ಕೊರೆಯುವ ಚಳಿಯಲ್ಲಿ ತ್ರಿಚಕ್ರ ವಾಹನದಲ್ಲಿ ಮರಿಯಾ ಸಾಧನೆ

By Nagaraja

ಕಳೆದ ಕ್ರಿಸ್ಮಸ್ ಸುಸಂದರ್ಭದಲ್ಲಿ ಏನಾದರೊಂದು ಸಾಧನೆ ಮಾಡಬೇಕೆಂಬ ಹಂಬಲ ಬ್ರಿಟನ್‌ನ ಮರಿಯಾ ಲಿಜೆರ್‌ಸ್ಟಾಮ್ ಅವರನ್ನು ಕಾಡುತ್ತಿತ್ತು. ಇದರ ಈ ಸಾಹಸ ಯಾತ್ರೆಗೆ ಸ್ಪೇನ್‌ನ ಜೂವಾನ್ ಮೆನ್ಡೆಜ್ ಮತ್ತು ಅಮೆರಿಕಾದ ಡ್ಯಾನಿಯಲ್ ಬರ್ಟನ್ ಅವರಿಂದ ಸವಾಲು ಕೂಡಾ ಎದುರಾಗಿತ್ತು.

ಇನ್ನೇನು ತಡ ಮಂಜುಗಡ್ಡೆಯಲ್ಲಿ ತಮ್ಮ ತ್ರಿಚಕ್ರ ವಾಹನದಲ್ಲಿ ವ್ಯತಿರಿಕ್ತ ವಾತಾವರಣವನ್ನು ಲೆಕ್ಕಿಸದ ಆಕೆ 650 ಕೀ.ಮೀ. ದೂರವನ್ನು ಕ್ರಮಿಸಿದ ಸಾಧನೆ ಮೆರೆದಿದ್ದಾರೆ. ಈ ಮೂಲಕ ದಕ್ಷಿಣ ಧ್ರುವಕ್ಕೆ ತುಳಿದ ಮೊದಲ ವ್ಯಕ್ತಿಯೆಂದು ಗುರುತಿಸಿಕೊಂಡಿದ್ದಾರೆ.

ತ್ರಿಚಕ್ರ ವಾಹನದಲ್ಲಿ ಮರಿಯಾ ಸಾಧನೆ

ಅಂಟಾರ್ಟಿಕಾದ ರೋಸ್ ಐಸ್ ಶೆಲ್ಫ್‌ನಿಂದ ಪಯಣ ಆರಂಭಗೊಂಡಿತ್ತು. ಯಾತ್ರೆಯುದ್ಧಕ್ಕೂ ಗಂಟೆಗೆ 80 ಕೀ.ಮೀ. ವೇಗದಲ್ಲಿ ಬೀಸುತ್ತಿದ್ದ ಚಳಿಗಾಳಿಯು ಈಕೆಯನ್ನುಕಾಡುತ್ತಿತ್ತು. ಹಾಗಿದ್ದರೂ ಶೂನ್ಯಗಿಂತಲೂ ಕೆಳ ತಾಪಮಾನದಲ್ಲಿ ಎಲ್ಲ ರೀತಿಯ ಅಡೆತಡೆಗಳನ್ನು ಗೆಲ್ಲುವಲ್ಲಿ ಮರಿಯಾ ಯಶಸ್ವಿಯಾಗಿದ್ದಾರೆ.

ತ್ರಿಚಕ್ರ ವಾಹನದಲ್ಲಿ ಮರಿಯಾ ಸಾಧನೆ

ಇತರಿಬ್ಬರು ಪ್ರಯಾಣಿಕರು ದಪ್ಪಗಿನ ಚಕ್ರದ ಬೈಕ್‌ಗಳಲ್ಲಿ ತಮ್ಮ ಪಯಣ ಹಮ್ಮಿಕೊಂಡಿದ್ದರೆ ಮರಿಯಾ ಚಾಚಿರುವ ತ್ರಿಚಕ್ರ ವಾಹನವನ್ನು ತಮ್ಮ ಅಸ್ತ್ರವಾಗಿರಿಸಿಕೊಂಡಿದ್ದರು.

ತ್ರಿಚಕ್ರ ವಾಹನದಲ್ಲಿ ಮರಿಯಾ ಸಾಧನೆ

ಅಂದ ಹಾಗೆ ಬ್ರಿಟನ್‌ನ ಇನ್ಪೈರ್ಡ್ ಸೈಕಲ್ ಎಂಜಿನಿಯರಿಂಗ್ ಈ ಕಸ್ಟಮೈಸ್ಡ್ ಪೊಲರ್ ಸೈಕಲನ್ನು ನಿರ್ಮಿಸಿದೆ.

ತ್ರಿಚಕ್ರ ವಾಹನದಲ್ಲಿ ಮರಿಯಾ ಸಾಧನೆ

ಹತ್ತು ದಿನಗಳ ಉದ್ಧಕ್ಕೂ ಸಾಗಿದ ಈ ಸ್ಪರ್ಧೆಯಲ್ಲಿ ಬಹಳ ದೂರದ ಅಂತರದಲ್ಲಿ ಗೆಲ್ಲುವಲ್ಲಿ ಮರಿಯಾ ಯಶಸ್ವಿಯಾಗಿರುವುದು ಈಕೆಯ ಸಾಧನೆಗೆ ಕೈಗನ್ನಡಿಯಾಗಿದೆ. ಈ ಪರಿಷ್ಕೃತ ಸಕೈಲ್‌ನಲ್ಲಿ ದಿನದ 12 ಗಂಟೆಯೂ 40ರಿಂದ 60 ಕೀ.ಮೀ. ವೇಗತೆ ಕಾಪಾಡಿಕೊಳ್ಳುವಲ್ಲಿ ನೆರವಾಗುತ್ತಿತ್ತು.

ವೀಡಿಯೋ ವೀಕ್ಷಿಸಿ

More from DriveSpark

Article Published On: Thursday, January 2, 2014, 17:12 [IST]
English summary
This Christmas British adventurer Maria Leijerstam became the first person to pedal to the South Pole. The distance covered was 400 miles/650 km, starting from Ross Ice Shelf in Antarctica. Challenging Maria were two other men - Spaniard Juan Mendez and American Daniel Burton.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+