ಸಾಯುವವರನ್ನು ಸೇವ್ ಮಾಡ್ತಿದೆ ಈ ಸುಪ್ರೀಂ ಕೋರ್ಟ್ ಆದೇಶ !!

ರಸ್ತೆಯ ಪಕ್ಕದಲ್ಲಿ ನಿಂತಿದ್ದ ಕಾರಿಗೆ ಕವಾಸಕಿ ನಿಂಜಾ 650 ಬೈಕ್ ವೇಗವಾಗಿ ಬಂದು ಅಪ್ಪಳಿಸಿದ್ದು, ಕಾರಿನ ಒಳಗಡೆ ಕುಳಿತಿದ್ದ ಇಬ್ಬರು ಮಕ್ಕಳಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿದ್ದಾನೆ.

By Girish

ಪುಣೆ ನಗರದ ಏನ್ಐಬಿಎಂ ರಸ್ತೆಯಲ್ಲಿರುವ ನ್ಯೂ ಕೆಫೆಯ ಬಳಿ ನಿಂತಿದ್ದ ಕಾರಿಗೆ ವೇಗವಾಗಿ ಬಂದ ಕವಾಸಕಿ ನಿಂಜಾ 650 ಬೈಕ್ ಹೊಡೆದ ಪರಿಣಾಮ ಬೈಕ್ ಸವಾರ ತೀವ್ರವಾಗಿ ಪೆಟ್ಟಾಗಿದ್ದು, ಸುರಕ್ಷತಾ ಸಾಧನಗಳನ್ನು ದರಿಸಿದ್ದ ಕಾರಣ ಬೈಕ್ ಸವಾರನ ಜೀವ ಉಳಿದಿದೆ ಎನ್ನಲಾಗಿದೆ.

ಸಾಯುವವರನ್ನು 'ಸೇವ್' ಮಾಡ್ತಿದೆ ಈ ಸುಪ್ರೀಂ ಕೋರ್ಟ್ ಆದೇಶ !!

ರಸ್ತೆಯ ಪಕ್ಕದಲ್ಲಿ ನಿಂತಿದ್ದ ಕಾರಿಗೆ ಕವಾಸಕಿ ನಿಂಜಾ 650 ಬೈಕ್ ವೇಗವಾಗಿ ಬಂದು ಅಪ್ಪಳಿಸಿದ್ದು, ಕಾರಿನ ಒಳಗಡೆ ಕುಳಿತಿದ್ದ ಇಬ್ಬರು ಮಕ್ಕಳಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿದ್ದಾನೆ.

ಸಾಯುವವರನ್ನು 'ಸೇವ್' ಮಾಡ್ತಿದೆ ಈ ಸುಪ್ರೀಂ ಕೋರ್ಟ್ ಆದೇಶ !!

ಸುಮಾರು 150 ಕಿ.ಮೀ ವೇಗದಲ್ಲಿ ಬಂದ ಕವಾಸಕಿ ನಿಂಜಾ 650 ಬೈಕ್ ನೇರವಾಗಿ ಕಾರಿಗೆ ಅಪ್ಪಳಿಸಿದ್ದು, ಅತಿಯಾದ ವೇಗವೇ ಈ ದುರಂತಕ್ಕೆ ಕಾರಣ ಎನ್ನಲಾಗಿದೆ.

ಸಾಯುವವರನ್ನು 'ಸೇವ್' ಮಾಡ್ತಿದೆ ಈ ಸುಪ್ರೀಂ ಕೋರ್ಟ್ ಆದೇಶ !!

ಕಾರಿನಲ್ಲಿ ಕುಳಿತಿದ್ದ ಮಕ್ಕಳಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಈ ಅಪಘಾತದಿಂದ ಮಕ್ಕಳಿಗೆ ತೀವ್ರ ಮಟ್ಟದಲ್ಲಿ ಭೀತಿ ಉಂಟು ಆಗಿರುವುದಂತೂ ಸತ್ಯ.

ಸಾಯುವವರನ್ನು 'ಸೇವ್' ಮಾಡ್ತಿದೆ ಈ ಸುಪ್ರೀಂ ಕೋರ್ಟ್ ಆದೇಶ !!

ಹೆಚ್ಚಿನ ವೇಗದಲಿದ್ದ ಬರುತ್ತಿದ್ದ ಬೈಕ್ ಸವಾರ ರಸ್ತೆ ಪಕ್ಕದಲ್ಲಿ ನಿಲ್ಲಿಸಲಾಗಿದ್ದ ಕಾರನ್ನು ಗಮನಿಸದೆ ಇದ್ದದ್ದು ಈ ಅನಾಹುತಕ್ಕೆ ಕಾರಣವಾಗಿದೆ.

ಸಾಯುವವರನ್ನು 'ಸೇವ್' ಮಾಡ್ತಿದೆ ಈ ಸುಪ್ರೀಂ ಕೋರ್ಟ್ ಆದೇಶ !!

ಸೂಪರ್ ಬೈಕಿನ ಮುಂಭಾಗದ ಬ್ರೇಕ್ ಕೈಕೊಟ್ಟಿದೆ ಅಪಘಾತದ ತೀವ್ರತೆ ಹೆಚ್ಚಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಈ ಅಪಘಾತ ತೀವ್ರತೆ ಎಷ್ಟಿತ್ತೆಂದರೆ ಕಾರಿನ ಮುಂಭಾಗ ಪುಡಿ ಪುಡಿಯಾಗಿದ್ದು, ಕಾರಿನಲ್ಲಿ ಕೂತಿದ್ದ ಮಕ್ಕಳಿಗೂ ಕೂಡ ಗಾಯಗಳಾಗಿವೆ.

