗ್ಗೆ ನಿಮಗೆ ಗೊತ್ತಿರದ ಅಚ್ಚರಿ ಸಂಗತಿಗಳು..!!

* 1828ರಲ್ಲೇ ಮೊದಲ ಎಲೆಕ್ಟ್ರಿಕ್ ನಿರ್ಮಾಣವಾಗಿದ್ದು, ಬ್ರಿಟಿಷ್ ಎಲೆಕ್ಟ್ರಾನಿಕ್ ವಿಜ್ಞಾನಿ ರಾಬರ್ಟ್ ಆ್ಯಂಡರ್ಸನ್ ಮೊದಲ ಯತ್ನದ ಹೊಸ ಸಂಶೋಧನೆಯಲ್ಲಿ ಯಶಸ್ವಿಯಾಗಿದ್ದು ಇಂದಿಗೂ ಇತಿಹಾಸವೇ ಸರಿ.

ಎಲೆಕ್ಟ್ರಿಕ್ ಕಾರುಗಳ ಬಗ್ಗೆ ನಿಮಗೆ ಗೊತ್ತಿರದ ಅಚ್ಚರಿ ಸಂಗತಿಗಳು..!!

* 1901-12ರ ಅವಧಿಯಲ್ಲಿ ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆಗೆ ವಿಶೇಷ ಬೇಡಿಕೆ ಸೃಷ್ಠಿಯಾದ ಪರಿಣಾಮವೇ ಜಲಜನಕವನ್ನು ಇಂಧನವಾಗಿ ಬಳಕೆ ಮಾಡುವ ಬಗ್ಗೆ ಅತಿ ಹೆಚ್ಚು ಸಂಶೋಧನೆಗಳು ನಡೆದವು. ಆದ್ರೆ ಇದು ಅಷ್ಟಾಗಿ ಮಾನ್ಯತೆಯನ್ನು ಪಡೆದುಕೊಳ್ಳಲಿಲ್ಲ.

ಎಲೆಕ್ಟ್ರಿಕ್ ಕಾರುಗಳ ಬಗ್ಗೆ ನಿಮಗೆ ಗೊತ್ತಿರದ ಅಚ್ಚರಿ ಸಂಗತಿಗಳು..!!

* ಫೋರ್ಷೆ ಸಂಸ್ಥಾಪಕ ಫೇರ್ಡಿನ್ಯಾಂಡ್ ಫೋರ್ಷೆ‌ನಿಂದ 30ರ ದಶಕದಲ್ಲಿ ಡಿಸೇಲ್ ಎಂಜಿನ್ ಮತ್ತು ಎಲೆಕ್ಟ್ರಿಕ್ ಎಂಜಿನ್ ಬಳಕೆ ಮಾಡಿ ಹೈಬ್ರಿಡ್ ಕಾರು ನಿರ್ಮಾಣ. ಇದಕ್ಕೆ 'ಲೋನ್ ಪರೋಸ್' ಎಂದು ನಾಮಕರಣ.

ಎಲೆಕ್ಟ್ರಿಕ್ ಕಾರುಗಳ ಬಗ್ಗೆ ನಿಮಗೆ ಗೊತ್ತಿರದ ಅಚ್ಚರಿ ಸಂಗತಿಗಳು..!!

* 1935ರ ವೇಳೆಗೆ ಆಟೋ ಉದ್ಯಮದಿಂದ ಎಲೆಕ್ಟ್ರಿಕ್ ಕಾರುಗಳೇ ನಾಪತ್ತೆ. ಇದು ಆಟೋ ಜಗತ್ತನ್ನೇ ತಲ್ಲಣ ಮಾಡಿದ ಅತಿ ದೊಡ್ದ ದುರಂತ ಕಥೆ.

ಎಲೆಕ್ಟ್ರಿಕ್ ಕಾರುಗಳ ಬಗ್ಗೆ ನಿಮಗೆ ಗೊತ್ತಿರದ ಅಚ್ಚರಿ ಸಂಗತಿಗಳು..!!

* 1940ರಲ್ಲಿ ಕಚ್ಚಾ ತೈಲ ಶಕ್ತಿಯಿಂದ ಚಾಲನೆ ಮಾಡಬಲ್ಲ ಕಾರ್ ಎಂಜಿನ್ ಅಭಿವೃದ್ಧಿ ಮಾಡಿದ ಫೋರ್ಡ್ ಮೋಟಾರ್ಸ್. ಇದೇ ಮಾರ್ಗವನ್ನು ಅನುಸರಿಸಿದ ಟೆಕ್ಸಾಸ್ ಕೂಡಾ ಅಗ್ಗದ ಬೆಲೆಯಲ್ಲಿ ಕಚ್ಚಾ ತೈಲದಿಂದ ಚಾಲನೆಗೊಳ್ಳುವ ಕಾರುಗಳ ಉತ್ಪಾದನೆ.

