ಬ್ರಿಟನ್ ರಾಜಕುಮಾರನ ಮೊದಲ ರಾಯಲ್ ಸವಾರಿ

Posted By:

ಕಳೆದ ದಿನವಷ್ಟೇ ಬ್ರಿಟನ್ ರಾಜ ವಿಲಿಯಮ್ಸ್ ಹಾಗೂ ಕೇಟ್ ಮಿಡ್ಲ್‌ಟನ್ ದಂಪತಿಗೆ ರಾಜಕುಮಾರ ಹುಟ್ಟಿರುವ ಬಗ್ಗೆ ವರದಿ ಮಾಡಿರುತ್ತೇವೆ. ಈ ಸಂಬಂಧ ವಿಶ್ವ ಪ್ರಸಿದ್ಧ ರಾಜವಂಶಜರ ಕಾರುಗಳ ಬಗ್ಗೆಯೂ ಮಾಹಿತಿ ಕೊಟ್ಟಿದ್ದೆವು.

ಇದೀಗ ನೂತನ ರಾಜಕುಮಾರನ ಸರದಿ. ಹೌದು, ವಿಲಿಯಮ್ಸ್ ದಂಪತಿಯ ಚೊಚ್ಚಲ ಪುತ್ರರನ್ನು ಅರಮನೆಗೆ ಕರೆತರಲು ಪ್ರತಿಷ್ಠಿತ ರೇಂಜ್ ರೋವರ್ ಕಾರನ್ನು ಬಳಸಿಕೊಳ್ಳಲಾಗಿದೆ. ಈ ಮೂಲಕ ಪ್ರಿನ್ಸ್ ತನ್ನ ಮೊದಲ ರಾಯಲ್ ಸವಾರಿಯನ್ನು ಆರಂಭಿಸಿದ್ದಾನೆ.

ಬ್ರಿಟನ್ ರಾಜಕುಮಾರನ ಮೊದಲ ರಾಯಲ್ ಸವಾರಿ

ಬ್ರಿಟನ್ ರಾಜಕುಮಾರನ ಮೊದಲ ರಾಯಲ್ ಸವಾರಿ

ನಿಮ್ಮ ಮಾಹಿತಿಗಾಗಿ, ಬ್ರಿಟನ್ ರಾಜ ಕುಟುಂಬವು ತವರೂರಿನ ಕಾರು ಬ್ರಾಂಡ್‌ಗಳ ಬಗ್ಗೆ ಹೆಚ್ಚಿನ ಪ್ರೀತಿಯನ್ನು ಹೊಂದಿದ್ದಾರೆ. ಇದೇ ಕಾರಣಕ್ಕಾಗಿ ರೇಂಜ್ ರೋವರ್ ಕಾರುಗಳನ್ನು ಹೆಚ್ಚು ಇಷ್ಟಪಡುತ್ತಾರೆ.

Royal Baby's Royal Wheels

Royal Baby's Royal Wheels

ಕೇವಲ ರೇಂಜ್ ರೋವರ್ ಮಾತ್ರ ಪ್ರಸ್ತುತ ಟಾಟಾ ಮೋಟಾರ್ಸ್ ಅಧೀನತೆಯಲ್ಲಿರುವ ಜಾಗ್ವಾರ್ ಕಾರುಗಳ ಬಗ್ಗೆಯೂ ಅತೀವ ಗೌರವವನ್ನು ಹೊಂದಿದ್ದಾರೆ.

ಬ್ರಿಟನ್ ರಾಜಕುಮಾರನ ಮೊದಲ ರಾಯಲ್ ಸವಾರಿ

ಬ್ರಿಟನ್ ರಾಜಕುಮಾರನ ಮೊದಲ ರಾಯಲ್ ಸವಾರಿ

ಸಾಂಪ್ರದಾಯಿಕ ವಿಧಿ ವಿಧಾನಗಳನ್ನು ಅನುಸರಿಸುವ ಮೂಲಕ ನೂತನ ಉತ್ತರಾಧಿಕಾರಿಯನ್ನು ಅರಮನೆಗೆ ಕರೆತರಲಾಯಿತು.

ಬ್ರಿಟನ್ ರಾಜಕುಮಾರನ ಮೊದಲ ರಾಯಲ್ ಸವಾರಿ

ಬ್ರಿಟನ್ ರಾಜಕುಮಾರನ ಮೊದಲ ರಾಯಲ್ ಸವಾರಿ

ರೇಂಜ್ ರೋವರ್, ಬ್ರಿಟನ್‌ನ ಐಷಾರಾಮಿ ಕಾರು ತಯಾರಕ ಸಂಸ್ಥೆಯಾದ ಲ್ಯಾಂಡ್ ರೋವರ್‌ನಿಂದ ನಿರ್ಮಾಣವಾಗುತ್ತಿರುವ ಲಗ್ಷುರಿ ಫೋರ್ ವೀಲ್ ಡ್ರೈವ್ ಕಾರಾಗಿದೆ.

Royal Baby's Royal Wheels

Royal Baby's Royal Wheels

ರೇಂಜ್ ರೋವರ್, ಟಾಟಾ ಮೋಟಾರ್ಸ್ ಅಧೀನತೆಯಲ್ಲಿರುವ ಜಾಗ್ವಾರ್ ಲ್ಯಾಂಡ್ ರೋವರ್ ಜತೆಗೂ ಪಾಲುದಾರಿಕೆ ಹೊಂದಿದೆ.

ಬ್ರಿಟನ್ ರಾಜಕುಮಾರನ ಮೊದಲ ರಾಯಲ್ ಸವಾರಿ

ಬ್ರಿಟನ್ ರಾಜಕುಮಾರನ ಮೊದಲ ರಾಯಲ್ ಸವಾರಿ

ರೇಂಜ್ ರೋವರ್

ಬ್ರಿಟನ್ ರಾಜಕುಮಾರನ ಮೊದಲ ರಾಯಲ್ ಸವಾರಿ

ಬ್ರಿಟನ್ ರಾಜಕುಮಾರನ ಮೊದಲ ರಾಯಲ್ ಸವಾರಿ

ರೇಂಜ್ ರೋವರ್

Royal Baby's Royal Wheels

Royal Baby's Royal Wheels

ರೇಂಜ್ ರೋವರ್

ಬ್ರಿಟನ್ ರಾಜಕುಮಾರನ ಮೊದಲ ರಾಯಲ್ ಸವಾರಿ

ಬ್ರಿಟನ್ ರಾಜಕುಮಾರನ ಮೊದಲ ರಾಯಲ್ ಸವಾರಿ

ರೇಂಜ್ ರೋವರ್

Royal Baby's Royal Wheels

Royal Baby's Royal Wheels

ಐಷಾರಾಮಿ ಇಂಟಿರಿಯರ್

ಬ್ರಿಟನ್ ರಾಜಕುಮಾರನ ಮೊದಲ ರಾಯಲ್ ಸವಾರಿ

ಬ್ರಿಟನ್ ರಾಜಕುಮಾರನ ಮೊದಲ ರಾಯಲ್ ಸವಾರಿ

ಐಷಾರಾಮಿ ಇಂಟಿರಿಯರ್

ಬ್ರಿಟನ್ ರಾಜಕುಮಾರನ ಮೊದಲ ರಾಯಲ್ ಸವಾರಿ

ಬ್ರಿಟನ್ ರಾಜಕುಮಾರನ ಮೊದಲ ರಾಯಲ್ ಸವಾರಿ

ರೇಂಜ್ ರೋವರ್

ಬ್ರಿಟನ್ ರಾಜಕುಮಾರನ ಮೊದಲ ರಾಯಲ್ ಸವಾರಿ

ಬ್ರಿಟನ್ ರಾಜಕುಮಾರನ ಮೊದಲ ರಾಯಲ್ ಸವಾರಿ

ರೇಂಜ್ ರೋವರ್

ಬ್ರಿಟನ್ ರಾಜಕುಮಾರನ ಮೊದಲ ರಾಯಲ್ ಸವಾರಿ

ಬ್ರಿಟನ್ ರಾಜಕುಮಾರನ ಮೊದಲ ರಾಯಲ್ ಸವಾರಿ

ರೇಂಜ್ ರೋವರ್

ಬ್ರಿಟನ್ ರಾಜಕುಮಾರನ ಮೊದಲ ರಾಯಲ್ ಸವಾರಿ

ಬ್ರಿಟನ್ ರಾಜಕುಮಾರನ ಮೊದಲ ರಾಯಲ್ ಸವಾರಿ

ರೇಂಜ್ ರೋವರ್

ಬ್ರಿಟನ್ ರಾಜಕುಮಾರನ ಮೊದಲ ರಾಯಲ್ ಸವಾರಿ

ಬ್ರಿಟನ್ ರಾಜಕುಮಾರನ ಮೊದಲ ರಾಯಲ್ ಸವಾರಿ

ರೇಂಜ್ ರೋವರ್

English summary
The Royal Baby has finally arrived! We take a look at this Royal Baby's 'Royal Wheels' up-close. It is to be noted ~ The 'Royal' family has a strong love for Range Rovers & Jaguars!

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark