ಮಹೀಂದ್ರ ಬೊಲೆರೊ ಈಗಲೂ ಜನಪ್ರಿಯ ಎಂಬುದಕ್ಕೆ ಇಲ್ಲಿದೆ ಪುರಾವೆ!

By Nagaraja

ಭಾರತದ ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಪೈಪೋಟಿ ಜಾಸ್ತಿಯಾಗಿರಬಹುದು. ಕ್ರೀಡಾ ಬಳಕೆಯ ವಾಹನಗಳಿಗೆ ಬೇಡಿಕೆ ಹೆಚ್ಚಿರಬಹುದು. ಆದರೆ ಮಹೀಂದ್ರ ಬೊಲೆರೊ ಮಾತ್ರ ತಾನು ಶ್ರೇಷ್ಠ ಎಂಬುದನ್ನು ಮಗದೊಮ್ಮೆ ಸಾಬೀತುಪಡಿಸಿದೆ.

ಕೇರಳದ ಕಲ್ಲಿಕೋಟೆ ಜಿಲ್ಲೆಯಲ್ಲಿರುವ ಡೀಲರ್ ವೊಂದರ ಬಳಿಕ ವಿನೂತನ ಮಹೀಂದ್ರ ಬೊಲೆರೊ ಮಾದರಿ ಪ್ರತ್ಯಕ್ಷಗೊಂಡಿದೆ. ಇದು ಈಗಲೂ ಮಹೀಂದ್ರ ಬೊಲೆರೊ ಕಾರಿಗಿರುವ ಬೇಡಿಕೆಗೆ ಪುರಾವೆಯಾಗಿದೆ. ಅಲ್ಲದೆ ಗರಿಷ್ಠ ಮಾರ್ಪಾಡುಗಳನ್ನು ತರಲಾಗಿದೆ.

ಮಹೀಂದ್ರ ಬೊಲೆರೊ ಈಗಲೂ ಜನಪ್ರಿಯ ಎಂಬುದಕ್ಕೆ ಇಲ್ಲಿದೆ ಪುರಾವೆ!

ಮುಂಭಾಗದಲ್ಲಿ ಆಫ್-ರೋಡ್ ಗೆ ಅನುಗುಣವಾದ ಬಂಪರ್ ಕೆಲಸವನ್ನು ನೋಡಬಹುದಾಗಿದೆ. ತನ್ಮೂಲಕ ಆಗಮನ ಮತ್ತು ನಿರ್ಗಮನ ಕೋನಗಳನ್ನು ಹೆಚ್ಚು ಪರಿಣಾಮವೆನಿಸಿಕೊಂಡಿದೆ.

ಮಹೀಂದ್ರ ಬೊಲೆರೊ ಈಗಲೂ ಜನಪ್ರಿಯ ಎಂಬುದಕ್ಕೆ ಇಲ್ಲಿದೆ ಪುರಾವೆ!

ಕ್ರಾಶ್ ಗಾರ್ಡ್, ವೀಲ್ ಆರ್ಚ್, ಫೂಟ್ ಬೋರ್ಡ್, ಆರ್ ಟರೈನ್ ಚಕ್ರಗಳು, ಸ್ಟೀಲ್ ರಿಮ್, ಎಲ್ ಇಡಿ ಲೈಟ್ ಇನ್ನಿತರ ಪ್ರಮುಖ ಆಕರ್ಷಣೆಯಾಗಿದೆ.

ಮಹೀಂದ್ರ ಬೊಲೆರೊ ಈಗಲೂ ಜನಪ್ರಿಯ ಎಂಬುದಕ್ಕೆ ಇಲ್ಲಿದೆ ಪುರಾವೆ!

ಇಲ್ಲಿ ಮಹೀಂದ್ರ ಬೊಲೆರೊ ಟಾಪ್ ಎಂಡ್ ಮಾದರಿಯಾಗಿರುವ ಝಡ್ ಎಲ್ ಎಕ್ಸ್ ನಲ್ಲಿ ಹೆಚ್ಚಿನ ಬದಲಾವಣೆ ತರಲಾಗಿದೆ. ಇದು ನೈಜ ಆಫ್ ರೋಡ್ ಚಾಲನಾ ಅನುಭವವನ್ನು ನಿಮ್ಮದಾಗಿಸಲಿದೆ.

ಮಹೀಂದ್ರ ಬೊಲೆರೊ ಈಗಲೂ ಜನಪ್ರಿಯ ಎಂಬುದಕ್ಕೆ ಇಲ್ಲಿದೆ ಪುರಾವೆ!

ಮಹೀಂದ್ರ ಬೊಲೆರೊದಲ್ಲಿರುವ 2.5 ಲೀಟರ್ ಟರ್ಬೊ ಡೀಸೆಲ್ ಎಂಜಿನ್ 63 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಹಾಗೆಯೇ ಐದು ಸ್ಪೀಡ್ ಗೇರ್ ಬಾಕ್ಸ್ ಇದರಲ್ಲಿರುತ್ತದೆ.

ಮಹೀಂದ್ರ ಬೊಲೆರೊ ಈಗಲೂ ಜನಪ್ರಿಯ ಎಂಬುದಕ್ಕೆ ಇಲ್ಲಿದೆ ಪುರಾವೆ!

ಪಶ್ಚಿಮ ಘಟ್ಟ ನೈಸರ್ಗಿಕ ಪರಿಸರದಿಂದ ಕೂಡಿರುವ ಕೇರಳದಂತಹ ಭೂಪ್ರದೇಶದಲ್ಲಿ ರಸ್ತೆ ಜೊತೆಗೆ ಆಫ್ ರೋಡ್ ಚಾಲನೆಗೆ ಮಹೀಂದ್ರ ಬೊಲೆರೊ ಹೆಚ್ಚು ಹೊಂದಿಕೆಯಾಗುತ್ತದೆ.

ಮಹೀಂದ್ರ ಬೊಲೆರೊ ಈಗಲೂ ಜನಪ್ರಿಯ ಎಂಬುದಕ್ಕೆ ಇಲ್ಲಿದೆ ಪುರಾವೆ!

ಮಾರುಕಟ್ಟೆಯಲ್ಲಿ ನೂತನ ಮಾದರಿಗಳ ನಡುವೆಯೂ ಮಹೀಂದ್ರ ಬೊಲೆರೊ ಬೇಡಿಕೆ ಕಾಪಾಡಿಕೊಂಡಿರುವುದು ನಿಜಕ್ಕೂ ಶ್ಲಾಘನೀಯ.

More from DriveSpark

Article Published On: Tuesday, July 5, 2016, 17:18 [IST]
English summary
Modified Mahindra Bolero displayed at kerala dealership
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+