ಭಾರತದಲ್ಲಿ ಕಾನೂನು ಜಾರಿ ಮಾಡಲು ನೆರವಾಗುವ ವಾಹನಗಳು

By Nagaraja

ಭಾರತದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದು ಹಾಗೂ ಜಾರಿ ಮಾಡುವುದರಲ್ಲಿ ಆರಕ್ಷಕ ಪಡೆ ಪ್ರಮುಖ ಪಾತ್ರ ವಹಿಸುತ್ತದೆ. ಎಲ್ಲ ರಾಜ್ಯಗಳಲ್ಲಿ ಸ್ಥಿತಗೊಂಡಿರುವ ಇಂತಹ ಪೊಲೀಸ್ ವಿಭಾಗಗಳು ಕೇಂದ್ರ ಗೃಹ ಸಚಿವಾಲಯದ ಅಡಿಯಲ್ಲಿ ಕೆಲಸ ಮಾಡುತ್ತದೆ.

ಇವನ್ನೂ ಓದಿ: ರಾಜ್ಯ ಪೊಲೀಸ್ ಇಲಾಖೆಯ ಬಲವೃದ್ಧಿಸಿದ ಬೊಲೆರೊ

ಇನ್ನು ಮಹಾನಗರಗಳಲ್ಲಿ ಆಯಾ ರಾಜ್ಯಗಳ ನೇತೃತ್ವದಲ್ಲಿ ಮೆಟ್ರೋಪೊಲಿಟನ್ ಪೊಲೀಸ್ ಪಡೆಗಳು ಕಾರ್ಯ ನಿರ್ವಹಿಸುತ್ತದೆ. ರಾಜ್ಯದ ಎಲ್ಲ ಪೊಲೀಸ್ ಅಧಿಕಾರಿಗಳು ಮತ್ತು ಫೆಡರಲ್ ಏಜೆನ್ಸಿಗಳು ಭಾರತೀಯ ಪೊಲೀಸ್ ಸೇವೆಯ (ಐಪಿಎಸ್) ಭಾಗವಾಗಿದೆ.

ಭಾರತದಲ್ಲಿ ಕಾನೂನು ಜಾರಿ ಮಾಡಲು ನೆರವಾಗುವ ವಾಹನಗಳು

ಇಂದಿನ ಈ ಲೇಖನದ ಮೂಲಕ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವುದರಲ್ಲಿ ಪ್ರಮುಖ ಪಾತ್ರ ವಹಿಸಿರುವ ದೇಶದ ಪ್ರಮುಖ ಪೊಲೀಸ್ ಪಡೆಗಳ ವಾಹನ ಹಾಗೂ ಹಿರಿಯ ಅಧಿಕಾರಿಗಳು ಬಳಕೆ ಮಾಡುವ ವಾಹನಗಳ ಬಗ್ಗೆ ಮಾಹಿತಿ ನೀಡುವ ಪ್ರಯತ್ನ ಮಾಡಲಿದ್ದೇವೆ. ಇದಕ್ಕಾಗಿ ಮುಂದಿನ ಪುಟದತ್ತ ಮುಂದುವರಿಯಿರಿ...

