ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಕಾರು ಕಲೆಕ್ಷನ್
ಸಾಧನೆಯ ಹಂಬಲವಿದ್ದರೆ ವಯಸ್ಸು ಯಾವತ್ತು ಸಮಸ್ಯೆಯಲ್ಲ ಎಂಬುದನ್ನು ಸಾರಿರುವ ಭಾರತ ಕ್ರಿಕೆಟ್‌ನ ಆರಾಧ್ಯ ದೈವ ಮಾಸ್ಟರ್ ಬ್ಲಾಸ್ಟರ್ ಸಚಿನ್ ರಮೇಶ್ ತೆಂಡೂಲ್ಕರ್ ಕೊನೆಗೂ ತಮ್ಮ 24 ವರ್ಷಗಳ ಅಂತರಾಷ್ಟ್ರೀಯ ಕ್ರಿಕೆಟ್ ಜೀವನಕ್ಕೆ ನಿವೃತ್ತಿ ಘೋಷಿಸಿದ್ದರು. ಇದು ದೇಶದ ಕೋಟ್ಯಂತರ ಅಭಿಮಾನಿಗಳಲ್ಲಿ ನಿರಾಸೆಗೆ ಕಾರಣವಾಗಿತ್ತು. ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಇಂದು ತಮ್ಮ 41ನೇ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ದೇಶದ ಜನತೆಗೆ ಸಂದೇಶವನ್ನೊಂದನ್ನು ಸಾರಿದ್ದಾರೆ.
ಸಚಿನ್ ಜನ್ಮದಿನ ಸಂದೇಶ: Every run counts in the game of cricket and every vote counts in an election. Don't underestimate the power of your vote. In Mumbai to exercise my right. Hope you play your part - Please Cast your vote.
ಅಂದ ಹಾಗೆ ಸಂದರ್ಶನವೊಂದರಲ್ಲಿ ಕ್ರಿಕೆಟ್ ಬಿಡುವಿನ ಸಂದರ್ಭದಲ್ಲಿ ತಾವು ಕಾರು ಸ್ವಚ್ಛಗೊಳಿಸುವುದನ್ನು ಇಷ್ಟಪಡುತ್ತಿರುವುದಾಗಿ ಸಚಿನ್ ತಿಳಿಸಿದ್ದರು. ಇದೀಗ 200ನೇ ಟೆಸ್ಟ್ ತಮ್ಮ ಅಂತಿಮ ಪಂದ್ಯ ಎಂದು ಘೋಷಿಸಿರುವ ಸಚಿನ್ ಭಾವಿ ಯೋಜನೆಗಳನ್ನು ತಿಳಿದುಕೊಳ್ಳಲು ಕ್ರಿಕೆಟ್ ಜಗತ್ತು ಕಾತರದಿಂದಿದೆ. ಸದ್ಯ ಕ್ರಿಕೆಟ್ ದೇವರ ಆಕರ್ಷಕ ಕಾರು ಕಲೆಕ್ಷನ್ ಸ್ಲೈಡರ್ ಮುಖಾಂತರ ವೀಕ್ಷಿಸಿ...
ಸಚಿನ್ ಅದೃಷ್ಟ ಸಂಖ್ಯೆ '10' ವಿಶೇಷ:
Jersey no is 10
Birthday- 24/April =2+4+4=10
Height 5ft 5 in= 5+5=10
World cup winning date
2/4/2011= 2+4+2+0+1+1=10
World cup after 28 years= 2+8=10
Truly 10dulkar.

ಮಾರುತಿ 800

ಮರ್ಸಿಡಿಸ್ ಬೆಂಝ್ ಇ ಕ್ಲಾಸ್

ಫೆರಾರಿ 390 ಮಡೋನಾ

ಬಿಎಂಡಬ್ಲ್ಯು ಎಂ5

ಬಿಎಂಡಬ್ಲ್ಯು 5 ಸಿರೀಸ್

ನಿಸ್ಸಾನ್ ಜಿಟಿಆರ್

ನಿಸ್ಸಾನ್ ಜಿಟಿಆರ್



Click it and Unblock the Notifications








