ಸರ್ವರ್ ಸಮಸ್ಯೆಗೆ ಭಾರೀ ಬೆಲೆ ತೆತ್ತ ಟೆಸ್ಲಾ ಕಾರು ಮಾಲೀಕ

ಪ್ರಪಂಚದಾದ್ಯಂತ ಕ್ಯಾಶ್ ಲೆಸ್ ವ್ಯವಹಾರವು ಹೆಚ್ಚು ಜನಪ್ರಿಯವಾಗುತ್ತಿದೆ. ಕ್ಯಾಶ್ ಲೆಸ್ ವ್ಯವಹಾರವನ್ನು ಸುರಕ್ಷಿತವೆಂದು ಪರಿಗಣಿಸಲಾಗುತ್ತದೆಯಾದರೂ, ಪಾವತಿಯಲ್ಲಿ ಮಾಡುವ ಸಣ್ಣ ತಪ್ಪಿನಿಂದ ಭಾರೀ ಬೆಲೆ ತೆರಬೇಕಾಗುತ್ತದೆ.

ಸರ್ವರ್ ಸಮಸ್ಯೆಗೆ ಭಾರೀ ಬೆಲೆ ತೆತ್ತ ಟೆಸ್ಲಾ ಕಾರು ಮಾಲೀಕ

ಕೆಲವೊಮ್ಮೆ ಆನ್‌ಲೈನ್ ನಲ್ಲಿ ಪಾವತಿಸುವಾಗ, ಸರ್ವರ್ ಸಮಸ್ಯೆಯಿಂದಾಗಿ ಅಥವಾ ಇನ್ನಿತರ ಕಾರಣಗಳಿಂದಾಗಿ ಬ್ಯಾಂಕ್ ಖಾತೆಯಲ್ಲಿನ ಹಣ ಕಡಿತಗೊಳ್ಳುತ್ತದೆ. ಆದರೆ ಅದು ಸ್ವೀಕರಿಸುವವರ ಖಾತೆಯನ್ನು ಸೇರಿರುವುದಿಲ್ಲ. ಇದೇ ರೀತಿ ವ್ಯಕ್ತಿಯೊಬ್ಬ 28 ಟೆಸ್ಲಾ ಕಾರುಗಳನ್ನು ಆನ್‌ಲೈನ್‌ನಲ್ಲಿ ಖರೀದಿಸಿದ ಘಟನೆಯನ್ನು ಈ ಲೇಖನದಲ್ಲಿ ನೋಡೋಣ.

ಸರ್ವರ್ ಸಮಸ್ಯೆಗೆ ಭಾರೀ ಬೆಲೆ ತೆತ್ತ ಟೆಸ್ಲಾ ಕಾರು ಮಾಲೀಕ

ಹೌದು, ಜರ್ಮನಿಯ ಬರ್ಲಿನ್‌ನಲ್ಲಿ ವ್ಯಕ್ತಿಯೊಬ್ಬರು ಆಕಸ್ಮಿಕವಾಗಿ ಟೆಸ್ಲಾ ಮಾಡೆಲ್ 3ನ 28 ಯುನಿಟ್‌ಗಳನ್ನು ಖರೀದಿಸಿ 1.4 ಮಿಲಿಯನ್ ಯುರೋ ಪಾವತಿಸಿದ್ದಾರೆ. ಅಂದರೆ ಭಾರತದ ಮೌಲ್ಯದಲ್ಲಿ ರೂ.11.87 ಕೋಟಿ ಪಾವತಿಸಿದ್ದಾರೆ.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಸರ್ವರ್ ಸಮಸ್ಯೆಗೆ ಭಾರೀ ಬೆಲೆ ತೆತ್ತ ಟೆಸ್ಲಾ ಕಾರು ಮಾಲೀಕ

ಈ ಬಗ್ಗೆ ಮಾತನಾಡಿರುವ ಬಲೌನ್ ಮನ್ ಎಂಬ ವ್ಯಕ್ತಿ ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿದ್ದಾರೆ. ಅವರು ತಮ್ಮ ತಂದೆಯ ಜೊತೆಯಲ್ಲಿ ಟೆಸ್ಲಾ ಕಂಪನಿಯ ವೆಬ್ ಸೈಟಿನಲ್ಲಿ ಮಾಡೆಲ್ 3 ಕಾರ್ ಅನ್ನು ಬುಕ್ಕಿಂಗ್ ಮಾಡುತ್ತಿದ್ದರು.

