ಧೂಮಪಾನ ನಿಷೇಧಿಸಿದ್ದರೂ ವಿಮಾನಗಳಲ್ಲಿ ಆಶ್ ಟ್ರೇಗಳಿರಲು ಕಾರಣಗಳಿವು

ಕಳೆದ ಕೆಲವು ವರ್ಷಗಳಿಂದ ಕಮರ್ಷಿಯಲ್ ವಿಮಾನಗಳಲ್ಲಿ ಧೂಮಪಾನವನ್ನು ನಿಷೇಧಿಸಲಾಗಿದೆ. 1980ರ ದಶಕದ ಅಂತ್ಯದಿಂದ ಕೆಲವು ವಿಮಾನಯಾನ ಕಂಪನಿಗಳು ಧೂಮಪಾನ ನಿಷೇಧಿಸುವ ಕೆಲಸ ಮಾಡುತ್ತಿವೆ.

ಧೂಮಪಾನ ನಿಷೇಧಿಸಿದ್ದರೂ ವಿಮಾನಗಳಲ್ಲಿ ಆಶ್ ಟ್ರೇಗಳಿರಲು ಕಾರಣಗಳಿವು

ಆದರೆ ಈಗಲೂ ಸಹ ವಿಮಾನಗಳಲ್ಲಿ ಆಶ್ ಟ್ರೇಗಳಿರುವುದನ್ನು ಗಮನಿಸಬಹುದು. ವಿಮಾನಗಳಲ್ಲಿ ಧೂಮಪಾನ ನಿಷೇಧಿಸಿದ್ದರೂ ಆಶ್ ಟ್ರೇಗಳನ್ನು ಏಕೆ ಇಡಲಾಗುತ್ತದೆ ಎಂಬ ಪ್ರಶ್ನೆ ಉದ್ಭವಿಸುವುದು ಸಹಜ. ಈ ಪ್ರಶ್ನೆಗೆ ಉತ್ತರವನ್ನು ಈ ಲೇಖನದಲ್ಲಿ ನೋಡೋಣ.

ಧೂಮಪಾನ ನಿಷೇಧಿಸಿದ್ದರೂ ವಿಮಾನಗಳಲ್ಲಿ ಆಶ್ ಟ್ರೇಗಳಿರಲು ಕಾರಣಗಳಿವು

ಆಶ್ ಟ್ರೇಗಳನ್ನು ಸಾಮಾನ್ಯವಾಗಿ ವಿಮಾನಗಳ ಬಾತ್ ರೂಂಗಳಲ್ಲಿ ಇರಿಸಲಾಗುತ್ತದೆ. ವಿಮಾನಗಳಲ್ಲಿ ಧೂಮಪಾನ ನಿಷೇಧಿಸಿದ್ದರೂ ಬಾತ್ ರೂಂಗಳಲ್ಲಿ ಆಶ್ ಟ್ರೇಗಳನ್ನು ಏಕೆ ಇರಿಸಲಾಗುತ್ತದೆ ಎಂಬ ಅನುಮಾನ ಮೂಡಬಹುದು.

ಧೂಮಪಾನ ನಿಷೇಧಿಸಿದ್ದರೂ ವಿಮಾನಗಳಲ್ಲಿ ಆಶ್ ಟ್ರೇಗಳಿರಲು ಕಾರಣಗಳಿವು

ನಿಷೇಧ ವಿಧಿಸಲಾಗಿದ್ದರೂ ಕೆಲವು ಪ್ರಯಾಣಿಕರು ನಿಯಮಗಳನ್ನು ಪಾಲಿಸುವುದಿಲ್ಲ. ನಿಯಮಗಳನ್ನು ಉಲ್ಲಂಘಿಸಿ ವಿಮಾನಗಳಲ್ಲಿ ಧೂಮಪಾನ ಮಾಡುವ ಪ್ರಯಾಣಿಕರಿಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಅಶ್ ಟ್ರೇಗಳನ್ನು ಇನ್ನೂ ವಿಮಾನಗಳಲ್ಲಿ ಇರಿಸಲಾಗಿದೆ.

