ಸ್ಟೀಲ್ ಬೀಮ್ ಹೊತ್ತೊಯ್ಯುತ್ತಿದ್ದ ಟ್ರಕ್ ಪಲ್ಟಿ

By Nagaraja

ಟ್ರಕ್ ಓಡಿಸುವುದು ಅಷ್ಟು ಸುಲಭದ ಕೆಲಸವಲ್ಲ. ಅದರಲ್ಲೂ ಅತ್ಯಧಿಕ ಭಾರವನ್ನು ಹೊತ್ಯೊಯ್ಯುವ ಟ್ರಕ್ಕುಗಳನ್ನು ಚಾಲನೆ ಮಾಡಲು ನುರಿತ ತರಬೇತಿ ಅಗತ್ಯವಿರುತ್ತದೆ.

ಇಂದಿನ ಈ ವೀಡಿಯೋ ಲೇಖನದಲ್ಲಿ ದೊಡ್ಡ ಸ್ಟೀಲ್ ಬೀಮ್ ಅನ್ನು ಟ್ರಕ್‌ನಲ್ಲಿ ಸಾಗಿಸುವ ಪ್ರಯತ್ನ ಮಾಡಲಾಗುತ್ತದೆ. ಆದರೆ ದುರದೃಷ್ಟವಶಾತ್ ಟ್ರಕ್ ಅಪಘಾತಕ್ಕೆ ತುತ್ತಾಗುತ್ತದೆ.

ಟ್ರಕ್‌ಗಳಲ್ಲಿ ಅಮಿತ ಭಾರ ಹೇರಿದ್ದರೆ ತಿರುವಿನ ವೇಳೆ ಹೆಚ್ಚಿನ ಸಮಸ್ಯೆ ಸೃಷ್ಟಿಯಾಗುತ್ತದೆ. ಇದೇ ಸಮಸ್ಯೆಯಿಂದಾಗಿ ಇಲ್ಲಿ ಅಪಘಾತ ಘಟಿಸಿದ್ದು, ರಸ್ತೆ ಮಧ್ಯೆಯೇ ಟ್ರಕ್ ಉರುಳಿದೆ.

ಪ್ರಸ್ತುತ ಈ ಘಟನೆಯು ಭಾರತದಲ್ಲಿ ದಾಖಲಾಗಿಲ್ಲ ಎಂಬುದು ಸಮಾಧಾನಕರ ಅಂಶ. ಆದರೂ ಭಾರತದಲ್ಲೂ ಇಂತಹ ಅಪಘಾತಗಳು ಸಾಮಾನ್ಯ ಎಂಬುದು ಅಷ್ಟೇ ಸತ್ಯ.

<iframe width="600" height="450" src="//www.youtube.com/embed/7dQYbCaxZPA?rel=0&showinfo=0&autoplay=0" frameborder="0" allowfullscreen></iframe>

More from DriveSpark

Article Published On: Thursday, July 17, 2014, 16:31 [IST]
English summary
If you ever thought driving a trailer is easy well it is not. We have a video of a trailer carrying huge steel beams. The trailer is not easy to drive, as you have to anticipate your move in advance. You cannot drive it fast, the only way possible is low and steady.
Read in English: Video Of The Day!
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+