ಹಾಲಿವುಡ್ ಚಿತ್ರಗಳಲ್ಲಿ ಬೆಂಝ್ ಕಾರು; ಕೆಲವು ಸ್ವಾರಸ್ಯಕರ ಅಂಶ
ನಮಗೆಲ್ಲರಿಗೂ ಗೊತ್ತಿರುವ ಹಾಗೆ ಜರ್ಮನಿಯ ಐಷಾರಾಮಿ ಕಾರು ತಯಾರಕ ಸಂಸ್ಥೆಯಾದ ಮರ್ಸಿಡಿಸ್ ಬೆಂಝ್, ವಿಶ್ವದೆಲ್ಲೆಡೆಯ ಮಾರುಕಟ್ಟೆಯಲ್ಲಿ ಭಾರಿ ಯಶಸ್ಸನ್ನು ಸಾಧಿಸಿದೆ.
ಹಾಲಿವುಡ್ ಸಿನೆಮಾ ತಯಾರಕರ ಪಾಲಿಗೂ ಮರ್ಸಿಡಿಸ್ ಬೆಂಝ್ ಫೇವರಿಟ್ ಎನಿಸಿಕೊಂಡಿದೆ. ಇದೇ ಕಾರಣಕ್ಕಾಗಿ ಹಲವಾರು ಜನಪ್ರಿಯ ಹಾಲಿವುಡ್ ಚಿತ್ರಗಳಲ್ಲಿ ಮರ್ಸಿಡಿಸ್ ಬೆಂಝ್ ಕಾರುಗಳನ್ನು ಬಳಸಿಕೊಳ್ಳಲಾಗಿದೆ.
ಈ ನಿಟ್ಟಿನಲ್ಲಿ ಚಿಂತನೆ ಮಾಡಿರುವ ಮರ್ಸಿಡಿಸ್ ಬೆಂಝ್, ಹಾಲಿವುಡ್ ಚಿತ್ರಗಳಲ್ಲಿನ ಕೆಲವು ಸ್ವಾರಸ್ಯಕರ ಅಂಶಗಳನ್ನು ತಿಳಿಸಲು ಬಯಸುತ್ತಿದೆ. ನೀವು ಗಮನಿಸಲು ಬಿಟ್ಟು ಹೋಗಿರುವ ಇಂತಹ ವಿಚಾರಗಳನ್ನು ಮರ್ಸಿಡಿಸ್ ಪಟ್ಟಿ ಮಾಡಿದೆ.
ಇಂತಹ ಹಾಸ್ಯ ಮಾಹಿತಿಗಳನ್ನು ಶೀಘ್ರದಲ್ಲೇ ಕಲೆ ಹಾಕುವ ನಿಟ್ಟಿನಲ್ಲಿ ಗ್ರಾಫಿಕ್ಸ್‌ನ ನೆರವು ಪಡೆಯಲಾಗಿದೆ. ಇದಕ್ಕಾಗಿ ಫೋಟೊ ಗ್ಯಾಲರಿಯತ್ತ ಕಣ್ಣಾಯಿಸಿರಿ...














Click it and Unblock the Notifications








