ಆಟೋಮೊಬೈಲ್ ಆಕ್ಸೆಸರಿ ಮೇಲೆ ಟಾಪ್ 5 ಡೀಲ್ಸ್ ಆಂಡ್ ಕೂಪನ್ಸ್

Written By:

ಇದೀಗ ಹಬ್ಬದ ಸಂಭ್ರಮ. ಎಲ್ಲರೂ ದೀಪಾವಳಿ ಹಬ್ಬವನ್ನು ಬರಮಾಡಿಕೊಳ್ಳಲು ಸಿದ್ಧತೆಯನ್ನು ನಡೆಸುತ್ತಿದ್ದಾರೆ. ಸಹಜವಾಗಿಯೂ ಎಲ್ಲ ಕ್ಷೇತ್ರಗಳೂ ಆಫರುಗಳ ಮೇಳ ಕಂಡುಬರುತ್ತಿದೆ.

ಆಟೋಮೊಬೈಲ್ ಕ್ಷೇತ್ರ ಕೂಡಾ ಇದರಿಂದ ಹೊರತಾಗಿಲ್ಲ. ಈಗಾಗಲೇ ವಾಹನ ತಯಾರಕ ಸಂಸ್ಥೆಗಳು ತನ್ನೆಲ್ಲ ಮಾದರಿಗಳಿಗೆ ರಿಯಾಯಿತಿ ದರಗಳನ್ನು ಘೋಷಿಸಿದೆ. ಇಂದಿನ ಈ ಲೇಖನದಲ್ಲಿ ಕಾರು ಹಾಗೂ ಬೈಕ್ ಆಕ್ಸೆಸರಿ ಮೇಲಿನ ಟಾಪ್ 5 ವ್ಯವಹಾರಗಳ ಬಗ್ಗೆ ಚರ್ಚಿಸಲಿದ್ದೇವೆ.

1. ಶಾಪ್‌ಕ್ಲೂಸ್‌ನಲ್ಲಿ ಕಾರು, ಬೈಕ್ ಬಾಡಿ ಕವರ್ ಮೇಲೆ ಶೇಕಡಾ 88ರಷ್ಟು ರಿಯಾಯಿತಿ

ಶಾಪ್‌ಕ್ಲೂಸ್ ಕೂಡಾ ಕೆಲವು ವಿಶೇಷ ಉತ್ತಮ ಗುಣಮಟ್ಟದ ಕವರುಗಳನ್ನು ನೀಡುತ್ತದೆ. ಇದು ಸೂರ್ಯನ ಕಿರಣಗಳಿಂದ ನಿಮ್ಮ ಕಾರು, ಬೈಕ್‌ಗಳಿಗೆ ರಕ್ಷಣಾ ಕವಚವಾಗಿ ವರ್ತಿಸಲಿದೆ.

ಇದನ್ನು ಪಡೆಯುವುದಕ್ಕಾಗಿ ಈ ಲಿಂಕ್ ಕ್ಲಿಕ್ ಮಾಡಿರಿ

2. ಯೆಪ್‌ಮಿಯಲ್ಲಿ ಪುರುಷರ ಬೈಕ್ ಜಾಕೆಟ್ 299 ರು.ಗಳಿಂದ ಆರಂಭ

ಬೈಕ್ ಸವಾರಿ ವೇಳೆ ಜಾಕೆಟ್ ಬಳಕೆ ಮಹತ್ವದೆನಿಸುತ್ತದೆ. ಇದು ನಿಮಗೆ ರಕ್ಷಣೆಯ ಜೊತೆ ಜೊತೆಗೆ ಸ್ಟೈಲಿಷ್ ನೋಟ ಪ್ರದಾನ ಮಾಡುತ್ತದೆ.