ಸಾಯುವವರನ್ನು 'ಸೇವ್' ಮಾಡ್ತಿದೆ ಈ ಸುಪ್ರೀಂ ಕೋರ್ಟ್ ಆದೇಶ !!

ಘಟನೆ ನೆಡೆದ ತಕ್ಷಣ ಮಕ್ಕಳನ್ನು ಮತ್ತು ಯುವಕನನ್ನು ಹತ್ತಿರದ ಆಸ್ಪತ್ರೆಗೆ ಸೇರಿಸಿದ್ದು, ಯುವಕ ಮತ್ತು ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎನ್ನಲಾಗಿದೆ.

ಸಾಯುವವರನ್ನು 'ಸೇವ್' ಮಾಡ್ತಿದೆ ಈ ಸುಪ್ರೀಂ ಕೋರ್ಟ್ ಆದೇಶ !!

ಸರ್ಕಾರದ ಹೊಸ ನಿಯಮಗಳ ಪ್ರಕಾರ ಅಪಘಾತವಾದ ವ್ಯಕ್ತಿಗೆ ಹತ್ತಿರದ ಆಸ್ಪತ್ರೆಯಲ್ಲಿ ಯಾವುದೇ ಕಟ್ಟುಪಾಡುಗಳಿಲ್ಲದೆ ಚಿಕಿತ್ಸೆ ನೀಡುವ ಇರುವ ಕಾರಣ ಈ ಯುವಕನ ಪ್ರಾಣ ಉಳಿದಿದೆ ಎನ್ನಬಹುದು.

ಸಾಯುವವರನ್ನು 'ಸೇವ್' ಮಾಡ್ತಿದೆ ಈ ಸುಪ್ರೀಂ ಕೋರ್ಟ್ ಆದೇಶ !!

ಹಾಗೆಯೇ ಅಪಘಾತ ನೆಡೆದ ವ್ಯಕ್ತಿಯನ್ನು ಆಸ್ಪತ್ರೆಗೆ ಸೇರಿಸುವ ಜನರ ಮೇಲೆ ಯಾವುದೇ ರೀತಿಯ ಕಾನೂನು ಕ್ರಮ ಜರುಗಿಸದ ರೀತಿಯಲ್ಲಿ ಈಗಾಗಲೇ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದ್ದು, ಇದರಿಂದಾಗಿ ಜನರೂ ಸಹ ಹಿಂದೆ ಮುಂದೆ ನೋಡದೆ ಇಂತಹ ಕೆಟ್ಟ ಸಂದರ್ಭಗಳಲ್ಲಿ ಸಹಾಯ ಅಸ್ತ ಚಾಚಲು ಮುಂದೆ ಬರುತ್ತಿರುವುದು ಸ್ವಾಗತಾರ್ಹ ಬೆಳವಣಿಗೆಯಾಗಿದೆ.

ಅತಿ ಹೆಚ್ಚು ಜನರು ವೀಕ್ಷಿಸಿದ ಲೇಖನಗಳು ಈ ಕೆಳಗಿನಂತಿವೆ...

ಸ್ವಾರಸ್ಯಕರ ಲೇಖನಗಳು

ಮಣಪ್ಪುರಂನಲ್ಲಿ ಭೀಕರ ಅಪಘಾತ- ಒಂದೇ ಹೊಡೆತಕ್ಕೆ ತಿಪ್ಪರಲಾಗ ಹಾಕ್ತು ಹೋಂಡಾ ಸಿಟಿ ಕಾರ್

ಸ್ವಾರಸ್ಯಕರ ಲೇಖನಗಳು

ಈ ಹೆಲಿಕಾಪ್ಟರ್ ಹತ್ತುವುದಕ್ಕೆ ಖಂಡಿತ ಎರಡು ಗುಂಡಿಗೆ ಇರಬೇಕು ಬಿಡಿ !!

ಸ್ವಾರಸ್ಯಕರ ಲೇಖನಗಳು

ಈ 'ಜೀಬ್ರಾ ಕ್ರಾಸಿಂಗ್' ವಿಡಿಯೋ ನೋಡಿ ನಗ್ತೀರಾ, ಆದ್ರೆ ನಾನು ಹಿಂಗೇ ಅಲ್ವಾ ಅಂತ ಬೇಸ್ರ ಮಾಡ್ಕೋತೀರಾ..

ಸ್ವಾರಸ್ಯಕರ ಲೇಖನಗಳು

ಕರೆಯದೆ ಮನೆಗೆ ಬಂದ ಅತ್ಯಂತ ಕೆಟ್ಟ ಅತಿಥಿ ಈತ !!

ಡ್ರೈವ್‌ಸ್ಪಾರ್ಕ್‌ನಲ್ಲಿ ನೋಡಬೇಕಾದ ಫೋಟೋ ಗ್ಯಾಲರಿ

ಸ್ವಾರಸ್ಯಕರ ಚಿತ್ರಗಳು

ಇದೇ ವರ್ಷ ಬಿಡುಗಡೆಗೊಳ್ಳಲಿರುವ ಹೊಚ್ಚ ಹೊಸ ಮಾರುತಿ ಸುಜುಕಿ ಸ್ವಿಫ್ಟ್ 2017 ಕಾರಿನ ಚಿತ್ರಗಳನ್ನು ವೀಕ್ಷಿಸಿ.

More from DriveSpark

Article Published On: Thursday, March 16, 2017, 20:44 [IST]
English summary
A Kawasaki Ninja 650 crashed into a parked car in Pune and injured two kids sitting in the car. The rider was wearing safety gears which saved him from serious injuries.
Read more on ಅಪಘಾತ accident
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+