ಪೆಟ್ರೋಲ್ ಬಂಕ್‌ನಲ್ಲಿ ಸ್ಫೋಟಿಸಿದ ಕೆಟಿಎಂ ಬೈಕ್; ವೀಡಿಯೋ ವೀಕ್ಷಿಸಿ

By Nagaraja

ಪೆಟ್ರೋಲ್ ಬಂಕ್‌ವೊಂದಕ್ಕೆ ಇಂಧನ ಮರು ತುಂಬುವಿಕೆಗಾಗಿ ನಿಲ್ಲಿಸಿದ್ದ ವೇಳೆ ಕೆಟಿಎಂ ಬೈಕ್‌ವೊಂದಕ್ಕೆ ಬೆಂಕಿ ಹೊತ್ತಿಕೊಂಡಿರುವ ಭಯಾನಕ ಘಟನೆ ವರದಿಯಾಗಿದೆ.

ಪ್ರಸ್ತುತ ವೀಡಿಯೋ ಪೆಟ್ರೋಲ್ ಬಂಕ್‌ನಲ್ಲಿ ಆಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಘಟನೆಯಿಂದಾಗಿ ದ್ವಿಚಕ್ರ ವಾಹನ ಸವಾರರಲ್ಲಿ ಹೆಚ್ಚಿನ ಭೀತಿ ಸೃಷ್ಟಿಯಾಗುವಂತಾಗಿದೆ.

ktm fire

ಕೆಟಿಎಂ ಡ್ಯೂಕ್ 200 ಬೈಕ್ ಈ ರೀತಿಯಾಗಿ ಧಗಧಗನೆ ಉರಿದಿದೆ. ಅದೃಷ್ಟವಶಾತ್ ಸವಾರ ಪ್ರಾಣಪಾಯದಿಂದ ಪಾರಾಗಿದ್ದಾರೆ. ತಕ್ಷಣ ಎಚ್ಚೆತ್ತುಕೊಂಡ ಪೆಟ್ರೋಲ್ ಬಂಕ್ ಸಿಬ್ಬಂದಿಗಳು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಅಷ್ಟಕ್ಕೂ ಘಟನೆಯ ಹಿಂದಿನ ನಿಖರ ಕಾರಣಗಳು ತಿಳಿದುಬಂದಿಲ್ಲ. ಆದರೆ ಪ್ರಾಥಮಿಕ ತನಿಖಾ ವರದಿಯಲ್ಲಿ ಎಂಜಿನ್ ಓವರ್ ಹೀಟಡ್ (ಅತಿಯಾದ ಶಾಖ) ಆಗಿರುವುದೇ ಕಾರಣ ಎಂಬುದು ಕಂಡುಬಂದಿದೆ.

ವೀಡಿಯೋ ವೀಕ್ಷಿಸಿ...

<iframe width="600" height="450" src="https://www.youtube.com/embed/qrCkExl_PdY&showinfo=0?rel=0&showinfo=0&autoplay=0" frameborder="0" allowfullscreen></iframe>

More from DriveSpark

Article Published On: Thursday, March 5, 2015, 10:31 [IST]
English summary
According to reports of Rushlane, which uncovered the CCTV clip, the bike caught fire when the automatic shut-off failed and the pump attendant overfilled the tank, spilling fuel on the hot engine. Although the headline on the clip says it's a KTM Duke 390, it's actually a 200, according the site&#13;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+