ಈ ಆಫರ್ ಗಿಟ್ಟಿಸಿಕೊಳ್ಳಲು ಈ ಲಿಂಕ್ ಕ್ಲಿಕ್ಕಿಸಿರಿ

3. ಮೊನಸ್ಟರ್ ಬೈಕ್ ಸ್ಟಿಕ್ಕರ್‌ಗಳಿಗೆ ಶೇಕಡ 51ರಷ್ಟು ರಿಯಾಯಿತಿ

ನಿಮ್ಮ ಬೈಕ್‌ಗಳಿಗೆ ಮೊನಸ್ಟರ್ ಗರಿಷ್ಠ ಗುಣಮಟ್ಟದ ಸ್ಟಿಕ್ಕರುಗಳು ಸ್ಟೈಲಿಷ್ ಲುಕ್ ನೀಡಲಿದೆ. ಇದನ್ನು ಅಂಟಿಸಿಕೊಳ್ಳುವುದು ಸುಲಭವಾಗಿದ್ದು, ಇದರಿಂದ ಬೈಕ್‌ಗೆ ಬಳಿದಿರುವ ಪೈಂಟ್‌ಗೆ ಯಾವುದೇ ತೊಂದರೆಯುಂಟಾಗುವುದಿಲ್ಲ.

ಇದನ್ನು ಪಡೆಯಲು ಇಲ್ಲಿ ಭೇಟಿ ಕೊಡಿರಿ

4. ಬೈಕೆನ್‌ವೀರ್ ಕ್ಸೆನೊಸ್ ಬೈಕ್ ಸೆಕ್ಯೂರಿಟಿ ಅಲರಾಂ ಸಿಸ್ಟಂ 890 ರು.ಗಳಿಂದ ಆರಂಭ

ನಮ್ಮ ದೇಶದಲ್ಲಿ ದ್ವಿಚಕ್ರ ವಾಹನಗಳು ಅತಿ ಹೆಚ್ಚು ಕಳವಾಗುತ್ತಿದೆ. ಹಾಗಾಗಿ ಈ ಬೈಕ್ ಸೆಕ್ಯೂರಿಟಿ ಅಲರಾಂ ಸದಾ ನಿಮ್ಮನ್ನು ಎಚ್ಚರಿಸಿಲಿದೆ.

xenos

ಇದನ್ನು ಖರೀದಿಸಲು ಭೇಟಿ ಕೊಡಿರಿ

5. ನುಲೊನ್ ಆಟೋಮ್ಯಾಜಿಕ್ ಕಾರ್ ಕೇರ್ ಸೆಟ್‌ನಲ್ಲಿ ಶೇ. 10ರಷ್ಟು ರಿಯಾಯಿತಿ ಪಡೆಯಿರಿ.

ಕಾರು ಕೇರ್ ಕಿಟ್ ಮಾರುಕಟ್ಟೆಯಲ್ಲಿ ಸಿಗುತ್ತದೆ. ಅದರ ಗುಣಮಟ್ಟ ಎಷ್ಟರ ಮಟ್ಟಿಗಿರುತ್ತದೆ ಎಂಬುದು ಪ್ರಶ್ನೆಯ ವಿಚಾರ. ಇಲ್ಲಿ ಕೊಟ್ಟಿರುವ ನುಲೊನ್ ಆಟೋಮ್ಯಾಜಿಕ್ ಕಾರ್ ಕೇರ್ ಕಿಟ್, ಅತ್ಯಂತ ಕಠಿಣ ಕೊಳಕುಗಳನ್ನು ಸುಲಭವಾಗಿ ನೀಗಿಸಲು ಸಹಕರಿಸುತ್ತದೆ.

ನಿಮಗಿದು ಇಷ್ಟವಾದ್ದಲ್ಲಿ ಖರೀದಿಗಾಗಿ ಭೇಟಿ ಕೊಡಿರಿ

English summary
Its Diwali time! That means loads of fireworks and gifts for family and loved ones. This is a time of special offers and discounts for everything from electronics to gold. The automobile world too, is not to be left out. For those out there whose lives revolve around cars and bikes, and want to lay their hands on special automotive accessories, here are some amazing offers for you.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

X