ನಿಮ್ಮಲ್ಲಿ ನಗೆ ಹುಟ್ಟಿಸುವ ಸೂಚನಾ ಫಲಕಗಳು
ಸುಗಮ ಚಾಲನೆಗಾಗಿ ರಸ್ತೆ ಸೂಚನಾ ಫಲಕಗಳನ್ನು ಬಳಕೆ ಮಾಡಲಾಗುತ್ತದೆ. ರಸ್ತೆಯಲ್ಲಿ ಸೂಕ್ತ ಗುರುತು ಹಲಗೆಗಳನ್ನು ಹಾಕಿದರೆ ಸಂಭವನೀಯ ಅಪಘಾತವನ್ನು ತಪ್ಪಿಸಬಹುದು. ಮೋಟಾರು ವಾಹನ ಚಾಲಕನು ಆದಷ್ಟು ರಸ್ತೆ ಎಡಭಾಗದ ಸಮೀಪವಾಗಿ ಚಲಿಸಬೇಕು ಮತ್ತು ತಾನು ಸಾಗುತ್ತಿರುವ ದಿಕ್ಕಿನಲ್ಲೇ ಹೋಗುತ್ತಿರುವ ವಾಹನಗಳಿಗೆ ತನ್ನ ಬಲಭಾಗದಿದಂ ಹೋಗಲು ಅವಕಾಶ ಮಾಡಿಕೊಡಬೇಕು.
ಇಂತಹ ಸೂಚನಾ ಫಲಕ ಎಲ್ಲಾದರೂ ನೋಡಿದ್ದೀರಾ?
ಹೀಗೆ ಹತ್ತು ಹಲವಾರು ರಸ್ತೆ ನಿಯಂತ್ರಣ ನಿಯಮಗಳಿವೆ. ಆದರೆ ಇಲ್ಲಿ ಕೊಡಲಾಗಿರುವ ಕೆಲವು ಸೂಚನಾ ಫಲಕಗಳನ್ನು ನೋಡುವಾಗ ಇಂತಹ ಗುರುತು ಫಲಕಗಳು ಸಹ ಇವೆಯೇ ಎಂಬ ಅನುಮಾನ ಮೂಡಿಸುತ್ತದೆ. ಇದು ನಮ್ಮಲ್ಲಿ ಗೊಂದಲವನ್ನುಂಟು ಮಾಡಿದರೂ ಕೆಲ ಕ್ಷಣದ ಬಳಿಕ ಮೋಜು ಮೂಡಿಸುತ್ತದೆ. ಇಂತಹ ಚಿತ್ರಗಳ ಸಂಗ್ರಹಗಳ ಮೂಲಕ ಡ್ರೈವ್ ಸ್ಪಾರ್ಕ್ ನಿಮ್ಮ ಮುಂದೆ ಬರುತ್ತಿದೆ. ಡಾಂಟ್ ಮಿಸ್ ಇಟ್!

ಸೂಕ್ಷ್ಮವಾಗಿ ಓದಿ ಅರ್ಥೈಸಿಕೊಳ್ಳಿರಿ

ತಪ್ಪಾದ ವ್ಯಾಕರಣ

ಎಚ್ಚರಿಕೆ ಕಲ್ಲು ಮಣ್ಣು ಮಾತ್ರವಲ್ಲ, ಪ್ರಾಣಿಗಳು ಸಹ ನಿಮ್ಮ ವಾಹನಗಳ ಮೇಲೆ ಉರುಳಿ ಬೀಳುವ ಸಾಧ್ಯತೆಯಿದೆ.

ದೇವರೇ ಬಲ್ಲ

ಗೊಂದಲ ನಿವಾರಿಸಿ

ಯಾವ ದಿಕ್ಕಿಗೆ ಪಯಣಿಸಲಿ?

ಬಿ ಕೇರ್‌ಫುಲ್

ಹ್ಯಾಸ್ಯಾಸ್ಪದ

ಇದು ಸ್ವಲ್ಪ ಕಠಿಣವೇ ಸರಿ

ಹ್ಹ ಹ್ಹ ಹ್ಹ ಪ್ರವೇಶದ್ವಾರ ತೆರೆದಿದೆ. ಆದರೆ ಪ್ರವೇಶವಿಲ್ಲ!

ವೇಗ ಮಿತಿ 12 ವರೆ - ಈ ವರೆ ಏಕೆ ಓರೆ?

ರಸ್ತೆ ಮುಚ್ಚಲಾಗಿದೆ. ಆದರೆ ಎಲ್ಲಿದೆ ರಸ್ತೆ ?

ನೊ ನೇಮ್ ಲೇನ್

ಅಕ್ಷರ ತಂದ ಇಕ್ಕಟ್ಟು

ಓಕೆ ಕ್ಯಾರಿಯಾನ್

ನಿಲ್ಲಿಸಿ

ಮತ್ತೆ ಎಡವಟ್ಟು- ಗೊ ಸ್ಲೋ ಆಕ್ಸಿಡೆಂಟ್ ಪೋರ್ನ್ ಏರಿಯಾ

ರಸ್ತೆ ದಾಟುವಾಗ ಮಕ್ಕಳ ಕೈ ಹಿಡಿಯಿರಿ

ಎಚ್ಚರ ಈ ಗುರುತು ಫಲಕದಲ್ಲಿ ಚೂಪಾದ ಅಂಚುಗಳಿವೆ

ಸೈಕಲ್ ಸವಾರರಿಗೆ ಎಚ್ಚರ

ಮುಂದಕ್ಕೆ

ಮಾರ್ಗ ಎತ್ತ?

ಕೆಂಪು ಬದಲು ನೀಲಿ ಹಲಗೆ ಬಳಕೆ

ಏನೋ ಅರ್ಥವಾಗ್ತಿಲ್ಲ

ಜಸ್ಟ್ ಸ್ಮೈಲ್


Click it and Unblock the Notifications