ಡ್ರೈವಿಂಗ್ ವೇಳೆ ಮೊಬೈಲ್ ಬಳಕೆ ಬೇಡ

By Nagaraja

ಚಾಲನೆ ವೇಳೆ ಮೊಬೈಲ್ ಬಳಕೆ ಬೇಡ. ಈ ಸಂಬಂಧ ಅಮೆರಿಕ ನ್ಯಾಷನಲ್ ಹೈವೇ ಟ್ರಾಫಿಕ್ ಸೇಫ್ಟಿ ಆಡ್ಮಿನಿಸ್ಟ್ರೇಷನ್ (ಎನ್‌ಎಚ್‌ಟಿಎಸ್‌ಎ) ಇತ್ತೀಚೆಗಷ್ಟೇ ವಿಶೇಷ ವೀಡಿಯೋವೊಂದನ್ನು ಬಿಡುಗಡೆಗೊಳಿಸಿದೆ. ಇದು ಚಾಲಕರಲ್ಲಿ ಜಾಗೃತಿ ಮೂಡಿಸಲು ಸಹಕಾರಿಯಾಗಿದೆ.

ಈ ವೀಡಿಯೋದಲ್ಲಿ ಎಂದಿನಂತೆ ಚಾಲನೆ ಮಾಡುವ ದೃಶ್ಯಗಳನ್ನು ಸೆರೆಹಿಡಿಯಲಾಗಿದೆ. ಈ ಸಂದರ್ಭದಲ್ಲಿ ಚಾಲಕರೊಬ್ಬರ ಗಮನ ಮೊಬೈಲ್ ಕಡೆ ಸಾಗುತ್ತದೆ. ಇನ್ನೇನು ಕ್ಷಣಮಾತ್ರದಲ್ಲಿ ಅವಘಡ ಸಂಭವಿಸುತ್ತದೆ.

ಅಮೆರಿಕ ಸಾರಿಗೆ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ಈ ಬಗ್ಗೆ ಅರಿವು ಮೂಡಿಸಲು 'ಯು ಡ್ರೈವ್ , ಯು ಟೆಕ್ಸ್ಟ್, ಯು ಪೇ' ಎಂಬ ವೀಡಿಯೋ ಬಿಡುಗಡೆ ಮಾಡಿದೆ. ಇದರರ್ಥ ನೀವು ಚಾಲನೆ ಮಾಡುವೀರಾ, ನೀವೇ ಮೆಸೇಜ್ ಮಾಡುವೀರಾ, ಅಂತಿಮವಾಗಿ ನೀವೇ ಇದರ ಪರಿಣಾಮ ಎದುರಿಸಬೇಕಾಗುತ್ತದೆ ಎಂಬುದಾಗಿದೆ.

ಇಂದಿನ ಫೇಸ್‌ಬುಕ್ ವೀಡಿಯೋ

Post by DriveSpark.

More from DriveSpark

Article Published On: Friday, April 11, 2014, 16:49 [IST]
English summary
Our Facebook video of the day is a public service announcement (PSA). This one was recently released by the United States National Highway Traffic Safety Administration (NHTSA) as part of an awareness campaign on National Distracted Driving Awareness Month.
Notifications
Settings
Clear Notifications
Notifications
Use the toggle to switch on notifications
• Block for 8 hours
• Block for 12 hours
• Block for 24 hours
• Don't block
Gender
Select your Gender
• Male
• Female
• Others
Age
Select your Age Range
• Under 18
• 18 to 25
• 26 to 35
• 36 to 45
• 45 to 55
• 55+