4 ಕೋಟಿ ಬೆಲೆಬಾಳುವ ಬೆಂಝ್ ಐಷಾರಾಮಿ ಕಾರು ಸಮುದ್ರ ಪಾಲು

Written By:

ಗ್ರಾಹಕರ ಕೈ ಸೇರಬೇಕಾಗಿದ್ದ ಮರ್ಡಿಸಿಸ್ ಬೆಂಝ್ ಶಕ್ತಿಶಾಲಿ ಎಸ್‌ಎಲ್ಎಸ್ ಎಎಂಜಿ ಕಾರೊಂದು ಸಮುದ್ರ ಪಾಲಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಪ್ರಸ್ತುತ ಘಟನೆಯು ಕಳೆದ ವರ್ಷ 2013ನೇ ಇಸವಿಯ ಜೂನ್ ತಿಂಗಳಲ್ಲಿ ನಡೆದಿತ್ತು. ಇದರ ಎಕ್ಸ್‌ಕ್ಲೂಸಿವ್ ಚಿತ್ರಗಳು ಇದೀಗಷ್ಟೇ ಬಿಡುಗಡೆಗೊಂಡಿದೆ. ಮುಂದಕ್ಕೆ ಓದಿರಿ...

To Follow DriveSpark On Facebook, Click The Like Button
4 ಕೋಟಿ ಬೆಲೆಬಾಳುವ ಬೆಂಝ್ ಐಷಾರಾಮಿ ಕಾರು ಸಮುದ್ರ ಪಾಲು

ಬೆಂಝ್ ಕಾರು ಪ್ರೇಮಿಯೊಬ್ಬರು ತಮ್ಮ ಕನಸಿನ ಕಾರು ಖರೀದಿಗಾಗಿ ಆರ್ಡರ್ ಮಾಡಿದ್ದರು. ಇದರಂತೆ ತವರೂರಾದ ಜರ್ಮನಿಯಿಂದ ಸಮುದ್ರ ಮಾರ್ಗ ಮುಖಾಂತರ ಅರ್ಜೆಂಟೀನಾವನ್ನು ತಲುಪಬೇಕಾಗಿತ್ತು.

ಚಿತ್ರ ಕೃಪೆ: autoblog

4 ಕೋಟಿ ಬೆಲೆಬಾಳುವ ಬೆಂಝ್ ಐಷಾರಾಮಿ ಕಾರು ಸಮುದ್ರ ಪಾಲು

ಆದರೆ ಹಡಗಿನಲ್ಲಿ ರವಾನೆಯಾದ ವೇಳೆ ಯಾವುದೋ ಎಡವಟ್ಟಿನಿಂದಾಗಿ ನಾಲ್ಕು ಕೋಟಿ ರು.ಗಿಂತಲೂ ಹೆಚ್ಚು ಬೆಲೆ ಬಾಳುವ ಬೆಂಝ್ ಎಸ್‌ಎಲ್‌ಎಸ್ ಎಂಎಂಜಿ ಕಾರು ನೀರು ಪಾಲಾಗಿತ್ತು.

ಚಿತ್ರ ಕೃಪೆ: autoblog

4 ಕೋಟಿ ಬೆಲೆಬಾಳುವ ಬೆಂಝ್ ಐಷಾರಾಮಿ ಕಾರು ಸಮುದ್ರ ಪಾಲು

ಸರಕು ಸಾಗಾಣಿಕಾ ಹಡಗಿನಿಂದ ಮೂರು ಕಂಟೈನರುಗಳು ಸಮುದ್ರಕ್ಕೆ ಜಾರಿರುವುದಕ್ಕೆ ಇಂತಹದೊಂದು ಅಪಘಾತ ಸಂಭವಿಸಲು ಕಾರಣವಾಗಿತ್ತು.

ಚಿತ್ರ ಕೃಪೆ: autoblog

4 ಕೋಟಿ ಬೆಲೆಬಾಳುವ ಬೆಂಝ್ ಐಷಾರಾಮಿ ಕಾರು ಸಮುದ್ರ ಪಾಲು

ಬ್ಯುನಸ್ ಐರಿಸ್ ಸಮೀಪ ಸಮುದ್ರ ಸೇರಿದ್ದ ಬೆಂಝ್ ಸೂಪರ್ ಕಾರು ಸಂಪೂರ್ಣವಾಗಿ ಕೆಟ್ಟು ಹೋಗಿತ್ತು.

ಚಿತ್ರ ಕೃಪೆ: autoblog

4 ಕೋಟಿ ಬೆಲೆಬಾಳುವ ಬೆಂಝ್ ಐಷಾರಾಮಿ ಕಾರು ಸಮುದ್ರ ಪಾಲು

ರಕ್ಷಣಾ ತಂಡ ನಡೆಸಿದ ಐದು ದಿನಗಳ ಕಾರ್ಯಾಚರಣೆಯ ಬಳಿಕ ಬೆಂಝ್ ಕಾರನ್ನು ಹೊರತೆಗೆದರೂ ಯಾವುದೇ ಪ್ರಯೋಜನವುಂಟಾಗಲಿಲ್ಲ.

ಚಿತ್ರ ಕೃಪೆ: autoblog

4 ಕೋಟಿ ಬೆಲೆಬಾಳುವ ಬೆಂಝ್ ಐಷಾರಾಮಿ ಕಾರು ಸಮುದ್ರ ಪಾಲು

ಕಾರಿನ ಎಲೆಕ್ಟ್ರಾನಿಕ್ ಉಪಕರಣಗಳಿಗೆ ನೀರು ಪ್ರವೇಶಿಸಿದ್ದರಿಂದ ಪುನರುಜ್ಜೀವನಕ್ಕಾಗಿ ನಡೆಸಿದ ಎಲ್ಲ ಪ್ರಯತ್ನಗಳೆಲ್ಲವೂ ವೈಫಲ್ಯ ಕಂಡಿತ್ತು.

ಚಿತ್ರ ಕೃಪೆ: autoblog

4 ಕೋಟಿ ಬೆಲೆಬಾಳುವ ಬೆಂಝ್ ಐಷಾರಾಮಿ ಕಾರು ಸಮುದ್ರ ಪಾಲು

ಪರಿಣಾಮವೆಂಬಂತೆ ಬೆಂಝ್ ಐಷಾರಾಮಿ ಕಾರಿಗೆ ವಿಮಾ ಸೌಲಭ್ಯ ಒದಗಿಸಿದ್ದ ಸಂಸ್ಥೆಯು ಸಂಪೂರ್ಣ ನಷ್ಟ ಅನುಭವಿಸಬೇಕಾಗಿ ಬಂದಿತ್ತು.

ಚಿತ್ರ ಕೃಪೆ: autoblog

4 ಕೋಟಿ ಬೆಲೆಬಾಳುವ ಬೆಂಝ್ ಐಷಾರಾಮಿ ಕಾರು ಸಮುದ್ರ ಪಾಲು

ಬೆಂಝ್ ಕಾರು ಸಮುದ್ರ ಪಾಲು

ಚಿತ್ರ ಕೃಪೆ: autoblog

Story first published: Friday, June 27, 2014, 16:40 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark