ಕಾರುಗಳು ಹ್ಯಾಂಡ್ ಗ್ಲೌಸ್ ಬಾಕ್ಸ್ ಹೊಂದಿರಲು ಕಾರಣಗಳಿವು

ಇತ್ತೀಚಿನ ದಿನಗಳಲ್ಲಿ ಬಿಡುಗಡೆಯಾಗುತ್ತಿರುವ ಬಹುತೇಕ ಕಾರುಗಳಲ್ಲಿ ಹ್ಯಾಂಡ್ ಗ್ಲೌಸ್ ಬಾಕ್ಸ್'ಗಳನ್ನು ಕಾಣಬಹುದು. ಹ್ಯಾಂಡ್ ಗ್ಲೌಸ್ ಬಾಕ್ಸ್ ಇಲ್ಲದೇ ಬಿಡುಗಡೆಯಾಗುವ ಕಾರುಗಳನ್ನು ನೋಡುವುದೇ ಕಷ್ಟವೆಂದು ಹೇಳಬಹುದು.

ಕಾರುಗಳು ಹ್ಯಾಂಡ್ ಗ್ಲೌಸ್ ಬಾಕ್ಸ್ ಹೊಂದಿರಲು ಕಾರಣಗಳಿವು

ಹ್ಯಾಂಡ್ ಗ್ಲೌಸ್ ಬಾಕ್ಸ್ ಹೆಚ್ಚುವರಿ ಸ್ಟೋರೆಜ್ ಆಗಿ ಕಾರ್ಯನಿರ್ವಹಿಸುತ್ತದೆ. ನೋಡಲು ಸರಳವಾಗಿರುವ ಈ ಹ್ಯಾಂಡ್ ಗ್ಲೌಸ್ ಬಾಕ್ಸ್'ಗಳ ಹಿಂದೆ ದೊಡ್ಡ ಇತಿಹಾಸವಿದೆ. ಹ್ಯಾಂಡ್ ಗ್ಲೌಸ್ ಬಾಕ್ಸ್'ಗಳ ಹಿಂದಿನ ಕಥೆಯನ್ನು ಈ ಲೇಖನದಲ್ಲಿ ನೋಡೋಣ.

ಕಾರುಗಳು ಹ್ಯಾಂಡ್ ಗ್ಲೌಸ್ ಬಾಕ್ಸ್ ಹೊಂದಿರಲು ಕಾರಣಗಳಿವು

ಹ್ಯಾಂಡ್ ಗ್ಲೌಸ್ ಬಾಕ್ಸ್ ಎಂದರೇನು?

ಹ್ಯಾಂಡ್ ಗ್ಲೌಸ್ ಬಾಕ್ಸ್ ಬಗ್ಗೆ ತಿಳಿದುಕೊಳ್ಳುವ ಮೊದಲು ಅದರ ಇತಿಹಾಸದ ಬಗ್ಗೆ ತಿಳಿದುಕೊಳ್ಳುವುದು ಮುಖ್ಯ. ಹ್ಯಾಂಡ್ ಗ್ಲೌಸ್ ಬಾಕ್ಸ್ ಅನ್ನು ಸೀಲ್ ಮಾಡಿದ ಅಥವಾ ಸೀಲ್ ಮಾಡದ ಕಂಟೇನರ್ ಆಗಿ ಬಳಸಲಾಗುತ್ತದೆ.

ಕಾರುಗಳು ಹ್ಯಾಂಡ್ ಗ್ಲೌಸ್ ಬಾಕ್ಸ್ ಹೊಂದಿರಲು ಕಾರಣಗಳಿವು

ದಾಖಲೆ, ಆಹಾರ ಪದಾರ್ಥ ಹಾಗೂ ಇನ್ನಿತರ ಪ್ರಮುಖ ವಸ್ತುಗಳನ್ನು ಸುರಕ್ಷಿತವಾಗಿಡಲು ಹ್ಯಾಂಡ್ ಗ್ಲೌಸ್ ಬಾಕ್ಸ್ ಅನ್ನು ಬಳಸಲಾಗುತ್ತದೆ. ಮೊದಲು ಈ ಬಾಕ್ಸ್ ಅನ್ನು ಹ್ಯಾಂಡ್ ಗ್ಲೌಸ್'ಗಳನ್ನು ಇಡಲು ಬಳಸಲಾಗುತ್ತಿತ್ತು.

ಕಾರುಗಳು ಹ್ಯಾಂಡ್ ಗ್ಲೌಸ್ ಬಾಕ್ಸ್ ಹೊಂದಿರಲು ಕಾರಣಗಳಿವು

ಹ್ಯಾಂಡ್ ಗ್ಲೌಸ್ ಬಾಕ್ಸ್ ಇತಿಹಾಸ

17 ಹಾಗೂ 18ನೇ ಶತಮಾನಗಳಲ್ಲಿ ಕಾರುಗಳ ಮೇಲೆ ರೂಫ್'ಗಳು ಇರುತ್ತಿರಲಿಲ್ಲ. ರೂಫ್'ಗಳನ್ನು ಅಳವಡಿಸಿದರೂ ವಿಂಡೋಗಳನ್ನು ನೀಡುತ್ತಿರಲಿಲ್ಲ. ಜೊತೆಗೆ ಎಸಿ ಹಾಗೂ ಹೂಡರ್'ಗಳನ್ನು ಸಹ ನೀಡುತ್ತಿರಲಿಲ್ಲ.

ಕಾರುಗಳು ಹ್ಯಾಂಡ್ ಗ್ಲೌಸ್ ಬಾಕ್ಸ್ ಹೊಂದಿರಲು ಕಾರಣಗಳಿವು

ಇದು ಮಾತ್ರವಲ್ಲದೇ ಆ ದಿನಗಳಲ್ಲಿ ಕಾರ್ ಅನ್ನು ರಿವರ್ಸ್ ತೆಗೆಯುವುದು ಸಹ ತ್ರಾಸದಾಯಕವಾಗಿತ್ತು. ಔಟ್ ಡೋರ್ ಕೂಲಿಂಗ್'ನಂತಹ ಸಂದರ್ಭಗಳನ್ನು ಎದುರಿಸಲು ಕಾರು ಚಾಲಕರು ಹ್ಯಾಂಡ್ ಗ್ಲೌಸ್'ಗಳನ್ನು ಬಳಸುತ್ತಿದ್ದರು.

ಕಾರುಗಳು ಹ್ಯಾಂಡ್ ಗ್ಲೌಸ್ ಬಾಕ್ಸ್ ಹೊಂದಿರಲು ಕಾರಣಗಳಿವು

ಅವರು ಬಳಸುತ್ತಿದ್ದ ಹ್ಯಾಂಡ್ ಗ್ಲೌಸ್'ಗಳನ್ನು ಭದ್ರವಾಗಿಡಲು ಕಾರಿನಲ್ಲಿ ಹ್ಯಾಂಡ್ ಗ್ಲೌಸ್ ಬಾಕ್ಸ್ ಒದಗಿಸಲಾಗುತ್ತಿತ್ತು. ಹ್ಯಾಂಡ್ ಗ್ಲೌಸ್'ಗಳನ್ನು ಸುರಕ್ಷಿತವಾಗಿಡುವ ಕಾರಣಕ್ಕೆ ಕಾರುಗಳಲ್ಲಿ ಹ್ಯಾಂಡ್ ಗ್ಲೌಸ್ ಬಾಕ್ಸ್ ಪರಿಚಯಿಸಲಾಯಿತು. ಈ ಕಾರಣಕ್ಕೆ ಈ ಕಂಟೇನರ್'ಗೆ ಹ್ಯಾಂಡ್ ಗ್ಲೌಸ್ ಬಾಕ್ಸ್ ಎಂದು ಹೆಸರಿಡಲಾಯಿತು.

