ಕರೋನಾ ಸೋಂಕಿತರಿಗೆ ಉಚಿತವಾಗಿ ಚಿಕಿತ್ಸೆ ನೀಡಲು ಆಸ್ಪತ್ರೆ ತೆರೆದ ಒಮೆಗಾ ಸೀಕಿ ಮೊಬಿಲಿಟಿ

ಒಮೆಗಾ ಸೀಕಿ ಮೊಬಿಲಿಟಿ ಕಂಪನಿಯು ಫರಿದಾಬಾದ್‌ನ ಸಂಜಯ್ ಕಾಲೋನಿಯಲ್ಲಿ ಕೋವಿಡ್ 19 ಆಸ್ಪತ್ರೆಯನ್ನು ತೆರೆದಿದೆ. ಈ ಆಸ್ಪತ್ರೆಯಲ್ಲಿ ಏಕಕಾಲಕ್ಕೆ 30 ರೋಗಿಗಳಿಗೆ ಚಿಕಿತ್ಸೆ ನೀಡಬಹುದು. ಕಂಪನಿಯು ಈ ಆಸ್ಪತ್ರೆಯಲ್ಲಿ ಸೋಂಕಿತರಿಗೆ ಉಚಿತವಾಗಿ ಚಿಕಿತ್ಸೆ ನೀಡಲಿದೆ.

ಕರೋನಾ ಸೋಂಕಿತರಿಗೆ ಉಚಿತವಾಗಿ ಚಿಕಿತ್ಸೆ ನೀಡಲು ಆಸ್ಪತ್ರೆ ತೆರೆದ ಒಮೆಗಾ ಸೀಕಿ ಮೊಬಿಲಿಟಿ

ಈ ಆಸ್ಪತ್ರೆಗಾಗಿ ಒಮೆಗಾ ಸೀಕಿ ಮೊಬಿಲಿಟಿ ದಕ್ಷಿಣ ಕೊರಿಯಾದಿಂದ ಆಕ್ಸಿಜನ್ ಕಾನ್ಸಂಟ್ರೇಟರ್'ಗಳನ್ನು ತರಿಸಲಿದೆ. ಇದರ ಜೊತೆಗೆ ಕಂಪನಿಯು ಐಎಂಟಿ ಫರಿದಾಬಾದ್‌ನಲ್ಲಿ ಆಕ್ಸಿಜನ್ ಉತ್ಪಾದನಾ ಘಟಕವನ್ನು ತೆರೆಯಲಿದೆ. ದೇಶಾದ್ಯಂತ ಕೋವಿಡ್‌ನ ಎರಡನೇ ಅಲೆಯಿಂದಾಗಿ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆ ಎದುರಾಗಿದೆ.

ಕರೋನಾ ಸೋಂಕಿತರಿಗೆ ಉಚಿತವಾಗಿ ಚಿಕಿತ್ಸೆ ನೀಡಲು ಆಸ್ಪತ್ರೆ ತೆರೆದ ಒಮೆಗಾ ಸೀಕಿ ಮೊಬಿಲಿಟಿ

ಈ ಹಿನ್ನೆಲೆಯಲ್ಲಿ ಆಟೋ ಮೊಬೈಲ್ ಕಂಪನಿಗಳು ಆಕ್ಸಿಜನ್ ಒದಗಿಸಿ ನೆರವು ನೀಡಲು ಮುಂದಾಗಿವೆ. ಈಗ ಒಮೆಗಾ ಗ್ರೂಪ್‌ನ ಒಮೆಗಾ ಸೀಕಿ ಮೊಬಿಲಿಟಿ ನೆರವು ನೀಡಲು ಮುಂದೆ ಬಂದಿದೆ.

MOST READ:ವಾಹನ ಖರೀದಿಸುವವರಿಗೆ, ಮಾರಾಟ ಮಾಡುವವರಿಗೆ ನೆರವಾಗುವ ಆರ್‌ಟಿಒ ಫಾರಂಗಳಿವು!

ಕರೋನಾ ಸೋಂಕಿತರಿಗೆ ಉಚಿತವಾಗಿ ಚಿಕಿತ್ಸೆ ನೀಡಲು ಆಸ್ಪತ್ರೆ ತೆರೆದ ಒಮೆಗಾ ಸೀಕಿ ಮೊಬಿಲಿಟಿ

ಕಂಪನಿಯು ಕೋವಿಡ್ 19 ಸೋಂಕಿತರಿಗೆ ಚಿಕಿತ್ಸೆ ನೀಡಲು ಹರಿಯಾಣ ಸರ್ಕಾರದೊಂದಿಗೆ ಸೇರಿ ಆಸ್ಪತ್ರೆಯನ್ನು ತೆರೆದಿದೆ. ಈ ಆಸ್ಪತ್ರೆಯಲ್ಲಿ ಕರೋನಾ ಸೋಂಕಿತರಿಗೆ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತದೆ.

ಕರೋನಾ ಸೋಂಕಿತರಿಗೆ ಉಚಿತವಾಗಿ ಚಿಕಿತ್ಸೆ ನೀಡಲು ಆಸ್ಪತ್ರೆ ತೆರೆದ ಒಮೆಗಾ ಸೀಕಿ ಮೊಬಿಲಿಟಿ

ಈ ಆಸ್ಪತ್ರೆಯನ್ನು ಇತ್ತೀಚಿಗೆ ಫರಿದಾಬಾದ್ ಸಿಎಂಒ ಡಾ.ರಂದೀಪ್ ಸಿಂಗ್ ಪುನಿಯಾ, ಫರಿದಾಬಾದ್ ಕೌನ್ಸಿಲರ್ ಜಯವೀರ್ ಖತಾನಾ, ಒಮೆಗಾ ಸೀಕಿ ಮೊಬಿಲಿಟಿ ಅಧ್ಯಕ್ಷ ಉದಯ ನಾರಂಗ್'ರವರು ಉದ್ಘಾಟಿಸಿದರು.

MOST READ:ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಖರೀದಿಗೂ ಮುನ್ನ ಪರಿಶೀಲಿಸಬೇಕಾದ ಸಂಗತಿಗಳಿವು

ಕರೋನಾ ಸೋಂಕಿತರಿಗೆ ಉಚಿತವಾಗಿ ಚಿಕಿತ್ಸೆ ನೀಡಲು ಆಸ್ಪತ್ರೆ ತೆರೆದ ಒಮೆಗಾ ಸೀಕಿ ಮೊಬಿಲಿಟಿ

ಈ ಸಂದರ್ಭದಲ್ಲಿ ಮಾತನಾಡಿದ ಡಾ.ರಂದೀಪ್ ಸಿಂಗ್ ಪುನಿಯಾ, ಫರಿದಾಬಾದ್ ಜನರಿಗಾಗಿ 50 ಹಾಸಿಗೆಗಳ ಆಸ್ಪತ್ರೆಯನ್ನು ಆರಂಭಿಸಲು ನಾವು ತುಂಬಾ ಸಂತೋಷಪಡುತ್ತೇವೆ. ಕರೋನಾ ವೈರಸ್ ಎರಡನೇ ಅಲೆಯಲ್ಲಿ ಆಕ್ಸಿಜನ್ ಬೆಡ್'ಗಳಿಗೆ ಬೇಡಿಕೆ ಹೆಚ್ಚಾಗಿದೆ.

ಕರೋನಾ ಸೋಂಕಿತರಿಗೆ ಉಚಿತವಾಗಿ ಚಿಕಿತ್ಸೆ ನೀಡಲು ಆಸ್ಪತ್ರೆ ತೆರೆದ ಒಮೆಗಾ ಸೀಕಿ ಮೊಬಿಲಿಟಿ

ಈ ಆಸ್ಪತ್ರೆಯಿಂದ ಕರೋನಾ ವೈರಸ್ ಸೋಂಕಿತರಿಗೆ ಅನುಕೂಲವಾಗುತ್ತದೆ. ಸೋಂಕಿತರ ಸ್ಥಿತಿ ಹದಗೆಟ್ಟರೆ ಆಂಬ್ಯುಲೆನ್ಸ್ ಕೂಡ ಸಿದ್ಧವಾಗಿದೆ. ಇದರಿಂದ ತಕ್ಷಣವೇ ಸೋಂಕಿತರನ್ನು ಐಸಿಯು ಹೊಂದಿರುವ ಆಸ್ಪತ್ರೆಗಳಿಗೆ ಸೇರಿಸಬಹುದು ಎಂದು ಹೇಳಿದರು.

MOST READ:10 ಲಕ್ಷ ಬೆಲೆಯ ಕಾರಿಗೆ 20 ಲಕ್ಷದ ಬಿಲ್ ನೀಡಿದ ಸರ್ವೀಸ್ ಸೆಂಟರ್

ಕರೋನಾ ಸೋಂಕಿತರಿಗೆ ಉಚಿತವಾಗಿ ಚಿಕಿತ್ಸೆ ನೀಡಲು ಆಸ್ಪತ್ರೆ ತೆರೆದ ಒಮೆಗಾ ಸೀಕಿ ಮೊಬಿಲಿಟಿ

ಇದೇ ಸಂದರ್ಭದಲ್ಲಿ ಮಾತನಾಡಿದ ಒಮೆಗಾ ಸೀಕಿ ಮೊಬಿಲಿಟಿ ಅಧ್ಯಕ್ಷ ಉದಯ್ ನಾರಂಗ್, ಈ ಸಾಂಕ್ರಾಮಿಕದ ಸಂದರ್ಭದಲ್ಲಿ ವೈದ್ಯಕೀಯ ಸೌಲಭ್ಯಗಳು ಸೀಮಿತವಾಗಿರುವುದರಿಂದ ಡಬುವಾ ಹಾಗೂ ಸಂಜಯ್ ಕಾಲೋನಿ ಜನರಿಗೆ ನೆರವಾಗಲು ಈ ಆಸ್ಪತ್ರೆಯನ್ನು ಆರಂಭಿಸಲಾಗಿದೆ ಎಂದು ಹೇಳಿದರು.

