ಸಿಂಹ ಘರ್ಜನೆಗೆ ನಡುಗಿದ ನೈರೋಬಿ ಹೈವೇ

Posted By:

ಕಳೆದ ತಿಂಗಳು ಕೀನ್ಯಾದ ನೈರೋಬಿ ಹೈವೇಯಲ್ಲಿ ಎರಡು ವಿಶೇಷ ಆತಿಥಿಗಳ ಆಗಮನವಾಗಿತ್ತು. ಇದರಿಂದ ಇಡೀ ಟ್ರಾಫಿಕ್ ಬೆಚ್ಚಿ ಬೀಳುವಂತಹ ಪರಿಸ್ಥಿತಿ ಎದುರಾಗಿತ್ತು.

ನೈರೋಬಿ ಹೆದ್ದಾರಿಗೆ ಪ್ರವೇಶಿಸಿದ್ದ ಎರಡು ಗಂಡು ಸಿಂಹಗಳು ಸುಮಾರು ಹೊತ್ತು ಸುಗಮ ಸಂಚಾರಕ್ಕೆ ಅಡ್ಡಿಯನ್ನುಂಟು ಮಾಡಿತ್ತು. ಇದರಿಂದಾಗಿ ಏನು ಮಾಡಬೇಕೆಂದು ದಿಕ್ಕು ತೋಚದ ಟ್ರಾಫಿಕ್ ಪೊಲೀಸರು ತೆಪ್ಪಗಾಗಿದ್ದರು.

ನೈರೋಬಿ ರಾಷ್ಟ್ರೀಯ ಪಾರ್ಕ್ ಸಮೀಪದಲ್ಲಿ ಹಾದು ಹೋಗುತ್ತಿರುವ ಹೆದ್ದಾರಿಯಲ್ಲಿ ಈ ಘಟನೆ ಸಂಭವಿಸಿತ್ತು. ಈ ಸಂದರ್ಭದಲ್ಲಿ ಗೇರತ್ ಜಾನ್ಸ್ ಎಂಬವರು ತಮ್ಮ ಕ್ಯಾಮೆರಾದಿಂದ ಫೋಟೊಗಳನ್ನು ಕ್ಲಿಕ್ಕಿಸಿದ್ದರು. ಹತ್ತು ನಿಮಿಷಗಳಷ್ಟು ಕಾಲ ಸಿಂಹಗಳು ಮಕ್ಕಳಾಟವಾಡುತ್ತಿದ್ದವು.

ಆಫ್ರಿಕಾ ಖಂಡದಲ್ಲಿ ಇಂತಹ ವನ್ಯಜೀವಿ ಮೃಗಗಳು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾಣಸಿಗುವುದು ಸಾಮಾನ್ಯವಾಗಿದೆ. ಒಟ್ಟಿನಲ್ಲಿ ಸಿಂಹ ಘರ್ಜನೆಗೆ ಅತ್ತ ಕಡೆ ಸಂಚರಿಸುತ್ತಿದ್ದ ಪ್ರಯಾಣಿಕರು ಒಂದು ಕ್ಷಣದಲ್ಲಿ ಬೆಚ್ಚಿ ಬಿದ್ದಿರುವುದಂತೂ ನಿಜ.

To Follow DriveSpark On Facebook, Click The Like Button
Lions Invade Highway

ಸಿಂಹ ಘರ್ಜನೆಗೆ ನಡುಗಿದ ನೈರೋಬಿ ಹೈವೇ

Lions Invade Highway

ಸಿಂಹ ಘರ್ಜನೆಗೆ ನಡುಗಿದ ನೈರೋಬಿ ಹೈವೇ

Lions Invade Highway

ಸಿಂಹ ಘರ್ಜನೆಗೆ ನಡುಗಿದ ನೈರೋಬಿ ಹೈವೇ

Lions Invade Highway

ಸಿಂಹ ಘರ್ಜನೆಗೆ ನಡುಗಿದ ನೈರೋಬಿ ಹೈವೇ

Lions Invade Highway

ಸಿಂಹ ಘರ್ಜನೆಗೆ ನಡುಗಿದ ನೈರೋಬಿ ಹೈವೇ

Lions Invade Highway

ಸಿಂಹ ಘರ್ಜನೆಗೆ ನಡುಗಿದ ನೈರೋಬಿ ಹೈವೇ

Lions Invade Highway

ಸಿಂಹ ಘರ್ಜನೆಗೆ ನಡುಗಿದ ನೈರೋಬಿ ಹೈವೇ

Lions Invade Highway

ಸಿಂಹ ಘರ್ಜನೆಗೆ ನಡುಗಿದ ನೈರೋಬಿ ಹೈವೇ

Lions Invade Highway

ಸಿಂಹ ಘರ್ಜನೆಗೆ ನಡುಗಿದ ನೈರೋಬಿ ಹೈವೇimage source: daily mail

English summary
Traffic police in Nairobi Kenya had surprising replacements last month. Two young male lions brought traffic on a busy highway in Nairobi, Kenya to a stand still after they decided to rest bang in the middle of the road.
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark