5.8 ಕೋಟಿ ದುಬಾರಿಯ ರೋಲ್ಸ್ ರಾಯ್ಸ್ ಕಾರು ಖರೀದಿಸಿದ ಉಡುಪಿ ಶಾಸಕ

By Nagaraja

'ಜನರಿಂದ ಜನರಿಗಾಗಿ ಜನರಿಗೋಸ್ಕರ' ಆಯ್ಕೆಯಾಗಿರುವ ಕಾಂಗ್ರೆಸ್‌ನ ಉಡುಪಿ ಶಾಸಕ ಪ್ರಮೋದ್ ಮಧ್ವರಾಜ್ ಗೆದ್ದು ಬಂದ ಎರಡು ವರ್ಷದಲ್ಲೇ ಬರೋಬ್ಬರಿ 5.8 ಕೋಟಿ ರು.ಗಳಷ್ಟು ಬೆಲೆ ಬಾಳುವ ರೋಲ್ಸ್ ರಾಯ್ಸ್ ಘೋಸ್ಟ್ ಕಾರನ್ನು ಖರೀದಿಸಿದ್ದಾರೆ.

ಇವನ್ನೂ ಓದಿ: ಅರ್ಪಿತಾಗೆ ಸಲ್ಲು ಉಡುಗೊರೆ

ಅವರು ತಮ್ಮ ನೂತನ ಕಾರಿನ ಆಮದಿಗಾಗಿ ಬರೋಬ್ಬರಿ 2.89 ಕೋಟಿ ರು. ಕಟ್ಟಿದ್ದಾರೆ ಅಂದರೆ ನಂಬಬಹುದೇ ? ಇನ್ನು ಹೆಚ್ಚಿನ ಕುತೂಹಲಕಾರಿ ಮಾಹಿತಿಗಾಗಿ ಫೋಟೊ ಸ್ಲೈಡ್ ನತ್ತ ಭೇಟಿ ಕೊಡಿರಿ.
ಚಿತ್ರಕೃಪೆ : ಐಸಾಕ್ ರಿಚರ್ಡ್, ಮಂಗಳೂರು

5.8 ಕೋಟಿ ದುಬಾರಿಯ ರೋಲ್ಸ್ ರಾಯ್ಸ್ ಕಾರು ಖರೀದಿಸಿದ ಉಡುಪಿ ಶಾಸಕ

5.8 ಕೋಟಿ ರು.ಗಳಷ್ಟು ದುಬಾರಿಯ ಕಾರು ಖರೀದಿಸಲು ದುಡ್ಡು ಎಲ್ಲಿಂದ ಬಂತು? ಎಂದು ಜನ ಸಾಮಾನ್ಯರು ಗುಣಗುಡುತ್ತಿದ್ದಾರೆ. ಇದರೊಂದಿಗೆ ಪ್ರಮೋದ್ ಅವರು ಶ್ರೀಮಂತ ಶಾಸಕ ಎನಿಸಿಕೊಂಡಿದ್ದಾರೆ.

5.8 ಕೋಟಿ ದುಬಾರಿಯ ರೋಲ್ಸ್ ರಾಯ್ಸ್ ಕಾರು ಖರೀದಿಸಿದ ಉಡುಪಿ ಶಾಸಕ

ಉಡುಪಿ ಶಾಸಕ ರೋಲ್ಸ್ ರಾಯ್ಸ್ ಘೋಸ್ಟ್ ಕಾರಿನ ಖರೀದಿಗಾಗಿ ಪಾವತಿಸಿರುವ 5.8 ಕೋಟಿ ರು. ಮೊತ್ತದ ವಿವರಣೆ ಇಲ್ಲಿದೆ

  • ಮಾರಾಟ ಬೆಲೆ: 1.02 ಕೋಟಿ ರು.
  • ಆಮದು ಶುಲ್ಕ: 2.89 ಕೋಟಿ ರು.
  • ಸಮಗ್ರ ಹಾಗೂ ಶೂನ್ಯ ಸವಕಳಿ ವಿಮೆ ಬೆಲೆ: 10.2 ಲಕ್ಷ ರು.
  • ಆಟಿಒ ದಾಖಲಾತಿ: 90.3 ಲಕ್ಷ ರು.
  • ಪಿಡಿಐ ಮತ್ತು ಸರ್ವಿಸ್ ಚಾರ್ಜ್: 19 ಲಕ್ಷ ರು.
  • ಸರ್ವೀಸ್ ಶುಲ್ಕ: 2.66 ಲಕ್ಷ ರು.
  • ಕಸ್ಟಮ್ಸ್ ಕ್ಲಿಯರನ್ಸ್: 2.2 ಲಕ್ಷ ರು.
  • ಒಟ್ಟು: 5,8 ಕೋಟಿ ರು.

