ಎಲ್ಲರಿಗೂ ಈ ರೀತಿಯ ಮಗ ಸಿಗಬೇಕು ಅಂದ್ರೆ ಅದೃಷ್ಟ ಮಾಡಿರಬೇಕು ಅಲ್ವೇ...?

35ನೇ ಮದುವೆ ವಾರ್ಷಿಕೋತ್ಸವ ಅಂಗವಾಗಿ ಕಾವಲ್ ಜೀತ್ ಸಿಂಗ್ ವಾಲಿಯಾ ದಂಪತಿ ತನ್ನ ಮಗನಿಂದ ದುಬಾರಿ ವೆಚ್ಚದ ಕಾರು ಮತ್ತು ಬೈಕನ್ನು ಉಡುಗೊರೆಯಾಗಿ ಪಡೆದಿದ್ದಾರೆ.

By Girish

ಗುರ್ಸಿಮ್ರನ್ ತನ್ನ ಹೆತ್ತವರಿಗೆ ದುಬಾರಿ ಬೆಲೆಯ ಕಾರು ಮತ್ತು ಬೈಕ್ ಉಡುಗೊರೆಯಾಗಿ ನೀಡುವ ಮೂಲಕ ತಂದೆ ತಾಯಿಯ 35ನೇ ಮದುವೆ ವಾರ್ಷಿಕೋತ್ಸವವನ್ನು ಆಚರಿಸಿದ್ದಾನೆ.

ಎಲ್ಲರಿಗೂ ಈ ರೀತಿಯ ಮಗ ಸಿಗಬೇಕು ಅಂದ್ರೆ ಅದೃಷ್ಟ ಮಾಡಿರಬೇಕು ಅಲ್ವೇ...?

ಗುರ್ಸಿಮ್ರನ್ ಎಂಬ ಯುವಕ ತನ್ನ ತಂದೆಗೆ ದುಬಾರಿ ಬೆಲೆಯ ಇಂಡಿಯನ್ ರೋಡ್ ಮಾಸ್ಟರ್ ಬೈಕ್ ಮತ್ತು ತಾಯಿಗೆ ಮರ್ಸಿಡಿಸ್ ಬೆಂಝ್ ಕಾರನ್ನು ಉಡುಗೊರೆಯಾಗಿ ನೀಡುವ ಮೂಲಕ ತನ್ನ ಹೆತ್ತವರ 35ನೇ ವಾರ್ಷಿಕೋತ್ಸವವನ್ನು ಅದ್ದೂರಿಯಾಗಿ ಸಂಭ್ರಮಾಚರಣೆ ಮಾಡಿದ್ದಾನೆ.

ಎಲ್ಲರಿಗೂ ಈ ರೀತಿಯ ಮಗ ಸಿಗಬೇಕು ಅಂದ್ರೆ ಅದೃಷ್ಟ ಮಾಡಿರಬೇಕು ಅಲ್ವೇ...?

ಮತ್ತೊಂದು ಸ್ವಾರಸ್ಯಕರ ವಿಚಾರ ನಿಮಗೆ ಹೇಳಲೇ ಬೇಕು, ಗುರ್ಸಿಮ್ರನ್ ಈ ಬೈಕಿಗೆ ತನಗಿಷ್ಟವಾದ ನೋಂದಣಿ ಸಂಖ್ಯೆ (CH 01 BL 0001) ಪಡೆಯಲು ಬರೋಬ್ಬರಿ 6.70 ಲಕ್ಷ ರೂಗಳನ್ನು ವ್ಯಹಿಸಿದ್ದಾನೆ ಎಂದರೆ ನೀವು ನಂಬಲೇ ಬೇಕು.

ಎಲ್ಲರಿಗೂ ಈ ರೀತಿಯ ಮಗ ಸಿಗಬೇಕು ಅಂದ್ರೆ ಅದೃಷ್ಟ ಮಾಡಿರಬೇಕು ಅಲ್ವೇ...?

ಬೈಕಿನ ನೋಂದಣಿ ಸಂಖ್ಯೆಗೋಸ್ಕರ 6.70 ಲಕ್ಷ ರೂ ಖರ್ಚು ಮಾಡಿದ್ದಾರೆ ಎಂದರೆ, ಬೈಕಿನ ಬೆಲೆ ಎಷ್ಟಿರಬಹುದು ಎಂಬುದನ್ನು ಒಮ್ಮೆ ಊಹಿಸಿ.

ಎಲ್ಲರಿಗೂ ಈ ರೀತಿಯ ಮಗ ಸಿಗಬೇಕು ಅಂದ್ರೆ ಅದೃಷ್ಟ ಮಾಡಿರಬೇಕು ಅಲ್ವೇ...?

ಈ ಇಂಡಿಯನ್ ರೋಡ್ ಮಾಸ್ಟರ್ ಬೈಕಿನ ಬೆಲೆ ಕೇವಲ 45 ಲಕ್ಷ ರೂಗಳು ಮಾತ್ರ.

ಎಲ್ಲರಿಗೂ ಈ ರೀತಿಯ ಮಗ ಸಿಗಬೇಕು ಅಂದ್ರೆ ಅದೃಷ್ಟ ಮಾಡಿರಬೇಕು ಅಲ್ವೇ...?

ಈ ಕುಟುಂಬಕ್ಕೆ ಕಾರು ಬೈಕಿನ ಮೇಲೆ ಇಷ್ಟೊಂದು ಪ್ರೇಮ ಥಟ್ಟನೆ ಹೇಗೆ ಬಂತು ಅಂತ ಕೇಳ್ತೀರಾ ? ಕಾರು ಬೈಕಿನ ಮೇಲೆ ಈ ಕುಟುಂಬಕ್ಕಿರುವ ಪ್ರೀತಿ ಈ ಮೊದಲೇನಲ್ಲ !! ಹೌದು, ಬಹಳಷ್ಟು ದುಬಾರಿ ಬೆಲೆಯ ಕಾರು ಬೈಕುಗಳನ್ನು ಖರೀದಿಸಿದ್ದಾರೆ ