ಈ ಕಾರಣಕ್ಕೆ ಈ ನಟ ಭಾರತದಲ್ಲಿ ಡ್ರೈವ್‍ ಮಾಡುವುದಿಲ್ಲ..!

ತೆರೆ ಮೇಲೆ ಮಿಂಚುವ ಅನೇಕ ನಟರು ತೆರೆಯ ಹಿಂದೆ ಅಂದರೆ ನಿಜ ಜೀವನದಲ್ಲಿ ಹೀರೊಯಿಸಂ ತೋರಿಸದೇ ಸರಳ ಜೀವಿಗಳಾಗಿರುತ್ತಾರೆ. ಇದು ಕೇವಲ ಯಾವುದೋ ಒಂದು ಚಿತ್ರರಂಗಕ್ಕೆ ಮಾತ್ರ ಸೀಮಿತವಾಗಿಲ್ಲ.

ಈ ಕಾರಣಕ್ಕೆ ಈ ನಟ ಭಾರತದಲ್ಲಿ ಡ್ರೈವ್‍ ಮಾಡುವುದಿಲ್ಲ..!

ಸ್ಯಾಂಡಲ್‍‍ವುಡ್, ಬಾಲಿವುಡ್ ಸೇರಿದಂತೆ ಎಲ್ಲಾ ಚಿತ್ರರಂಗದ ನಟರು ತೆರೆಯ ಹಿಂದೆ ಸಾಮಾನ್ಯರೇ ಆಗಿರುತ್ತಾರೆ. ಅವರೂ ಸಹ ನಮ್ಮಂತೆ ಮನುಷ್ಯರೇ ಆಗಿದ್ದು, ತೆರೆಯ ಮೇಲೆ ವಿವಿಧ ಪಾತ್ರಗಳನ್ನು ನಿಭಾಯಿಸುತ್ತಾರೆ ಎಂಬುದನ್ನು ನೆನಪಿಡಬೇಕು. ನಾವು ಯಾವುದಾದರೂ ಒಂದು ವಸ್ತುವನ್ನು ನೋಡಿ ಭಯಪಡುವಂತೆ ನಟರೂ ಸಹ ಭಯಪಡುತ್ತಾರೆ.

ಈ ಕಾರಣಕ್ಕೆ ಈ ನಟ ಭಾರತದಲ್ಲಿ ಡ್ರೈವ್‍ ಮಾಡುವುದಿಲ್ಲ..!

ನಮ್ಮಲ್ಲಿ ಬಹುತೇಕರು ಹಲ್ಲಿ, ಜಿರಲೆ, ಹಾವು, ನಾಯಿಗಳಿಗೆ ಭಯ ಪಡುವಂತೆ ನಟ, ನಟಿಯರೂ ಸಹ ಭಯಪಡುತ್ತಾರೆ. ಆದರೆ ಅದನ್ನು ಸಾರ್ವಜನಿಕವಾಗಿ ಹೇಳಿಕೊಳ್ಳುವುದಿಲ್ಲ. ಇಂತಹವರ ಮಧ್ಯೆ ಖ್ಯಾತ ಬಾಲಿವುಡ್ ನಟರೊಬ್ಬರು ತಮಗೆ ಕಾರಿನ ಬಲಭಾಗದಲ್ಲಿ ಕುಳಿತುಕೊಳ್ಳಲು ಭಯವಾಗುತ್ತದೆ ಎಂದು ಹೇಳಿದ್ದಾರೆ.

ಈ ಕಾರಣಕ್ಕೆ ಈ ನಟ ಭಾರತದಲ್ಲಿ ಡ್ರೈವ್‍ ಮಾಡುವುದಿಲ್ಲ..!

ಅವರು ಮತ್ತ್ಯಾರೂ ಅಲ್ಲ. ಬಾಲಿವುಡ್‍‍ನ ಸೂಪರ್‍‍ಸ್ಟಾರ್ ನಟರಾದ ಶಾರೂಖ್ ಖಾನ್. ಇತ್ತೀಚಿಗೆ ಗ್ರೇಟರ್ ನೋಯ್ಡಾದಲ್ಲಿ 2020ರ ಆಟೋ ಎಕ್ಸ್ ಪೋವನ್ನು ಆಯೋಜಿಸಲಾಗಿತ್ತು. ಇದರಲ್ಲಿ ಪಾಲ್ಗೊಂಡಿದ್ದ ಶಾರೂಖ್ ಖಾನ್‍‍ರವರು ನೀಡಿದ ಸಂದರ್ಶವೊಂದರಲ್ಲಿ ಈ ವಿಚಿತ್ರ ಸಂಗತಿಯನ್ನು ಹೊರಹಾಕಿದ್ದಾರೆ.

ಈ ಕಾರಣಕ್ಕೆ ಈ ನಟ ಭಾರತದಲ್ಲಿ ಡ್ರೈವ್‍ ಮಾಡುವುದಿಲ್ಲ..!

ಇದೇ ವೇಳೆ ಮಾತನಾಡಿದ ಅವರು ತಮಗೆ ಭಾರತದಲ್ಲಿ ಕಾರುಗಳನ್ನು ಚಲಾಯಿಸಲು ಇಷ್ಟವಿಲ್ಲವೆಂದು ತಿಳಿಸಿದ್ದಾರೆ. ಆದರೆ ರಾತ್ರಿ ವೇಳೆಯಲ್ಲಿ ಮುಂಬೈನ ಪಿಕೆಸಿ ರಸ್ತೆಯಲ್ಲಿ ಓಡಾಡುವುದನ್ನು ಇಷ್ಟ ಪಡುವುದಾಗಿ ತಿಳಿಸಿದ್ದಾರೆ.

ಈ ಕಾರಣಕ್ಕೆ ಈ ನಟ ಭಾರತದಲ್ಲಿ ಡ್ರೈವ್‍ ಮಾಡುವುದಿಲ್ಲ..!

ತಮಗೆ ಬಲ ಭಾಗದಲ್ಲಿ ಡ್ರೈವ್ ಮಾಡಲು ಭಯವಾಗುತ್ತದೆ ಎಂದು ಅವರು ಹೇಳಿದ್ದಾರೆ. ಅದಕ್ಕಾಗಿಯೇ ಅವರು ವಿದೇಶದಲ್ಲಿಯೂ ಸಹ ಶೂಟಿಂಗ್ ಮಾಡುವಾಗ ಬಲಭಾಗದಲ್ಲಿ ಚಾಲನೆ ಮಾಡುವುದಿಲ್ಲವೆಂದು ಅವರು ಹೇಳಿದ್ದಾರೆ.

ಈ ಕಾರಣಕ್ಕೆ ಈ ನಟ ಭಾರತದಲ್ಲಿ ಡ್ರೈವ್‍ ಮಾಡುವುದಿಲ್ಲ..!

ನಮ್ಮಲ್ಲಿ ಅನೇಕರು ಬಲಗೈ ಸ್ಟೀಯರಿಂಗ್ ವ್ಹೀಲ್‌ನೊಂದಿಗೆ ಕಾರು ಚಲಾಯಿಸಲು ಹೆದರುತ್ತಾರೆ. ಇದರ ವಾಸ್ತವತೆಯನ್ನು ನೋಡುವುದಾದರೆ, ಬಲಗೈಯನ್ನು ಹೆಚ್ಚು ಬಳಸುವವರು ಎಡಗೈಯನ್ನು ಹೆಚ್ಚು ಬಳಸಲು ಸಾಧ್ಯವಿಲ್ಲ.

ಈ ಕಾರಣಕ್ಕೆ ಈ ನಟ ಭಾರತದಲ್ಲಿ ಡ್ರೈವ್‍ ಮಾಡುವುದಿಲ್ಲ..!

ಅದೇ ರೀತಿ, ನಾವು ಬಲಗೈಯಿಂದ ಗೇರ್‌ ಹಾಗೂ ಎಡಗೈಯಿಂದ ಸ್ಟೀಯರಿಂಗ್ ವ್ಹೀಲ್ ಬಳಸಿದಾಗ, ದೊಡ್ಡ ಸಮಸ್ಯೆ ಎದುರಾಗುತ್ತದೆ. ಇದು ಅಪಘಾತಕ್ಕೂ ಕಾರಣವಾಗಬಹುದು. ಈ ಕಾರಣಕ್ಕಾಗಿ, ಶಾರುಖ್ ಖಾನ್ ಬಲಭಾಗದ ಚಾಲನೆಯನ್ನು ದ್ವೇಷಿಸುತ್ತಾರೆ ಎಂದು ಹೇಳಲಾಗಿದೆ.

Article Published On: Wednesday, February 12, 2020, 17:44 [IST]
English summary
Shah Rukh Khan never drives car with right steering. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+