ತ್ವರೆ ಮಾಡಿ! ರೆನೊ ಕ್ವಿಡ್ ಬುಕ್ಕಿಂಗ್ ಮೊತ್ತದಲ್ಲಿ ಶೇಕಡಾ 50ರಷ್ಟು ಆಫರ್

ಪೇಟಿಎಂ ಮುಖಾಂತರ ರೆನೊ ಕ್ವಿಡ್ ಬುಕ್ಕಿಂಗ್ ಮಾಡಿಕೊಳ್ಳುವಾಗ ಶೇಕಡಾ 50ರಷ್ಟು ಕ್ಯಾಶ್ ಬ್ಯಾಕ್ ಆಫರ್ ನೀಡಲಾಗುತ್ತಿದೆ.

By Nagaraja

ಕಾರು ಖರೀದಿ ಪ್ರತಿಯೊಬ್ಬನ ಕನಸಾಗಿರುತ್ತದೆ. ತಮ್ಮ ಬಜೆಟ್ ನೊಳಗೆ ದೊರುಕುವ ಗರಿಷ್ಠ ವೈಶಿಷ್ಟ್ಯಗಳ ಕಾರನ್ನು ಆಯ್ಕೆ ಮಾಡಿಕೊಳ್ಳಲು ಬಯಸುತ್ತಾರೆ. ಅಂಥವರ ಕನಸು ಡ್ರೈವ್ ಸ್ಪಾರ್ಕ್ ಹಾಗೂ ಒನ್ ಇಂಡಿಯಾ ಕೂಪನ್ ಸೇವೆಯೊಂದಿಗೆ ನನಸಾಗಲಿದೆ. ಪ್ರಸ್ತುತ ಕ್ರಿಸ್ಮಸ್ ಹಾಗೂ ಹೊಸ ವರ್ಷ ಪೂರ್ವ ಆಫರುಗಳನ್ನು ಮುಂದಿಡುತ್ತಿದೆ.

ಪೇಟಿಎಂನಲ್ಲಿ ರೆನೊ ಕ್ವಿಡ್ ಬುಕ್ಕಿಂಗ್ ಮೊತ್ತದಲ್ಲಿ ಶೇಕಡಾ 50ರಷ್ಟು ಕ್ಯಾಶ್ ಬ್ಯಾಕ್ ಆಫರ್

ಒನ್ ಇಂಡಿಯಾ ಪ್ರೊಮೊ ಕೋಡ್ ಬಳಸಿ ಈ ಕೂಡಲೇ ರೆನೊ ಕ್ವಿಡ್ ಬುಕ್ಕಿಂಗ್ ಮಾಡಿಕೊಳ್ಳಿರಿ

ಒನ್ ಇಂಡಿಯಾ ಕೂಪನ್ಸ್

ಯಾವೆಲ್ಲ ವೆರಿಯಂಟ್ ಗಳಿಗೆ ?
1.0 ಲೀಟರ್ ಆರ್‌ಎಕ್ಸ್‌ಟಿ ಎಎಂಟಿ - ಚಾಲಕ ಏರ್ ಬ್ಯಾಗ್ ಆಯ್ಕೆ
ಆರ್‌ಎಕ್ಸ್‌ಟಿ (ಏರ್ ಬ್ಯಾಗ್) ಐಸ್ ಕೂಲ್ ವೈಟ್
1.0 ಲೀಟರ್ ಆರ್ ಎಕ್ಸ್ ಟಿ ಮೂನ್ ಲೈಟ್ ಸಿಲ್ವರ್ ಕಲರ್
1.0 ಲೀಟರ್ ಆರ್ ಎಕ್ಸ್ ಟಿ ಚಾಲಕ ಏರ್ ಬ್ಯಾಗ್ ಆಯ್ಕೆ ಜೊತೆ ಫಿಯರಿ ರೆಡ್ ಕಲರ್
ಆರ್ ಎಕ್ಸ್ ಇ ಮೂನ್ ಲೈಟ್ ಸಿಲ್ವರ್ ಕಲರ್
ಆರ್ ಎಕ್ಸ್ ಟಿ ಐಸ್ ಕೂಲ್ ವೈಟ್ ಕಲರ್
ಸ್ಟ್ಯಾಂಡರ್ಡ್ ಐಸ್ ಕೂಲ್ ವೈಟ್ ಕಲರ್

ಒನ್ ಇಂಡಿಯಾ ಕೂಪನ್ಸ್
ಒನ್ ಇಂಡಿಯಾ ಕೂಪನ್ಸ್ ಸೇವೆಯು ಶಿಪ್ರ ಗತಿಯಲ್ಲಿ ಬೆಳೆದು ಬರುತ್ತಿರುವ ಒನ್ ಇಂಡಿಯಾದ ಉತ್ಪನ್ನವಾಗಿದೆ. ತಾಜಾ ಹಾಗೂ ಸಕ್ರಿಯ ಆನ್ ಲೈನ್ ಗಳನ್ನು ಗ್ರಾಹಕರಿಗೆ ತಲುಪಿಸುವುದು ಇದರ ಗುರಿಯಾಗಿದೆ. ಬೇರೆ ಯಾವ ಆನ್ ಲೈನ್ ವೇದಿಕೆಯಲ್ಲಿ ದೊರಕದ ಗರಿಷ್ಠ ಪ್ರಯೋಜನವನ್ನು ಗ್ರಾಹಕರು ಈಡು ಮಾಡಬಹುದಾಗಿದೆ. ಒನ್ ಇಂಡಿಯಾ ಕೂಪನ್ಸ್ ಸೇವೆಯು ಶೇಕಡಾ 100ರಷ್ಟು ವಿಶ್ವಸಾರ್ಹವೆನಿಸಿದೆ.

More from DriveSpark

Article Published On: Tuesday, December 6, 2016, 15:51 [IST]
English summary
Pre-Christmas & New Year Deals on Automobiles! Flat 50% Off on Booking Renault Kwid
Read more on ಕಾರು drivespark
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+