ಕಾರುಗಳು ಹ್ಯಾಂಡ್ ಗ್ಲೌಸ್ ಬಾಕ್ಸ್ ಹೊಂದಿರಲು ಕಾರಣಗಳಿವು

20ನೇ ಶತಮಾನದ ಮಧ್ಯಭಾಗ

1950 ಹಾಗೂ 1960ರ ದಶಕದಲ್ಲಿ ಕಾರು ಬಳಕೆದಾರರು ಹ್ಯಾಂಡ್ ಗ್ಲೌಸ್ ಬಾಕ್ಸ್'ಗಳನ್ನು ಬಳಸಿದರು. 20ನೇ ಶತಮಾನದ ಮಧ್ಯಭಾಗದಲ್ಲಿ ಕಾರುಗಳಲ್ಲಿ ಮೊದಲ ಹೀಟಿಂಗ್ ಸಾಧನವನ್ನು ಪರಿಚಯಿಸಿದ ನಂತರವೂ ಈ ಪರಿಸ್ಥಿತಿ ಮುಂದುವರೆಯಿತು. ಹ್ಯಾಂಡ್ ಗ್ಲೌಸ್'ಗಳನ್ನು ಬಳಸುವ ಅಭ್ಯಾಸವು ಹೀಟರ್ ಅನ್ನು ಪರಿಚಯಿಸಿದ ನಂತರ ಬದಲಾಯಿತು.

ಕಾರುಗಳು ಹ್ಯಾಂಡ್ ಗ್ಲೌಸ್ ಬಾಕ್ಸ್ ಹೊಂದಿರಲು ಕಾರಣಗಳಿವು

ನಂತರ ಕಾರು ತಯಾರಕ ಕಂಪನಿಗಳು ಹ್ಯಾಂಡ್ ಗ್ಲೌಸ್ ಬಾಕ್ಸ್'ಗಳನ್ನು ತಂಪು ಪಾನೀಯಗಳನ್ನು ಇಡಲು ಸಾಧ್ಯವಾಗುವಂತೆ ಪರಿವರ್ತಿಸಿದರು. ಆದರೆ ತಂಪು ಪಾನೀಯಗಳು ದೊಡ್ಡದಾಗಿದ್ದ ಕಾರಣಕ್ಕೆ ದೊಡ್ಡ ಹ್ಯಾಂಡ್ ಗ್ಲೌಸ್ ಬಾಕ್ಸ್'ಗಳನ್ನು ಒದಗಿಸಲಾಯಿತು.

ಕಾರುಗಳು ಹ್ಯಾಂಡ್ ಗ್ಲೌಸ್ ಬಾಕ್ಸ್ ಹೊಂದಿರಲು ಕಾರಣಗಳಿವು

ಕಾಲ ಕಳೆದಂತೆ ಈ ಬಾಕ್ಸ್ ಪ್ರಮುಖ ವಸ್ತುಗಳು ಹಾಗೂ ದಾಖಲೆಗಳನ್ನು ಸುರಕ್ಷಿತವಾಗಿಡುವ ಬಾಕ್ಸ್ ಆಗಿ ಬದಲಾಯಿತು. ವಸ್ತುಗಳನ್ನು ಇಡುವುದುಬದಲಾಗಿದ್ದರೂ ಹ್ಯಾಂಡ್ ಗ್ಲೌಸ್ ಬಾಕ್ಸ್ ಇರುವ ಜಾಗ ಮಾತ್ರ ಬದಲಾಗಿಲ್ಲ.

ಕಾರುಗಳು ಹ್ಯಾಂಡ್ ಗ್ಲೌಸ್ ಬಾಕ್ಸ್ ಹೊಂದಿರಲು ಕಾರಣಗಳಿವು

ಹ್ಯಾಂಡ್ ಗ್ಲೌಸ್ ಬಾಕ್ಸ್'ನ ಉದ್ದೇಶ ಬದಲಾಗಿದೆ. ಆದರೆ ಅದರ ಹೆಸರು ಹಾಗೂ ಸ್ಥಳ ಬದಲಾಗಿಲ್ಲ. ಮುಂಬರುವ ದಿನಗಳಲ್ಲಿ ಈ ಹ್ಯಾಂಡ್ ಗ್ಲೌಸ್ ಬಾಕ್ಸ್ ಅನ್ನು ವೈರ್‌ಲೆಸ್ ಚಾರ್ಜರ್ ಆಗಿ ಬಳಸಲಾಗುತ್ತದೆ ಎಂದು ನಿರೀಕ್ಷಿಸಲಾಗಿದೆ.

Most Read Articles

Kannada
English summary
Reasons for cars having hand gloves box. Read in Kannada.
Story first published: Saturday, July 10, 2021, 19:15 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X