ಹೊಸ ಬಾಂಡ್ ಕಾರು ಯಾವುದು ಗೊತ್ತೇ?

By Nagaraja

ಪ್ರತಿಯೊಂದು ಬಾಂಡ್ ಸಿನೆಮಾನದಲ್ಲಿ ಏನೋ ಹೊಸತನವಿರುತ್ತದೆ. ಅದರಲ್ಲೆನೋ ರೋಮಾಂಚನ ಅಡಗಿರುತ್ತದೆ. ಹಾಲಿವುಡ್‌ನ ಪತ್ತೇದಾರಿ ವಿರೋಚಿತ, ಅದ್ಭುತ, ಸಾಹಸಿಗ, ಸಸ್ಪೆನ್ಸ್ ಹಾಗೂ ಆಕ್ಷನ್ ಚಿತ್ರಗಳಿಗೆ ಜೇಮ್ಸ್ ಬಾಂಡ್ ಹೆಸರು ಮಾಡಿದೆ.

ಇವನ್ನೂ ಓದಿ: ಟಾಪ್ 10 ಜೇಮ್ಸ್ ಬಾಂಡ್ ಕಾರು

ನಿಮಗೆಲ್ಲರಿಗೂ ತಿಳಿದಿರುವಂತೆಯೇ ಪ್ರತಿ ಬಾಂಡ್ ಸಿನೆಮಾ ಒಂದು ಹೊಸ ವಿಲನ್, ನಾಯಕಿ ಹಾಗೂ ನಿಸ್ಸಂಶಯವಾಗಿ ಪಳಪಳನೆ ಹೊಳೆಯುವ ಕಾರನ್ನು ಹೊಂದಿರುತ್ತದೆ. ಬಾಂಡ್ ಚಿತ್ರಗಳಲ್ಲಿ ಆಸ್ಟನ್ ಮಾರ್ಟಿನ್ ಕಾರುಗಳು ಪ್ರಮುಖವಾಗಿದೆ. ಆಸ್ಟನ್ ಮಾರ್ಟಿನ್ ಡಿಬಿಎಸ್ ಕಾರನ್ನು ಯಾರು ತಾನೇ ಮರೆಯಲು ಸಾಧ್ಯ?. ಹೌದು, ಇದೇ ಸಾಲಿಗೆ ಸೇರಿದ ಮಗದೊಂದು ಕಾರು ಹೊಸ ಬಾಂಡ್ ಸಿನೆಮಾದಲ್ಲಿ ಕಾಣಿಸಿಕೊಳ್ಳಲಿದೆ.

ಇವನ್ನೂ ಓದಿ: 007- ಏ ದೋಸ್ತಿ ಹಮ್ ನಹೀ ಚೋಡೆಂಗೆ

 Aston Martin DB10

ಬಾಂಡ್ ಚಿತ್ರಗಳಲ್ಲಿ ಕಥೆ ಹಾಗೂ ಕಥಾ ಪಾತ್ರಕ್ಕೆ ಎಷ್ಟೊಂದು ಪ್ರಾಮುಖ್ಯತೆ ಇದೆಯೋ ಅಷ್ಟೇ ಪ್ರಾಮುಖ್ಯತೆಯನ್ನು ಕಾರಿಗೂ ನೀಡಲಾಗುತ್ತದೆ. ಯಾಕೆಂದರೆ ಕಥೆಯ ಮಹತ್ವದ ತಿರುವುಗಳನ್ನು ಇದರಿಂದಲೇ ಪಡೆದುಕೊಳ್ಳುತ್ತವೆ.

ಪತ್ತೇದಾರಿ ಬಾಂಡ್ ಸಿನೆಮಾದಲ್ಲಿ '007' ಎಂಬ ಅದೃಷ್ಟ ಸಂಖ್ಯೆಯು ಕಾಣಸಿಗುತ್ತದೆ. ಅಂದ ಹಾಗೆ ಹೊಸ ಬಾಂಡ್ ಸಿನೆಮಾದಲ್ಲಿ ಬಳಕೆಯಾಗುವ ಕಾರು ಯಾವುದೇ ಗೊತ್ತೇ? ಅದುವೇ ಡಿಬಿ 10. ಇದು ಮುಂಬರುವ ಸ್ಪೆಕ್ಟ್ರೆ (Spectre)ಎಂಬ ಬಾಂಡ್ ಸಿನೆಮಾದಲ್ಲಿ ಕಾಣಿಸಿಕೊಳ್ಳಲಿದೆ.

ಆದರೆ ಕಾರಿನ ತಾಂತ್ರಿಕತೆಯಾಗಲಿ ಅಥವಾ ವೈಶಿಷ್ಟ್ಯಗಳ ಬಗ್ಗೆ ವಿವರಗಳು ಇನ್ನು ಹೊರಬಂದಿಲ್ಲ. ಇದನ್ನು ಅಷ್ಟೇ ಗೌಪ್ಯವಾಗಿಡಲಾಗಿದೆ. ಪ್ರಸ್ತುತ ಚಲನಚಿತ್ರ 2015ನೇ ಸಾಲಿನಲ್ಲಿ ತೆರೆ ಕಾಣಲಿದೆ. ಈ ಅದ್ಭುತ ಕಾರಿನ ಸೀಮಿತ 10ರಷ್ಟು ಯುನಿಟ್‌ಗಳು ನಿರ್ಮಾಣವಾಗಲಿದೆ.

More from DriveSpark

Article Published On: Friday, December 5, 2014, 11:10 [IST]
English summary
The upcoming 24th James Bond movie Spectre will feature an all new Aston Martin car named as DB10. This action film is set for release in late 2015.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+