ಭಾರತದಲ್ಲಿ ಕಾನೂನು ಜಾರಿ ಮಾಡಲು ನೆರವಾಗುವ ವಾಹನಗಳು

2009 ಟಾಟಾ ಸಫಾರಿ ವಿಎಕ್ಸ್ 4x4

ಭಾರತದಲ್ಲಿ ಕಾನೂನು ಜಾರಿ ಮಾಡಲು ನೆರವಾಗುವ ವಾಹನಗಳು

ಕಾಪ್ಟಿವಾಜಿಒಐ

ಭಾರತದಲ್ಲಿ ಕಾನೂನು ಜಾರಿ ಮಾಡಲು ನೆರವಾಗುವ ವಾಹನಗಳು

ದೆಹಲಿ ಪೊಲೀಸ್ ತವೆರಾ

ಭಾರತದಲ್ಲಿ ಕಾನೂನು ಜಾರಿ ಮಾಡಲು ನೆರವಾಗುವ ವಾಹನಗಳು

ದೆಹಲಿ ಟೂರಿಸ್ಟ್ ಪೊಲೀಸ್

ಭಾರತದಲ್ಲಿ ಕಾನೂನು ಜಾರಿ ಮಾಡಲು ನೆರವಾಗುವ ವಾಹನಗಳು

ಜಿಸಿಪಿ ಪೆಟ್ರೋಲ್ ಕಾರು

ಭಾರತದಲ್ಲಿ ಕಾನೂನು ಜಾರಿ ಮಾಡಲು ನೆರವಾಗುವ ವಾಹನಗಳು

ಇಂಟರ್ಸೆಪ್ಟರ್ ಬೆಂಗಳೂರು ಟ್ರಾಫಿಕ್

ಭಾರತದಲ್ಲಿ ಕಾನೂನು ಜಾರಿ ಮಾಡಲು ನೆರವಾಗುವ ವಾಹನಗಳು

ಇಂಟರ್ಸೆಪ್ಟರ್ ಬೆಂಗಳೂರು ಟ್ರಾಫಿಕ್

ಭಾರತದಲ್ಲಿ ಕಾನೂನು ಜಾರಿ ಮಾಡಲು ನೆರವಾಗುವ ವಾಹನಗಳು

ಕೇರಳ ಪೊಲೀಸ್ 4x4

ಭಾರತದಲ್ಲಿ ಕಾನೂನು ಜಾರಿ ಮಾಡಲು ನೆರವಾಗುವ ವಾಹನಗಳು

ಕೋಲ್ಕತ್ತಾ ಪೊಲೀಸ್ ವ್ಯಾನ್

ಭಾರತದಲ್ಲಿ ಕಾನೂನು ಜಾರಿ ಮಾಡಲು ನೆರವಾಗುವ ವಾಹನಗಳು

ರಕ್ಷಕ್

ಭಾರತದಲ್ಲಿ ಕಾನೂನು ಜಾರಿ ಮಾಡಲು ನೆರವಾಗುವ ವಾಹನಗಳು

ವಾಘ್‌ಮ್ಸ್

ಭಾರತದಲ್ಲಿ ಕಾನೂನು ಜಾರಿ ಮಾಡಲು ನೆರವಾಗುವ ವಾಹನಗಳು

ಮಹೀಂದ್ರ ಬೊಲೆರೊ - ಹೊಯ್ಸಳ

ರಕ್ಷಕ್

ರಕ್ಷಕ್

ಮುಂಬೈ ಪೊಲೀಸ್‌ನ ಶಸ್ತ್ರಸಜ್ಜಿತ ವಾಹನ

ಟಾಟಾ ಸಫಾರಿ

ಟಾಟಾ ಸಫಾರಿ

ಮುಂಬೈ ಪೊಲೀಸ್‌ನ ತ್ವರಿತ ಪ್ರತಿಕ್ರಿಯೆ ಕಮಾಂಡೋ ಪಡೆ, ವಿಶೇಷ ಪಡೆಗಳು ಮತ್ತು ಹಿರಿಯ ಅಧಿಕಾರಿಗಳು / ಪೊಲೀಸ್ ಅಧಿಕಾರಿಗಳಿಂದ ಬಳಕೆ

ಮಹೀಂದ್ರ ಸ್ಕಾರ್ಪಿಯೊ

ಮಹೀಂದ್ರ ಸ್ಕಾರ್ಪಿಯೊ

ವಿಶೇಷ ಪಡೆಗಳು ಮತ್ತು ಹಿರಿಯ ಅಧಿಕಾರಿಗಳು / ಪೊಲೀಸ್ ಅಧಿಕಾರಿಗಳು / ಆದಾಯ ತೆರಿಗೆ ಅಧಿಕಾರಿಗಳಿಂದ ಬಳಕೆ

ಮಹೀಂದ್ರ ಎಕ್ಸ್‌ಯುವಿ500

ಮಹೀಂದ್ರ ಎಕ್ಸ್‌ಯುವಿ500

ವಿಶೇಷ ಪಡೆಗಳು ಮತ್ತು ಹಿರಿಯ ಅಧಿಕಾರಿಗಳು / ಪೊಲೀಸ್ ಅಧಿಕಾರಿಗಳು / ಆದಾಯ ತೆರಿಗೆ ಅಧಿಕಾರಿಗಳು ಬಳಕೆ

ಟೊಯೊಟಾ ಇನ್ನೋವಾ

ಟೊಯೊಟಾ ಇನ್ನೋವಾ

ವಿಶೇಷ ಪಡೆಗಳು ಮತ್ತು ಹಿರಿಯ ಅಧಿಕಾರಿಗಳು / ಪೊಲೀಸ್ ಅಧಿಕಾರಿಗಳು / ಆದಾಯ ತೆರಿಗೆ ಅಧಿಕಾರಿಗಳಿಂದ ಬಳಕೆ

