ನಮ್ಮ ಬಿಎಂಟಿಸಿ ಬಸ್ ಜೊತೆ ರೇಸ್‌ಗಿಳಿದ ತ್ರಿವಳಿ ಸೂಪರ್ ಕಾರುಗಳು!

By Nagaraja

ಇಡೀ ಜಗತ್ತಲ್ಲೇ ಶಿಪ್ರ ಗತಿಯಲ್ಲಿ ಬೆಳೆದು ಬರುತ್ತಿರುವ ಮಹಾನಗರಗಳ ಪೈಕಿ ಮುಂಚೂಣಿಯಲ್ಲಿ ಕಾಣಿಸಿಕೊಂಡಿರುವ ಬೆಂಗಳೂರಿನಲ್ಲಿ ಐಷಾರಾಮಿ ಕಾರುಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಈ ನಿಟ್ಟಿನಲ್ಲಿ ಉದ್ಯಾನನಗರಿಯಲ್ಲಿ ಮಾಹಿತಿ ತಂತ್ರಜ್ಞಾನ ಸೃಷ್ಟಿಸಿರುವ ಉದ್ಯೋಗಕಾಶ ಪಾತ್ರ ಬಹುದೊಡ್ಡದಾಗಿದೆ.

ಅತ್ಯುತ್ಯಮ ಜೀವನ ಯೋಗ್ಯ ಪರಿಸ್ಥಿತಿ ಹೊಂದಿರುವ ನಮ್ಮ ಬೆಂಗಳೂರಿನಲ್ಲೀಗ ಒಂದೇ ಸಮಯಕ್ಕೆ ತ್ರಿವಳಿ ಸೂಪರ್ ಕಾರುಗಳು ಎಂಟ್ರಿ ಕೊಟ್ಟಿದೆ. ಇದರಲ್ಲಿ ಇತ್ತೀಚೆಗಷ್ಟೇ ಬಿಡುಗಡೆಯಾದ ಹೈಬ್ರಿಡ್ ಕಾರೊಂದು ಸಹ ಸೇರಿಕೊಂಡಿದೆ.

super cars

ಅಷ್ಟಕ್ಕೂ ಈ ಮೂರು ಸೂಪರ್ ಕಾರುಗಳು ಮಾಡಿದ ಕೆಲಸವೇನು ಗೊತ್ತೇ? ನಮ್ಮ ಬೆಂಗಳೂರಿನ ಬಿಎಂಟಿಸಿ ಬಸ್ ಜೊತೆ ರೇಸ್ ಗಿಳಿದಿದೆ. ಈ ರೋಚಕ ವೀಡಿಯೋವನ್ನು ಸೆರೆಯಲು ಅನಿಲ್ ಕಪ್ಸೆ ಯಶಸ್ವಿಯಾಗಿದ್ದು, ಯೂಟ್ಯೂಬ್ ನಲ್ಲಿ ವೀಡಿಯೋ ಅಪ್ ಲೋಡ್ ಮಾಡಿದ್ದಾರೆ. ಪ್ರಸ್ತುತ ವೀಡಿಯೋ ವೈರಲ್ ತರಹನೇ ಟ್ಯೂ ಟ್ಯೂಬ್ ನಲ್ಲಿ ಹರಡುತ್ತಿದೆ.

ರಾತ್ರೋರಾತ್ರಿ ಬೆಂಗಳೂರು ರಸ್ತೆಗಿಳಿದ ಸೂಪರ್ ಕಾರುಗಳಿವು:

  1. ಬಿಎಂಡಬ್ಲ್ಯು ಐ8 ಹೈಬ್ರಿಡ್ ಕಾರು - ಎಕ್ಸ್ ಶೋ ರೂಂ ಆರಂಭಿಕ ಬೆಲೆ 2.29 ಕೋಟಿ ರು.
  2. ಫೆರಾರಿ 458 ಇಟಲಿಯಾ - ಎಕ್ಸ್ ಶೋ ರೂಂ ಆರಂಭಿಕ ಬೆಲೆ 2.57 ಕೋಟಿ ರು.
  3. ಲಂಬೋರ್ಗಿನಿ ಅವೆಂಟಡೊರ್ - ಎಕ್ಸ್ ಶೋ ರೂಂ ಆರಂಭಿಕ ಬೆಲೆ 3.75 ಕೋಟಿ ರು.

ಅಷ್ಟಕ್ಕೂ ಬಿಎಂಟಿಸಿ ಬಸ್ ಜೊತೆಗಿನ ರೇಸ್ ನ ವಿಜಯಿ ಯಾರು? ಇಲ್ಲಿದೆ ನೋಡಿ ರೋಚಕ ವೀಡಿಯೋ

<iframe width="600" height="450" src="https://www.youtube.com/embed/DBXrAysmOJo?rel=0&showinfo=0&autoplay=0" frameborder="0" allowfullscreen></iframe>

More from DriveSpark

Article Published On: Saturday, March 21, 2015, 11:31 [IST]
English summary
Lamborghini Aventador, BMW i8 and Ferrari 458 Italia Racing with the BMTC Bus
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+