ಹಡಗುಗಳ ವೇಗವನ್ನು ಅಳೆಯಲು ನಾಟಿಕಲ್ ಮೈಲ್ ಬಳಸಲು ಕಾರಣಗಳಿವು

ಸಮುದ್ರಗಳಲ್ಲಿ ಚಲಿಸುವ ಹಡಗುಗಳ ವೇಗವನ್ನು ಅಳೆಯಲು ನಾಟಿಕಲ್ ಮೈಲ್ ಅಥವಾ ನಾಟ್ ಮೆಷರ್ ಎಂಬ ವಿಧಾನವನ್ನು ಬಳಸಲಾಗುತ್ತದೆ. ಈ ಬಗ್ಗೆ ನಾವು ಹಲವಾರು ಬಾರಿ ಕೇಳಿರುತ್ತೇವೆ ಇಲ್ಲ ಓದಿರುತ್ತೇವೆ.

ಹಡಗುಗಳ ವೇಗವನ್ನು ಅಳೆಯಲು ನಾಟಿಕಲ್ ಮೈಲ್ ಬಳಸಲು ಕಾರಣಗಳಿವು

ಹಡಗುಗಳ ವೇಗವನ್ನು ನಿರ್ಧರಿಸುವ ಈ ವಿಧಾನವು ರಸ್ತೆಯಲ್ಲಿ ಚಲಿಸುವ ವಾಹನಗಳ ವೇಗವನ್ನು ಅಳೆಯುವುದಕ್ಕಿಂತ ಭಿನ್ನವಾಗಿರುತ್ತದೆ. ರಸ್ತೆ ವಾಹನದ ವೇಗವನ್ನು ಅಳೆಯುವ ವಿಧಾನವನ್ನು ದೋಣಿ ಅಥವಾ ಹಡಗಿನಲ್ಲಿ ಬಳಸುವುದಿಲ್ಲ.

ಹಡಗುಗಳ ವೇಗವನ್ನು ಅಳೆಯಲು ನಾಟಿಕಲ್ ಮೈಲ್ ಬಳಸಲು ಕಾರಣಗಳಿವು

ನಾಟಿಕಲ್ ಮೈಲಿನಲ್ಲಿಯೇ ಹಡಗಿನ ವೇಗವನ್ನು ಏಕೆ ಅಳೆಯಲಾಗುತ್ತದೆ. ಈ ವಿಧಾನವನ್ನು ಹೇಗೆ ಮತ್ತು ಯಾವಾಗ ಆರಂಭಿಸಲಾಯಿತು ಎಂಬುದರ ಸಂಪೂರ್ಣ ವಿವರಗಳನ್ನು ಈ ಲೇಖನದಲ್ಲಿ ನೋಡೋಣ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಹಡಗುಗಳ ವೇಗವನ್ನು ಅಳೆಯಲು ನಾಟಿಕಲ್ ಮೈಲ್ ಬಳಸಲು ಕಾರಣಗಳಿವು

16ನೇ ಶತಮಾನದಲ್ಲಿ ಆರಂಭ

ಹಡಗುಗಳ ವೇಗವನ್ನು ಅಳೆಯುವ ವಿಧಾನವನ್ನು 16ನೇ ಶತಮಾನದಲ್ಲಿ ಕಂಡುಹಿಡಿಯಲಾಯಿತು. ಆಗಿನ ಕಾಲದಲ್ಲಿ ಹಡಗು ಚಾಲನೆ ಮಾಡುತ್ತಿದ್ದವರು ಹಗ್ಗದಲ್ಲಿ ಕೆಲವು ನಾಟ್ ಅಂದರೆ ಗಂಟುಗಳನ್ನು ಮಾಡುತ್ತಿದ್ದರು.

ಹಡಗುಗಳ ವೇಗವನ್ನು ಅಳೆಯಲು ನಾಟಿಕಲ್ ಮೈಲ್ ಬಳಸಲು ಕಾರಣಗಳಿವು

ಹಗ್ಗದ ಒಂದು ತುದಿಯಲ್ಲಿ ಸಣ್ಣ ತುಂಡು ಮರವನ್ನು ಕಟ್ಟಿ ಅದನ್ನು ಚಾಲನೆಯಲ್ಲಿರುವ ಹಡಗಿನಿಂದ ನೀರಿಗೆ ಎಸೆಯುತ್ತಿದ್ದರು. ಹಡಗು ಚಾಲನೆ ಮಾಡುವವರು ಅದರ ಮೇಲೆ ನಿಗಾ ಇಡುತ್ತಿದ್ದರು.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಹಡಗುಗಳ ವೇಗವನ್ನು ಅಳೆಯಲು ನಾಟಿಕಲ್ ಮೈಲ್ ಬಳಸಲು ಕಾರಣಗಳಿವು

