ಸೈಕಲ್ ರಿಕ್ಷಾ ಕಾಲ ಹೋದಾಗ; ಸ್ವಾಗತಿಸಿ 'ಇ ರಾಜಾ'

By Nagaraja

ವಾಹನೋದ್ಯಮ ಅವಶ್ಯಕತೆಗಳಿಗಾಗಿ ಅತಿ ಹೆಚ್ಚು ಸಾಂದ್ರತೆಯ ಪ್ಲಾಸ್ಟಿಕ್ ಗಳನ್ನು ನಿರ್ಮಿಸುತ್ತಿರುವ ಓಕೆ ಪ್ಲೇ ಸಂಸ್ಥೆಯು ಅತಿ ನೂತನ ತ್ರಿಚಕ್ರ ಗಾಡಿಯೊಂದನ್ನು ಅಭಿವೃದ್ಧಿಪಡಿಸಿದೆ.

ಇದು ಭವಿಷ್ಯದಲ್ಲೇ ಸೈಕಲ್ ರಿಕ್ಷಾಗಳಿಗೆ ಸೂಕ್ತ ಬದಲಿ ವ್ಯವಸ್ಥೆಯನ್ನು ಒದಗಿಸಲಿದೆಯೆಂದು ಸಂಸ್ಥೆಯು ಆಶಾವಾದ ವ್ಯಕ್ತಪಡಿಸಿದೆ.

ಸೈಕಲ್ ರಿಕ್ಷಾ ಕಾಲ ಹೋದಾಗ; ಸ್ವಾಗತಿಸಿ 'ಇ ರಾಜಾ'

ಓಕೆ ಪ್ಲೇ ರಚಿಸಿರುವ ಇ-ರಾಜಾ ಎಂಬ ಇ ರಿಕ್ಷಾವು ತೆರಿಗೆ ಸೇರಿದಂತೆ 1.15ರಿಂದ 1.25 ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದೆ.

ಸೈಕಲ್ ರಿಕ್ಷಾ ಕಾಲ ಹೋದಾಗ; ಸ್ವಾಗತಿಸಿ 'ಇ ರಾಜಾ'

ಇದರಲ್ಲಿ ನಾಲ್ಕು ಮಂದಿ ಪ್ರಯಾಣಿಕರಿಗೆ ಆರಾಮದಾಯಕವಾಗಿ ಸಂಚರಿಸಬಹುದಾಗಿದೆ. ಅಲ್ಲದೆ ಇದು ಸಂಪೂರ್ಣ ಮಾಲಿನ್ಯ ರಹಿತವಾಗಿದ್ದು, ಭವಿಷ್ಯದ ಸಂಪರ್ಕ ವಾಹಕದ ತೊಂದರೆಗೆ ಪರಿಹಾರವಾಗಲಿದೆ.

ಸೈಕಲ್ ರಿಕ್ಷಾ ಕಾಲ ಹೋದಾಗ; ಸ್ವಾಗತಿಸಿ 'ಇ ರಾಜಾ'

ಶೇಕಡಾ 100ರಷ್ಟು ಸ್ಥಳೀಯವಾಗಿ ಇದನ್ನು ನಿರ್ಮಿಸಲಾಗಿದ್ದು, ಮೇಕ್ ಇನ್ ಇಂಡಿಯಾ ಯೋಜನೆಗೆ ಸಂಸ್ಥೆಯು ಕೈಜೋಡಿಸಿಕೊಂಡಿದೆ. ಅಲ್ಲದೆ ಶೇಕಡಾ 90ರಷ್ಟು ಬಿಡಿಭಾಗಗಳನ್ನು ದೇಶದಿಂದಲೇ ಪಡೆಯಲಾಗಿದೆ.

ಸೈಕಲ್ ರಿಕ್ಷಾ ಕಾಲ ಹೋದಾಗ; ಸ್ವಾಗತಿಸಿ 'ಇ ರಾಜಾ'

ಇ-ರಾಜಾ ತ್ರಿಚಕ್ರ ವಾಹನವು ಐಸಿಎಟಿ (ICAT) ಮಾನ್ಯತಾ ಪಡೆದ ಶೂನ್ಯ ಮಾಲಿನ್ಯ ಪ್ಲಾಸ್ಟಿಕ್ ದೇಹ ರಚನೆಯನ್ನು ಪಡೆದುಕೊಂಡಿದೆ. ಸಾಂಪ್ರಾದಾಯಿಕ ವಾಹನಗಳ ದೇಹ ರಚನೆಯನ್ನು ಹೋಲಿಸಿದಾಗ ಇದರಲ್ಲಿ ಪ್ರಯೋಜನ ಜಾಸ್ತಿಯಾಗಿದೆ.

ಸೈಕಲ್ ರಿಕ್ಷಾ ಕಾಲ ಹೋದಾಗ; ಸ್ವಾಗತಿಸಿ 'ಇ ರಾಜಾ'

ಹಗುರ ಭಾರ, ಉಚಿತ ನಿರ್ವಹಣೆ, ಶಾಶ್ವತ ಬಣ್ಣ ಹಾಗೂ ವಿವಿಧ ಬೆಳಕಿನ ಸೇವೆಗಳು ಇದರ ಇತರೆ ವೈಶಿಷ್ಟ್ಯಗಳಾಗಿವೆ.

ಸೈಕಲ್ ರಿಕ್ಷಾ ಕಾಲ ಹೋದಾಗ; ಸ್ವಾಗತಿಸಿ 'ಇ ರಾಜಾ'

ಹರಿಯಾಣ ಹಾಗೂ ತಮಿಳುನಾಡಿನಲ್ಲಿ ಸ್ಥಿತಗೊಂಡಿರುವ ಘಟಕಗಳಲ್ಲಾಗಿ ಮೂರು ಲಕ್ಷ ಯುನಿಟ್ ಗಳನ್ನು ನಿರ್ಮಾಣ ಮಾಡುವ ಯೋಜನೆ ಹೊಂದಿದೆ. ಈ ಮೂಲಕ ಉತ್ತರ ಹಾಗೂ ದಕ್ಷಿಣ ಭಾರತದ ಬೇಡಿಕೆಗಳನ್ನು ಈಡೇರಿಸಲು ಸಾಧ್ಯವಾಗಲಿದೆ.

ಸೈಕಲ್ ರಿಕ್ಷಾ ಕಾಲ ಹೋದಾಗ; ಸ್ವಾಗತಿಸಿ 'ಇ ರಾಜಾ'

ಸಂಸ್ಥೆಯ ಪ್ರಕಾರ ದೇಶದಲ್ಲಿ ಪ್ರಸ್ತುತ 10 ದಶಲಕ್ಷ ಸೈಕಲ್ ರಿಕ್ಷಾ ಹಾಗೂ 7.5 ದಶಲಕ್ಷದಷ್ಟು ರಿಕ್ಷಾಗಳು ಒಡಾಡುತ್ತಿವೆ. ಇವೆಲ್ಲಕ್ಕೂ ಇ-ರಿಕ್ಷಾ ಬದಲಿ ವ್ಯವಸ್ಥೆಯಾಗಲಿದೆ.

More from DriveSpark

Article Published On: Wednesday, January 6, 2016, 14:46 [IST]
English summary
OK Play introduces E-Raaja E-Rickshaw
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+