ಫೆರಾರಿ ಖರೀದಿ ಮಾಡಲು ಟಾಟಾ ಬಳಿ ದುಡ್ಡಿಲ್ಲವೇ?

ಟಾಟಾ ಸಂಸ್ಥೆಯ ಮುಖ್ಯಸ್ಥ ಸ್ಥಾನದಿಂದ ಕೆಳಗಿಳಿದಿರುವ ಭಾರತೀಯ ಆಟೋಮೊಬೈಲ್ ಜಗತ್ತಿನ ದಿಗ್ಗಜ ರತನ್ ಟಾಟಾ, ಇದೀಗ ನಿವೃತ್ತ ಜೀವನ ನಡೆಸುತ್ತಿದ್ದಾರೆ.

ಅಂದ ಹಾಗೆ ಆಟೋ ಮೊಬೈಲ್ ಜಗತ್ತಿನಲ್ಲಿ ಟಾಟಾ ಮೋಟಾರ್ಸ್ ಸಂಸ್ಥೆಯನ್ನು ಗುರುತಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿರುವ ರತನ್ ಟಾಟಾ, ಇತರ ಬ್ರಾಂಡ್‌ಗಳ ಕಾರುಗಳ ಬಗ್ಗೆಯೂ ಅತೀವ ಪ್ರೀತಿಯನ್ನು ಹೊಂದಿದ್ದಾರೆ. ಅಷ್ಟೇ ಯಾಕೆ ಅವರು ಪ್ರಯಾಣಿಸುತ್ತಿರುವುದು ಮರ್ಸಿಡಿಸ್ ಬೆಂಝ್ ಕಾರಲ್ಲಿ ಎಂಬುದು ಹಲವರಿಗೆ ಗೊತ್ತಿರದ ವಿಚಾರ.

ಅದು ಏನೇ ಹಾಗಿರಲಿ ಪ್ರಸ್ತುತ ಜಿನೆವಾದಲ್ಲಿ ಸಾಗುತ್ತಿರುವ ಅಂತರಾಷ್ಟ್ರೀಯ ಮೋಟಾರ್ ಶೋದಲ್ಲಿ ಫೆರಾರಿ ಕಾರೊಂದು ಟಾಟಾ ಕಣ್ಣಿಗೆ ಬಿದ್ದಿತ್ತು. ಅಲ್ಲಿ ಅವರು ಹೇಳಿದ್ದೇನು ಎಂಬುದನ್ನು ತಿಳಿದುಕೊಳ್ಳಲು ಫೋಟೊ ಫೀಚರ್ ಕ್ಲಿಕ್ಕಿಸಿರಿ...

Ratan Tata On LaFerrari

ಜಿನೆವಾ ಮೋಟಾರ್ ಶೋದಲ್ಲಿ ಫೆರಾರಿ ಲಾಫೆರಾರಿ ಹೈಪರ್ ಕಾರಿಗೆ ರತನ್ ಟಾಟಾ ಮಾರು ಹೋಗಿದ್ದರು. ಇದು ತನ್ನದೇ ಆದ ಯೂನಿಕ್ ವಿನ್ಯಾಸವನ್ನು ಹೊಂದಿದೆ.

Ratan Tata On LaFerrari

ಈ ಸಂದರ್ಭದಲ್ಲಿ ಮಾಧ್ಯಮ ಮಿತ್ರರಿಂದ ಕುತೂಹಲಕಾರಿ ಸನ್ನಿವೇಶ ಎದುರಾಗಿತ್ತು. ಫೆರಾರಿ ಸೂಪರ್ ಕಾರು ಖರೀದಿಸಬೇಕೆಂಬ ಆಸಕ್ತಿಯಿದೆಯೇ ಎಂಬುದಕ್ಕೆ ತಮ್ಮಲ್ಲಿ ಹಣವಿಲ್ಲ ಎಂದು ಟಾಟಾ ತಮಾಷೆಯಾಗಿ ನುಡಿದಿದ್ದರು.

Ratan Tata On LaFerrari

ಖಂಡಿತವಾಗಿಯೂ ಟಾಟಾದ ಉನ್ನತ ಹುದ್ದೆ ವಹಿಸಿಕೊಂಡಿರುವ ರತನ್ ಟಾಟಾ ತಮಾಷೆಯಾಗಿ ಹಾಗೆ ಹೇಳಿದ್ದರು. ಹಾಗಿದ್ದರೂ ಲಾಫೆರಾರಿ ಖರೀದಿಸುವುದು ಅಷ್ಟು ಸುಲಭವಂತೂ ಆಗಿರಲಿಲ್ಲ. ಯಾಕೆಂದರೆ ಪ್ರಸ್ತುತ ಕಾರು ಈಗಾಗಲೇ ಹಲವಾರು ಬುಕ್ಕಿಂಗ್ ಗಿಟ್ಟಿಸಿಕೊಂಡಿದೆ.

Ratan Tata On LaFerrari

ಇನ್ನು ಅಧಿಕೃತ ಘೋಷನೆಯಾಗದಿದ್ದರೂ, ಫೆರಾರಿಯ ಮೊದಲ ಹೈಬ್ರಿಡ್ ಕಾರಾದ ಲಾಫೆರಾರಿ, ಫೆರಾರಿ ಬ್ರಾಂಡ್‌ಗಳ ಪೈಕಿ ಅತಿ ದುಬಾರಿ ಎನಿಸಿಕೊಂಡಿದೆ. ಪ್ರಸ್ತುತ ಕಾರು ವಿ12 ಎಲೆಕ್ಟ್ರಿಕ್ ಮೋಟಾರ್‌ನಿಂದ ನಿಯಂತ್ರಿಸಲ್ಪಡಲಿದ್ದು, 900ಕ್ಕಿಂತಲೂ ಹೆಚ್ಚು ಹಾರ್ಸ್ ಪವರ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

Ratan Tata On LaFerrari

ಇನ್ನು ನೀವೇ ಟಾಟಾ ಕಾರುಗಳನ್ನು ಹಾಗೂ ಫೆರಾರಿ ಬ್ರಾಂಡ್‌ಗಳನ್ನು ತುಲನೆ ಮಾಡಿ ನೋಡಿರಿ...ಯಾವುದು ಬೆಸ್ಟ್?

Ferrari LaFerrari

Ferrari LaFerrari

Ferrari LaFerrari

Ferrari LaFerrari

Ferrari LaFerrari

Ferrari LaFerrari

Ferrari LaFerrari

Ferrari LaFerrari

Ferrari LaFerrari

Ferrari LaFerrari

Ferrari LaFerrari

Ferrari LaFerrari

Ferrari LaFerrari

Ferrari LaFerrari

Ferrari LaFerrari

Ferrari LaFerrari

Ferrari LaFerrari

Ferrari LaFerrari

Ferrari LaFerrari

Ferrari LaFerrari

More from DriveSpark

Article Published On: Monday, March 11, 2013, 12:20 [IST]
English summary
At the Ferrari booth in Geneva, Mr Tata savoured the beauty of the Ferrari LaFerrari hypercar, calling it a terrific looking car.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+