ಸರ್ವರ್ ಸಮಸ್ಯೆಗೆ ಭಾರೀ ಬೆಲೆ ತೆತ್ತ ಟೆಸ್ಲಾ ಕಾರು ಮಾಲೀಕ

ಆದರೆ ಈ ಸಮಯದಲ್ಲಿ ಉಂಟಾದ ಸರ್ವರ್ ಸಮಸ್ಯೆಯಿಂದಾಗಿ ಆ ವ್ಯಕ್ತಿ ಹಾಗೂ ಆತನ ತಂದೆ ಇನ್ನೂ 27 ಟೆಸ್ಲಾ ಮಾಡೆಲ್ 3 ಕಾರುಗಳನ್ನು ಬುಕ್ ಮಾಡಿದ್ದಾರೆ. ಜೊತೆಗೆ ಎಲ್ಲಾ 28 ಕಾರುಗಳಿಗೆ ಹಣವನ್ನೂ ಪಾವತಿಸಿದ್ದಾರೆ. ಮೂಲಗಳ ಪ್ರಕಾರ, ಅವರಿಬ್ಬರು ಆಟೋ ಪೈಲಟ್ ಹೊಂದಿರುವ ಮಾಡೆಲ್ 3 ಕಾರ್ ಅನ್ನು ಬುಕ್ಕಿಂಗ್ ಮಾಡುತ್ತಿದ್ದರು.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಸರ್ವರ್ ಸಮಸ್ಯೆಗೆ ಭಾರೀ ಬೆಲೆ ತೆತ್ತ ಟೆಸ್ಲಾ ಕಾರು ಮಾಲೀಕ

ಬುಕ್ಕಿಂಗ್ ಮಾಡುವಾಗ ಟೆಸ್ಲಾ ಕಂಪನಿಯ ವೆಬ್‌ಸೈಟ್‌ನಲ್ಲಿ ತೊಂದರೆಯುಂಟಾಗಿದೆ. ವೆಬ್‌ಸೈಟ್‌ನಲ್ಲಿ ಸಂಬಂಧಿಸಿದ ಎಲ್ಲಾ ವಿವರಗಳನ್ನು ಭರ್ತಿ ಮಾಡಿದ ನಂತರ ಸಬ್ ಮಿಟ್ ಬಟನ್ ಪ್ರೆಸ್ ಮಾಡಿದ್ದಾರೆ. ಇದ್ದಕ್ಕಿದ್ದಂತೆ ಸರಿಯಾದ ವೆಬ್‌ಸೈಟ್, ಕಾರುಗಳ ಶುಲ್ಕ ಪಾವತಿಯನ್ನು ದೃಢೀಕರಿಸಿದೆ.

ಸರ್ವರ್ ಸಮಸ್ಯೆಗೆ ಭಾರೀ ಬೆಲೆ ತೆತ್ತ ಟೆಸ್ಲಾ ಕಾರು ಮಾಲೀಕ

ಆದರೆ ಒಂದು ಕಾರಿನ ಬದಲಿಗೆ 28 ಟೆಸ್ಲಾ ಮಾಡೆಲ್ 3 ಕಾರುಗಳ ಬುಕ್ಕಿಂಗ್ ಅನ್ನು ದೃಢೀಕರಿಸಿದೆ. ಈ 28 ಕಾರುಗಳಿಗಾಗಿ ಅವರ ಖಾತೆಯಿಂದ 1.4 ಮಿಲಿಯನ್ ಯುರೋ ಅಂದರೆ 11.87 ಕೋಟಿ ರೂಪಾಯಿ ಕಡಿತಗೊಂಡಿದೆ. ಇಷ್ಟು ಸಾಲದೆಂಬಂತೆ ಪ್ರತಿ ಕಾರಿನ ಮೇಲೆ 100 ಯುರೋ ನಾನ್ ರಿಫಂಡಬಲ್ ಶುಲ್ಕವನ್ನು ವಿಧಿಸಿದೆ.

Most Read Articles

Kannada
English summary
Man buys 28 Tesla Model 3 cars by mistake loses 1.4 million euros. Read in Kannada.
Story first published: Tuesday, June 30, 2020, 18:37 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X