ಟೊಯೊಟಾ ಕ್ವಾಲಿಸ್

ಟೊಯೊಟಾ ಕ್ವಾಲಿಸ್

ಹೈವೇ ಪೊಲೀಸ್‌ನ ಸ್ಕ್ವಾಡ್ ಕಾರು ರೂಪದಲ್ಲಿ ಬಳಕೆ

ಷೆವರ್ಲೆ ತವೆರಾ

ಷೆವರ್ಲೆ ತವೆರಾ

ಹೈವೇ ಪೊಲೀಸ್ ಸ್ಕ್ವಾಡ್ ಕಾರು/ ಆದಾಯ ತೆರಿಗೆ ಕಾರ್ಯಾಚರಣೆಗೆ ಬಳಕೆ

ಟೊಯೊಟಾ ಫಾರ್ಚ್ಯುನರ್

ಟೊಯೊಟಾ ಫಾರ್ಚ್ಯುನರ್

ಸಚಿವರಿಂದ ಬಳಕೆ

ಹೋಂಡಾ ಸಿವಿಕ್

ಹೋಂಡಾ ಸಿವಿಕ್

ಜಡ್ಜ್, ಸಚಿವರು, ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿ ಸದಸ್ಯರಿಂದ ಬಳಕೆ

ಟೊಯೊಟಾ ಕರೊಲ್ಲಾ

ಟೊಯೊಟಾ ಕರೊಲ್ಲಾ

ಜಡ್ಜ್, ಸಚಿವರು ಮತ್ತು ಟ್ರಾಯ್ ಸಲಹೆಗಾರರಿಂದ ಬಳಕೆ

ಟಾಟಾ ಸುಮೋ

ಟಾಟಾ ಸುಮೋ

ಹೈವೇ ಗಸ್ತು ಕಾರ್ಯಾಚರಣೆಗೆ ಬಳಕೆ

ಟಾಟಾ ಇಂಡಿಗೊ ಸಿಎಸ್

ಟಾಟಾ ಇಂಡಿಗೊ ಸಿಎಸ್

ಆದಾಯ ತೆರಿಗೆ ಆಯುಕ್ತ, ಪೊಲೀಸ್, ಕಸ್ಟಮ್ಸ್ ಮತ್ತು ಕೇಂದ್ರೀಯ ಅಬಕಾರಿ ದಳದಂತಹ ಹಿರಿಯ ಅಧಿಕಾರಿಗಳಿಂದ ಬಳಕೆ

ಮಾರುತಿ ಸುಜುಕಿ ಎಸ್‌ಎಕ್ಸ್4

ಮಾರುತಿ ಸುಜುಕಿ ಎಸ್‌ಎಕ್ಸ್4

ಹಿರಿಯ ಅಧಿಕಾರಿಗಳಿಂದ ಬಳಕೆ

ಷೆವರ್ಲೆ ಕಾಪ್ಟಿವಾ

ಷೆವರ್ಲೆ ಕಾಪ್ಟಿವಾ

ಸಚಿವರುಗಳಿಂದ ಬಳಕೆ

ಹಿಂದೂಸ್ತಾನ್ ಮೋಟಾರ್ಸ್ ಅಂಬಾಸಿಡರ್

ಹಿಂದೂಸ್ತಾನ್ ಮೋಟಾರ್ಸ್ ಅಂಬಾಸಿಡರ್

ಹಿರಿಯ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು, ಆದಾಯ ತೆರಿಗೆ ಇಲಾಖೆ ಮತ್ತು ಸಚಿವರುಗಳಿಂದ ಬಳಕೆ

ಫೋರ್ಡ್ ಎಂಡೋವರ್

ಫೋರ್ಡ್ ಎಂಡೋವರ್

ಸಚಿವರುಗಳಿಂದ ಬಳಕೆ

ಮಿಟ್ಸುಬಿಸಿ ಪಜೆರೊ

ಮಿಟ್ಸುಬಿಸಿ ಪಜೆರೊ

ಸಚಿವರುಗಳಿಂದ ಬಳಕೆ

ಮಾರುತಿ ಸುಜುಕಿ ಜಿಪ್ಸಿ

ಮಾರುತಿ ಸುಜುಕಿ ಜಿಪ್ಸಿ

ಸ್ಕ್ವಾಡ್ ಕಾರು

ಮಹೀಂದ್ರ ಬೊಲೆರೊ

ಮಹೀಂದ್ರ ಬೊಲೆರೊ

ಸ್ಕ್ವಾಡ್ ಕಾರು

ಹ್ಯುಂಡೈ ಅಸೆಂಟ್

ಹ್ಯುಂಡೈ ಅಸೆಂಟ್

ಸ್ಕ್ವಾಡ್ ಕಾರು, ಹೆಚ್ಚುವರಿ ತೆರಿಗೆ ಆಯುಕ್ತ, ಪೊಲೀಸ್

More from DriveSpark

Article Published On: Tuesday, September 2, 2014, 11:23 [IST]
English summary
Law enforcement Vehicles in India
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+