Karnataka RTO: ನಿಮ್ಮೂರಿನ ಆರ್‌ಟಿಒ ಕ್ರಮ ಸಂಖ್ಯೆ ಏನು.. ಯಾವ ವಲಯಕ್ಕೆ ಬರುತ್ತದೆ?

ಕರ್ನಾಟಕ ಸರ್ಕಾರದ (Karnataka Government) ಅಡಿಯಲ್ಲಿ ಕಾರ್ಯನಿರ್ವಹಿಸುವ ಸಾರಿಗೆ ಇಲಾಖೆ (Transport Department) ರಾಜ್ಯದ ವಿವಿಧ ಭಾಗಗಳಲ್ಲಿ ಪ್ರಾದೇಶಿಕ ಮತ್ತು ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯನ್ನು ಹೊಂದಿದೆ. ನಗರ ಹಾಗೂ ಪಟ್ಟಣಗಳಿಗೆ ಅನ್ವಯವಾಗುವಂತೆ ವಾಹನಗಳನ್ನು ನೋಂದಾಯಿಸುವಾಗ ಕ್ರಮ ಸಂಖ್ಯೆಯನ್ನು ನೀಡಲಾಗುತ್ತದೆ. ಇವುಗಳನ್ನು ಮತ್ತಷ್ಟು ಸರಳೀಕರಣಗೊಳಿಸಲು ವಲಯವಾರು ಕೂಡ ವಿಂಗಡಿಸಲಾಗಿರುತ್ತದೆ. ಬನ್ನಿ.. ಈ ಬಗ್ಗೆ ಸಂಪೂರ್ಣವಾದ ವಿವರವನ್ನು ತಿಳಿಯೋಣ.

ಬೆಂಗಳೂರು ನಗರ ವಿಭಾಗ (Bengaluru Urban Division): ಕೆಎ 01 ಎಚ್ಎಸ್ಆರ್ ಲೇಔಟ್, ಕೆಎ 02 ರಾಜಾಜಿನಗರ, ಕೆಎ 03 ಕಸ್ತೂರಿ ನಗರ, ಕೆಎ 04 ಯಶವಂತಪುರ, ಕೆಎ 05 ಜಯನಗರ, ಕೆಎ 41 ಮಲ್ಲತ್ತಹಳ್ಳಿ, ಕೆಎ 43 ದೇವನಹಳ್ಳಿ, ಕೆಎ 50 ಯಲಹಂಕ, ಕೆಎ 51 ದೇವರಚಿಕ್ಕನಹಳ್ಳಿ, ಕೆಎ 53 ಕೆ.ಆರ್ ಪುರಂ, ಕೆಎ 57 ಶಾಂತಿನಗರ, ಕೆಎ 59 ಚಂದಾಪುರ.

Karnataka RTO Code List What Is Your City Number

ಬೆಂಗಳೂರು ಗ್ರಾಮಾಂತರ ವಿಭಾಗ (Bengaluru Rural Division): ಕೆಎ 06 ತುಮಕೂರು, ಕೆಎ 07 ಕೋಲಾರ, ಕೆಎ 08 ಕೆಜಿಎಫ್, ಕೆಎ 40 ಚಿಕ್ಕಬಳಾಪುರ, ಕೆಎ 42 ರಾಮನಗರ, ಕೆಎ 44 ತಿಪಟೂರು, ಕೆಎ 52, ನೆಲಮಂಗಲ, ಕೆಎ 64 ಮಧುಗಿರಿ, ಕೆಎ 67 ಚಿಂತಾಮಣಿ.

ಮೈಸೂರು ವಿಭಾಗ (Mysuru Division): ಕೆಎ 09 ಚಾಮರಾಜಪುರ (ಮೈಸೂರು), ಕೆಎ 55 ರಾಜೀವ್ ನಗರ (ಮೈಸೂರು), ಕೆಎ 10 ಚಾಮರಾಜನಗರ, ಕೆಎ 11 ಮಂಡ್ಯ, ಕೆಎ 12 ಮಡಿಕೇರಿ, ಕೆಎ 13 ಹಾಸನ, ಕೆಎ 45 ಹುಣಸೂರು, ಕೆಎ 46 ಸಕಲೇಶಪುರ, ಕೆಎ 54 ನಾಗಮಂಗಲ (ಮಂಡ್ಯ).