ಧೂಮಪಾನ ನಿಷೇಧಿಸಿದ್ದರೂ ವಿಮಾನಗಳಲ್ಲಿ ಆಶ್ ಟ್ರೇಗಳಿರಲು ಕಾರಣಗಳಿವು

ಕೆಲವು ಪ್ರಯಾಣಿಕರು ನಿಯಮಗಳನ್ನು ಉಲ್ಲಂಘಿಸಿ ಬಾತ್ ರೂಂಗಳಿಗೆ ತೆರಳಿ ಧೂಮಪಾನ ಮಾಡುವ ಸಾಧ್ಯತೆಗಳಿರುತ್ತವೆ. ಆಶ್ ಟ್ರೇಗಳಿಲ್ಲದಿದ್ದರೆ ವಿಮಾನಗಳು ಅಪಾಯಕ್ಕೆ ಸಿಲುಕುವ ಸಾಧ್ಯತೆಗಳಿರುತ್ತವೆ.

ಧೂಮಪಾನ ನಿಷೇಧಿಸಿದ್ದರೂ ವಿಮಾನಗಳಲ್ಲಿ ಆಶ್ ಟ್ರೇಗಳಿರಲು ಕಾರಣಗಳಿವು

ಈ ಕಾರಣಕ್ಕೆ ಆಶ್ ಟ್ರೇಗಳನ್ನು ವಿಮಾನದಲ್ಲಿಡ ಬೇಕು ಎಂಬ ನಿಯಮ ಇನ್ನೂ ಇದೆ. ಸಿಗರೇಟು ಸೇದಿ, ಅದನ್ನು ಕಸದ ಬುಟ್ಟಿಗೆ ಎಸೆಯುವುದರಿಂದ ವಿಮಾನದ ಕ್ಯಾಬಿನ್‌ನಲ್ಲಿ ಬೆಂಕಿ ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ.

ಧೂಮಪಾನ ನಿಷೇಧಿಸಿದ್ದರೂ ವಿಮಾನಗಳಲ್ಲಿ ಆಶ್ ಟ್ರೇಗಳಿರಲು ಕಾರಣಗಳಿವು

ಇದರಿಂದ ಸಿಗರೇಟನ್ನು ಹೊರ ಹಾಕಲು ಸುರಕ್ಷತಾ ಕಾರಣಗಳಿಗಾಗಿ ಆಶ್ ಟ್ರೆಗಳನ್ನು ವಿಮಾನಗಳಲ್ಲಿ ಇರಿಸಲಾಗುತ್ತದೆ. ಇದರಿಂದ ಪ್ರಯಾಣಿಕರು ಧೂಮಪಾನ ನಿಯಮವನ್ನು ಉಲ್ಲಂಘಿಸಿದರೂ ಸಹ ಆಶ್ ಟ್ರೇಗಳ ಲಾಭವನ್ನು ಪಡೆಯಬಹುದು.

ಧೂಮಪಾನ ನಿಷೇಧಿಸಿದ್ದರೂ ವಿಮಾನಗಳಲ್ಲಿ ಆಶ್ ಟ್ರೇಗಳಿರಲು ಕಾರಣಗಳಿವು

ಧೂಮಪಾನವನ್ನು ನಿಷೇಧಿಸಲಾಗಿದ್ದರೂ ಆಶ್ ಟ್ರೇಗಳನ್ನು ಈಗಲೂ ಸಹ ವಿಮಾನಗಳಲ್ಲಿ ಏಕೆ ಇರಿಸಲಾಗುತ್ತದೆ ಎಂಬ ಪ್ರಶ್ನೆಗೆ ಈ ಲೇಖನದ ಮೂಲಕ ಉತ್ತರ ನೀಡಲಾಗಿದೆ.

ಧೂಮಪಾನ ನಿಷೇಧಿಸಿದ್ದರೂ ವಿಮಾನಗಳಲ್ಲಿ ಆಶ್ ಟ್ರೇಗಳಿರಲು ಕಾರಣಗಳಿವು

ಸರಿಯಾದ ಆಶ್ ಟ್ರೇಗಳ ಕೊರತೆಯಿಂದಾಗಿ ಈ ಹಿಂದೆ ಹಲವು ವಿಮಾನಗಳ ನಿರ್ಗಮನವು ವಿಳಂಬವಾದ ಘಟನೆಗಳು ನಡೆದಿವೆ. ಆದರೆ ಧೂಮಪಾನವನ್ನು ತಪ್ಪಿಸುವುದು ಆರೋಗ್ಯಕ್ಕೆ ಒಳ್ಳೆಯದು.

Most Read Articles

Kannada
English summary
Reasons for keeping Ash Trays in airplanes even though smoking is banned. Read in Kannada.
Story first published: Saturday, June 12, 2021, 13:27 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X