ಕರೋನಾ ಸೋಂಕಿತರಿಗೆ ಉಚಿತವಾಗಿ ಚಿಕಿತ್ಸೆ ನೀಡಲು ಆಸ್ಪತ್ರೆ ತೆರೆದ ಒಮೆಗಾ ಸೀಕಿ ಮೊಬಿಲಿಟಿ

ಸದ್ಯಕ್ಕೆ ಈ ಆಸ್ಪತ್ರೆಯಲ್ಲಿ 4 ವೈದ್ಯರು ಹಾಗೂ 20 ವೈದ್ಯಕೀಯ ಸಿಬ್ಬಂದಿಗಳಿದ್ದಾರೆ. ಮುಂಬರುವ ದಿನಗಳಲ್ಲಿ ಈ ಆಸ್ಪತ್ರೆಯ ಸಾಮರ್ಥ್ಯವನ್ನು 250 ಹಾಸಿಗೆಗಳಿಗೆ ಹೆಚ್ಚಿಸಲಾಗುವುದು. ಈ ಸಂಕಷ್ಟದ ಸಮಯದಲ್ಲಿ ನಾವು ದೀನದಲಿತರನ್ನು ತಲುಪಬೇಕೆಂದು ಬಯಸುತ್ತೇವೆ.

MOST READ:ವರ್ಷಗಳ ಕಾಲ ಉಪ್ಪು ನೀರಿನಲ್ಲಿದ್ದರೂ ಹಡಗುಗಳ ಆಂಕರ್‌ಗಳಿಗೆ ತುಕ್ಕು ಹಿಡಿಯದಿರಲು ಕಾರಣಗಳಿವು

ಕರೋನಾ ಸೋಂಕಿತರಿಗೆ ಉಚಿತವಾಗಿ ಚಿಕಿತ್ಸೆ ನೀಡಲು ಆಸ್ಪತ್ರೆ ತೆರೆದ ಒಮೆಗಾ ಸೀಕಿ ಮೊಬಿಲಿಟಿ

ಈ ಕಾರಣಕ್ಕೆ ಆಸ್ಪತ್ರೆಯನ್ನು ಆರಂಭಿಸಿದ್ದೇವೆ ಎಂದು ಹೇಳಿದರು. ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಒಮೆಗಾ ಸೀಕಿ ಮೊಬಿಲಿಟಿ ಕಂಪನಿಯು ಕರೋನಾ ವೈರಸ್ ವಿರುದ್ಧ ಹೋರಾಡಲು ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ.

ಕರೋನಾ ಸೋಂಕಿತರಿಗೆ ಉಚಿತವಾಗಿ ಚಿಕಿತ್ಸೆ ನೀಡಲು ಆಸ್ಪತ್ರೆ ತೆರೆದ ಒಮೆಗಾ ಸೀಕಿ ಮೊಬಿಲಿಟಿ

ಕಂಪನಿಯು ತನ್ನ ರೇಜ್ ಪ್ಲಸ್ ಎಲೆಕ್ಟ್ರಿಕ್ ಟ್ರೈಸಿಕಲ್‌ ಮೂಲಕ 2ನೇ ಹಾಗೂ 3ನೇ ಹಂತದ ನಗರಗಳಲ್ಲಿ ಮೊಬೈಲ್ ಆಕ್ಸಿಜನ್ ಕ್ಯಾಂಪ್'ಗಳನ್ನು ಸ್ಥಾಪಿಸುತ್ತಿದೆ. ಈ ವಾಹನಗಳಲ್ಲಿ ಆಕ್ಸಿಜನ್ ಕಾನ್ಸಂಟ್ರೇಟರ್'ಗಳಿದ್ದು ಏಕಕಾಲದಲ್ಲಿ 25ರಿಂದ 30 ಜನರಿಗೆ ಆಕ್ಸಿಜನ್ ನೀಡಬಹುದು.

Most Read Articles

Kannada
English summary
Omega Seiki Mobility opens hospital in Faridabad to treat Covid 19 patients. Read in Kannada.
Story first published: Friday, May 21, 2021, 14:44 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X