ಶಿವಮೊಗ್ಗ ವಿಭಾಗ (Shivamogga Division): ಕೆಎ 14 ಶಿವಮೊಗ್ಗ, ಕೆಎ 15 ಸಾಗರ, ಕೆಎ 16 ಚಿತ್ರದುರ್ಗ, ಕೆಎ 17 ದಾವಣಗೆರೆ, ಕೆಎ 18 ಚಿಕ್ಕಮಗಳೂರು, ಕೆಎ 19 ಮಂಗಳೂರು, ಕೆಎ 20 ಮಣಿಪಾಲ್ (ಉಡುಪಿ), ಕೆಎ 21 ಪುತ್ತೂರು (ದಕ್ಷಿಣ ಕನ್ನಡ), ಕೆಎ 66 ತರೀಕೆರೆ (ಚಿಕ್ಕಮಗಳೂರು), ಕೆಎ 70 ಮೆಲ್ಕಾರ್ (ಬಂಟ್ವಾಳ - ದಕ್ಷಿಣ ಕನ್ನಡ).

ಬೆಳಗಾವಿ ವಿಭಾಗ (Belagavi Division): ಕೆಎ 22 ಬೆಳಗಾವಿ, ಕೆಎ 23 ಚಿಕ್ಕೋಡಿ, ಕೆಎ 24 ಬೈಲಹೊಂಗಲ, ಕೆಎ 25 ಧಾರವಾಡ, ಕೆಎ 63 ಹುಬ್ಬಳ್ಳಿ, ಕೆಎ 26 ಗದಗ, ಕೆಎ 27 ಹಾವೇರಿ, ಕೆಎ 28 ವಿಜಯಪುರ, ಕೆಎ 65 ದಾಂಡೇಲಿ (ಉತ್ತರ ಕನ್ನಡ),

ಕೆಎ 29 ಬಾಗಲಕೋಟೆ, ಕೆಎ 30 ಕಾರವಾರ, ಕೆಎ 31 ಶಿರಸಿ (ಉತ್ತರ ಕನ್ನಡ), ಕೆಎ 47 ಹೊನ್ನಾವರ (ಉತ್ತರ ಕನ್ನಡ), ಕೆಎ 48 ಜಮಖಂಡಿ (ಬಾಗಲಕೋಟೆ), ಕೆಎ 49 ಗೋಕಾಕ್ (ಬೆಳಗಾವಿ), ಕೆಎ 68 ರಾಣೆಬೆನ್ನೂರು (ಹಾವೇರಿ), ಕೆಎ 69 ರಾಮದುರ್ಗ (ಬೆಳಗಾವಿ), ಕೆಎ 71 ಅಥಣಿ ಬೆಳಗಾವಿ).

ಕಲಬುರಗಿ ವಿಭಾಗ (Kalaburagi Division): ಕೆಎ 32 ಕಲಬುರಗಿ, ಕೆಎ 33 ಯಾದಗಿರಿ, ಕೆಎ 34 ಬಳ್ಳಾರಿ, ಕೆಎ 35 ಹೊಸಪೇಟೆ, ಕೆಎ 36 ರಾಯಚೂರು, ಕೆಎ 38 ಬೀದರ್, ಕೆಎ 39 ಭಾಲ್ಕಿ (ಬೀದರ್) ಹಾಗೂ ಕೆಇ 56 ಬಸವಕಲ್ಯಾಣ (ಬೀದರ್).

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Sunday, August 18, 2024, 8:30 [IST]
English summary
Karnataka rto code list what is your city number
Read more on offbeat india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+