ರೇಸುರುಗಳಿಗೆ ನರಕ ಸದೃಶ್ಯವಾದ ರೇಸ್ ಟ್ರ್ಯಾಕ್
ನಮ್ಮ ಇಂದಿನ ವೀಡಿಯೋ ಲೇಖನದಲ್ಲಿ ಅತಿ ವಿಶೇಷವಾದ ಅದೇ ಹೊತ್ತಿಗೆ ಅಷ್ಟೇ ನರಕ ಸದೃಶವಾದ ರೇಸಿಂಗ್ ಟ್ರ್ಯಾಕ್‌ವೊಂದನ್ನು ಪರಿಚಯಿಸಲಿದೆ. ಪ್ರಸ್ತುತ ರೇಸಿಂಗ್ ಟ್ರ್ಯಾಕ್ ಸ್ಥಿತಗೊಂಡಿರುವುದು ಜರ್ಮನಿಯ ಜನಪ್ರಿಯ ಫ್ರಾಂಕ್‌ಫರ್ಟ್ ನಗರದಲ್ಲಿ.
ವಾಹನೋದ್ಯಮದ ಕ್ಷಣ ಕ್ಷಣದ ರೋಚಕ ಸುದ್ದಿಗಳಿಗಾಗಿ ಇಲ್ಲಿ ಭೇಟಿ ಕೊಡಿರಿ
ಇಲ್ಲ ಚಾಲನೆ ವೇಳೆ ಅವಘಡ ಎಂಬುದು ಸಾಮಾನ್ಯ ಸಂಗತಿ. ಅದು ಕಾರೇ ಆಗಿರಬಹುದು ಅಥವಾ ಬೈಕ್ ಆಗಿರುವುದು ಇಲ್ಲಿ ಎಲ್ಲ ರೀತಿಯ ಅನುಭವಿ ಅಥವಾ ಅನನುಭವಿ ಚಾಲಕರಿಗೂ ಅಪಘಾತ ಕಟ್ಟಿಟ್ಟ ಬುತ್ತಿ. ಇದಕ್ಕಾಗಿಯೇ ಇದನ್ನು 'ಗ್ರೀನ್ ಹೆಲ್' ಎಂದು ಹೆಸರಿಸುತ್ತಾರೆ.

ಹಾಗಿದ್ದರೂ ಇವೆಲ್ಲ ಸಮಸ್ಯೆಯನ್ನು ಮೀರಿಸಿ ಚಾಲಕರು ತಮ್ಮ ವಿಜಯ ಪಥದತ್ತ ಚಲಿಸುವ ರೀತಿಯಂತೂ ಇನ್ನೂ ಅಮೋಘವಾಗಿರುತ್ತದೆ. ಅಷ್ಟಕ್ಕೂ ಈ ವೀಡಿಯೋ ಚಿತ್ರಣ ನೋಡಲು ಮಿಸ್ ಮಾಡ್ಕೊಂಡ್ರೆ ಹೇಗೆ? ಈಗಲೇ ಕಳಗಡೆ ಕೊಟ್ಟಿರುವ ಲಿಂಕ್ ಕ್ಲಿಕ್ ಮಾಡಿ ರೋಚಕ ಕ್ಷಣವನ್ನು ಆನಂದಿಸಿರಿ.
<center><iframe width="100%" height="450" src="//www.youtube.com/embed/zIltO3NuGkk?rel=0" frameborder="0" allowfullscreen></iframe></center>


Click it and Unblock the Notifications