ಇದರಲ್ಲಿ ಗಂಟುಗಳನ್ನು ಹಗ್ಗದಿಂದ ಹೊರಗೆ ಚಲಿಸುವ ಮೂಲಕ 28 ಸೆಕೆಂಡುಗಳಲ್ಲಿ ಗಂಟುಗಳನ್ನು ಕಂಡುಹಿಡಿಯಲಾಗುತ್ತಿತ್ತು. ಉದಾಹರಣೆಗೆ ಹಗ್ಗದಲ್ಲಿ 5 ಗಂಟುಗಳನ್ನು 28 ಸೆಕೆಂಡುಗಳಲ್ಲಿ ಉತ್ಪಾದಿಸಿದರೆ ಹಡಗಿನ ವೇಗವನ್ನು 5 ನಾಟಿಕಲ್ ಮೈಲಿ ಎಂದು ಅಳೆಯಲಾಗುತ್ತದೆ.

ಹಡಗುಗಳ ವೇಗವನ್ನು ಅಳೆಯಲು ನಾಟಿಕಲ್ ಮೈಲ್ ಬಳಸಲು ಕಾರಣಗಳಿವು

ಗಂಟುಗಳ (ನಾಟ್'ಗಳ) ಅಳತೆ

ಹಗ್ಗದ ಮೂಲಕ ವೇಗವನ್ನು ಅಳೆಯುವ ಸಾಧನವನ್ನು ಸಾಮಾನ್ಯ ಲಾಗ್ ಎಂದು ಕರೆಯಲಾಗುತ್ತದೆ. ಗಂಟು ಸಮುದ್ರ ಅಳತೆಯ ಘಟಕವಾಗಿದೆ. ಗಂಟು ಎಂದರೆ ಗಂಟೆಗೆ ಒಂದು ನಾಟಿಕಲ್ ಮೈಲಿ ಎಂದು ಅರ್ಥ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಹಡಗುಗಳ ವೇಗವನ್ನು ಅಳೆಯಲು ನಾಟಿಕಲ್ ಮೈಲ್ ಬಳಸಲು ಕಾರಣಗಳಿವು

1 ಗಂಟು ಅಂದರೆ 1.15 ಎಂಪಿಹೆಚ್. ಹಡಗು 1 ನಾಟಿಕಲ್ ಮೈಲಿ ವೇಗದಲ್ಲಿ ಚಲಿಸುತ್ತಿದ್ದರೆ, ಹಡಗು 1 ಗಂಟೆಯಲ್ಲಿ 1.15 ಮೈಲಿ (1.85 ಕಿಮೀ) ದೂರವನ್ನು ಕ್ರಮಿಸಿದೆ ಎಂದು ಅರ್ಥ.

ಹಡಗುಗಳ ವೇಗವನ್ನು ಅಳೆಯಲು ನಾಟಿಕಲ್ ಮೈಲ್ ಬಳಸಲು ಕಾರಣಗಳಿವು

ಅಂತರರಾಷ್ಟ್ರೀಯ ಗುಣಮಟ್ಟ

ನಾಟ್ ಸಿಸ್ಟಂ ಅನ್ನು ವ್ಯವಸ್ಥೆಯನ್ನು ಸ್ಥಾಪಿಸಲು ಯುರೋಪಿಯನ್ ರಾಷ್ಟ್ರಗಳು 1929ರಲ್ಲಿ ಅಂತರರಾಷ್ಟ್ರೀಯ ಆಯೋಗವನ್ನು ರಚಿಸಿದವು. ಹಡಗುಗಳ ವೇಗವನ್ನು ಅಳೆಯುವ ಈ ತಂತ್ರವು ಪ್ರಪಂಚದಾದ್ಯಂತ ಒಂದೇ ಆಗಿದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಹಡಗುಗಳ ವೇಗವನ್ನು ಅಳೆಯಲು ನಾಟಿಕಲ್ ಮೈಲ್ ಬಳಸಲು ಕಾರಣಗಳಿವು

ಈ ಅಳತೆ ವ್ಯವಸ್ಥೆಯನ್ನು 1954ರಲ್ಲಿ ಅಮೆರಿಕಾ ದೇಶವು ಅಂಗೀಕರಿಸಿತು. ನಾಟಿಕಲ್ ಮೈಲಿನ ಅಂತರರಾಷ್ಟ್ರೀಯ ಅಳತೆ 6,076 ಅಡಿಗಳಾಗಿದೆ. ಸದ್ಯಕ್ಕೆ ಹಡಗಿನ ವೇಗವನ್ನು ಆಧುನಿಕ ಉಪಕರಣಗಳಿಂದ ಅಳೆಯಲಾಗುತ್ತದೆ. ಇವುಗಳು ಹೆಚ್ಚು ನಿಖರವಾಗಿವೆ.

ಗಮನಿಸಿ: ಕೆಲವು ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
Reasons for using nautical miles to determine ship speed. Read in Kannada.
Story first published: Saturday, April 3, 2021, 17:19 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X