    5.8 ಕೋಟಿ ದುಬಾರಿಯ ರೋಲ್ಸ್ ರಾಯ್ಸ್ ಕಾರು ಖರೀದಿಸಿದ ಉಡುಪಿ ಶಾಸಕ

    ಉಡುಪಿ ಶಾಸಕನ ರೋಲ್ಸ್ ರಾಯ್ಸ್ ಘೋಸ್ಟ್ ಕಾರಿಗೆ ತಲಾ ನಾಲ್ಕು ವರ್ಷಗಳ ವಾರಂಟಿ ಹಾಗೂ ಸರ್ವೀಸ್ ಪ್ಯಾಕೇಜ್ ಲಭ್ಯವಾಗಲಿದೆ. ತಮ್ಮ ನೂತನ ಮನೆಗೆ ಹೊಸ ಕಾರನ್ನು ಖರೀದಿಸುವುದು ತಮ್ಮ ಬಯಕೆಯಾಗಿತ್ತು ಎಂದು ಮಧ್ವರಾಜ್ ಅಭಿಪ್ರಾಯಪಟ್ಟಿರುವ ಬಗ್ಗೆ ವರದಿಯಾಗಿದೆ.

    5.8 ಕೋಟಿ ದುಬಾರಿಯ ರೋಲ್ಸ್ ರಾಯ್ಸ್ ಕಾರು ಖರೀದಿಸಿದ ಉಡುಪಿ ಶಾಸಕ

    ಪ್ರಸ್ತುತ ಮಹಾರಾಷ್ಟ್ರ ದಾಖಲಾತಿ ಸಂಖ್ಯೆಯನ್ನು ರೋಲ್ಸ್ ರಾಯ್ಸ್ ಹೊಂದಿದೆ. ಕಾರು ಎಷ್ಟೇ ಬೆಲೆ ಬಾಳುತ್ತಿದ್ದರೂ ಮುಂಭಾಗದಲ್ಲಿ ಲಿಂಬೆ ಹುಳಿ ಹಿಂಡಿ ದೇವಸ್ಥಾನದಲ್ಲಿ ಪೂಜೆ ಮಾಡಿಸಲಾಗಿದೆ.

    5.8 ಕೋಟಿ ದುಬಾರಿಯ ರೋಲ್ಸ್ ರಾಯ್ಸ್ ಕಾರು ಖರೀದಿಸಿದ ಉಡುಪಿ ಶಾಸಕ

    ಒಟ್ಟಿನಲ್ಲಿ ಉಡುಪಿ ಶಾಸಕ ಪ್ರಮೋದ್ ಮಧ್ವರಾಜ್ ನೂತನ ಕಾರು ರಾಜಕೀಯ ವಲಯದಲ್ಲಿ ಹೆಚ್ಚು ಚರ್ಚೆಗೆ ಗ್ರಾಸವಾಗುತ್ತಿದೆ. ನಿಮಗೂ ರೋಲ್ಸ್ ರಾಯ್ಸ್ ಕಾರಿನ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯುವ ಕುತೂಹಲವಿದ್ದಲ್ಲಿ ಇಲ್ಲಿಗೆ ಭೇಟಿ ಕೊಡಿ.

    ಇವನ್ನೂ ಓದಿ

    ಇವನ್ನೂ ಓದಿ

    ಅರಬ್ ರಾಷ್ಟ್ರದಲ್ಲಿ ಟಿಪ್ಪು ಮಹಿಮೆ




More from DriveSpark

Article Published On: Friday, June 12, 2015, 12:01 [IST]
English summary
MLA Pramod Madhwaraj Buys New Royce Royce Ghost worth 5.8 Crore
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+