ಎಲೆಕ್ಟ್ರಿಕ್ ಕಾರುಗಳ ಬಗ್ಗೆ ನಿಮಗೆ ಗೊತ್ತಿರದ ಅಚ್ಚರಿ ಸಂಗತಿಗಳು..!!

*ಶೇ.80ರಷ್ಟು ಎಲೆಕ್ಟ್ರಿಕ್ ಶಕ್ತಿಯಿಂದಲೇ ಚಾಲನೆಯಾಗುವ ಎಲೆಕ್ಟ್ರಿಕ್ ಕಾರುಗಳು ಶೇ.20 ರಷ್ಟು ಫ್ಯೂಲ್ ಶಕ್ತಿಗಳ ಮೂಲಕ ಮುನ್ನಡೆಯುವುದು ಮತ್ತೊಂದು ವಿಶೇಷ.

ಎಲೆಕ್ಟ್ರಿಕ್ ಕಾರುಗಳ ಬಗ್ಗೆ ನಿಮಗೆ ಗೊತ್ತಿರದ ಅಚ್ಚರಿ ಸಂಗತಿಗಳು..!!

* ಎಲೆಕ್ಟ್ರಿಕ್ ಎಂಜಿನ್ ಪ್ರೇರಿತ ನಿಯೋ ಇಪಿ9 ಕಾರು ಅತ್ಯಂತ ವೇಗವಾಗಿ ಚಲಿಸಬಲ್ಲ ಎಲೆಕ್ಟ್ರಿಕ್ ಸೂಪರ್ ಕಾರು ಮಾದರಿ. ಇದರ ವೇಗ ಪ್ರತಿ ಗಂಟೆಗೆ 312 ಕಿಮಿ ಇದ್ದು, ಕೇವಲ 7.1 ಸೇಕೆಂಡುಗಳಲ್ಲಿ 100 ಕಿಮಿ ವೇಗ ಪಡೆದುಕೊಳ್ಳುವ ಶಕ್ತಿ ಹೊಂದಿದೆ.

ಎಲೆಕ್ಟ್ರಿಕ್ ಕಾರುಗಳ ಬಗ್ಗೆ ನಿಮಗೆ ಗೊತ್ತಿರದ ಅಚ್ಚರಿ ಸಂಗತಿಗಳು..!!

* ಟೆಸ್ಲಾ ಕೂಡಾ ಸುಧಾರಿತ ತಂತ್ರಜ್ಞಾನಗಳೊಂದಿಗೆ ಅಭಿವೃದ್ಧಿಗೊಳಿಸಿರುವ ಟೆಸ್ಲಾ ಮಾಡೆಲ್ 3 ಕೂಡಾ ಒಂದು ಬಾರಿ ಚಾರ್ಜ್ ಮಾಡದಲ್ಲಿ 539 ಕಿಮಿ ಮೈಲೇಜ್ ನೀಡಬಲ್ಲ ಕಾರುಗಳನ್ನು ಉತ್ಪಾದನೆ ಮಾಡುತ್ತಿದೆ.

ಎಲೆಕ್ಟ್ರಿಕ್ ಕಾರುಗಳ ಬಗ್ಗೆ ನಿಮಗೆ ಗೊತ್ತಿರದ ಅಚ್ಚರಿ ಸಂಗತಿಗಳು..!!

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಈ ಮೇಲೆ ನೀಡಲಾದ ಕೆಲವು ಇಂಟ್ರಸ್ಟಿಂಗ್ ಮಾಹಿತಗಳು ಎಲೆಕ್ಟ್ರಿಕ್ ಕಾರುಗಳ ಅಭಿವೃದ್ಧಿಯಲ್ಲಿ ಆದ ಬದಲಾವಣೆಗಳಾಗಿದ್ದು, ಪರಿಸರ ಮಾಲಿನ್ಯ ತಡೆ ಉದ್ದೇಶದಿಂದ 2030ರ ವೇಳೆಗೆ ಜಗತ್ತಿನಲ್ಲಿ ಶೇ.80ರಷ್ಟು ಎಲೆಕ್ಟ್ರಿಕ್ ಕಾರುಗಳು ಬಳಕೆಯಾಗುವ ನೀರಿಕ್ಷೆಯಿದೆ. ಇದೇ ಕಾರಣಕ್ಕೆ ಎಲ್ಲ ಕಾರು ಉತ್ಪಾದಕರು ಕೂಡಾ ಬೃಹತ್ ಯೋಜನೆಗಳನ್ನು ರೂಪಿಸುತ್ತಿರುವುದು ಗಮನಾರ್ಹ ಸಂಗತಿ.

English summary
Read in Kannada about Interesting Facts Electric Cars.
Story first published: Tuesday, August 15, 2017, 13:15 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark