ಪೆಟ್ರೋಲ್ ಉಳಿತಾಯ ಮಾಡಲು ಪ್ರೇಯಸಿಯಿಂದ ದೂರವಿರಿ!
ಇದು ಎಷ್ಟರ ಮಟ್ಟಿಗೆ ನಿಜ ಎಂಬುದು ನಮಗೆ ಗೊತ್ತಿಲ್ಲ. ಆದರೆ ಕೆಲವೊಂದು ಪೆಟ್ರೋಲ್ ಬಂಕ್‌ಗಳಲ್ಲಿ ಇಂತಹ ಬೋರ್ಡ್‌ಗಳನ್ನು ನಾವು ನೋಡಬಹುದು. ಪೆಟ್ರೋಲ್ ಉಳಿತಾಯ ಮಾಡಲು ಪ್ರೇಯಸಿಯಿಂದ ದೂರವಿರಿ!
ಅಷ್ಟಕ್ಕೂ ಇಂಧನ ಉಳಿತಾಯ ಮಾಡಬೇಕಾಗಿರುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಇನ್ನೊಂದು ರೀತಿಯಲ್ಲಿ ಹೇಳಬೇಕಾದರೆ ದೇಶದ ಆರ್ಥಿಕತೆಯು ಇಂಧನವನ್ನು ಅವಲಂಬಿಸಿದೆ ಅಂದರೆ ತಪ್ಪಾಗಲಾರರು. ಹಾಗಾಗಿ ಹತ್ತಿರದ ಪ್ರದೇಶಗಳಿಗೆ ತೆರಳುವಾಗ ಉದಾಹರಣೆಗೆ ಅಂಗಡಿಗೆ ಅಗತ್ಯ ವಸ್ತುಗಳನ್ನು ತರಲು ಹೋಗುವಾಗ ಸಾಧ್ಯವಾದಷ್ಟು ಬೈಕ್ ಅಥವಾ ಕಾರು ಪಯಣವನ್ನು ತಪ್ಪಿಸಿ. ಹೀಗೆ ಮಾಡುವುದರಿಂದ ಇಂಧನ ಉಳಿತಾಯ ಆಗುವುದಲ್ಲದೆ ಅನಗತ್ಯ ಟ್ರಾಫಿಕ್ ಕಿರಿಕಿರಿಯನ್ನು ತಪ್ಪಿಸಬಹುದು.
ನೀವಿಲ್ಲಿ ಗಮನಿಸಬೇಕಾದ ಅಂಶವೆಂದರೆ ಸಣ್ಣ ಪುಟ್ಟ ಅಗತ್ಯಗಳಿಗಾಗಿ ಕಾರು, ಬೈಕ್ ಅವಲಂಬಿಸುವುದರ ಬದಲು ಸೈಕಲ್ ತುಳಿಯುವುದನ್ನು ರೂಢಿಸಿಕೊಳ್ಳಿ. ಇದು ಮೇಲೆ ತಿಳಿಸಿದ ಎಲ್ಲ ಪ್ರಯೋಜಗಳಂತೆ ನಿಮ್ಮ ದೇಹಕ್ಕೆ ಸೂಕ್ತ ವ್ಯಾಯಾಮವನ್ನು ನೀಡಲಿದೆ. ಈ ಮೂಲಕ ಮುಂದಿನ ಪೀಳಿಗೆಗಾಗಿ ಪರಿಸರಕ್ಕೂ ನಿಮ್ಮ ಕೊಡುಗೆಯನ್ನು ಸಲ್ಲಿಸಿರಿ. ಸದ್ಯ ವಾಹನ ಜಗತ್ತಿನ ಆಕರ್ಷಕ ಚಿತ್ರಗಳನ್ನು ವೀಕ್ಷಿಸುವ ಮೂಲಕ ಆನಂದ ಪಡೆಯಿರಿ.

ಎಚ್ಚರ - ಎಕೆ47

ಕತ್ತೆಗೊಂದು ಕಾಲ

ಆಟೋ ರಿಕ್ಷಾ ಎಳೆದೊಯ್ಯಲು ಸಾಹಸ

ಹೊಸ ತಂತ್ರಾಂಶ ಭರಿತ ಇಂಧನ ಟ್ಯಾಂಕ್

ಎಸಿ ಬಸ್

ನೀವೇ ಓದಿ ಅರ್ಥಮಾಡಿಕೊಳ್ಳಿ

ಸಿಂಗ್ ಈಸ್ ಕಿಂಗ್

ಮುಂದುವರಿದ ತಂತ್ರಜ್ಞಾನ

ವ್ಯತ್ಯಾಸ ತಿಳಿದುಕೊಳ್ಳಿ

ಹೀಗೂ ಉಂಟೆ

ಭಾರತದಲ್ಲಿ ಮಾತ್ರ ಇದು ಸಾಧ್ಯ

ರೈಲಿನಲ್ಲಿ ಉಯ್ಯಾಲೆ

ಮದುವೆ ದಿಬ್ಬಣ

ಇನ್ನು ಡ್ರೈವಿಂಗ್ ಟೆನ್ಷನ್ ಇಲ್ಲ

ಮೋಡಿಫೈಡ್

ಕತ್ತೆ ಸವಾರಿ

ಇದು ನಿಜ

ವೀಡಿಯೋ ಗೇಮ್ ಕಾರು ರೇಸ್ ಆಡಲು ಬೇಕು ಟ್ಯಾಲೆಂಟ್

ಆಕ್ಟಿವಾ ಬ್ಯೂಟಿ

ಹೈ ಹೀಲ್ ಗರ್ಲ್


Click it and Unblock the Notifications








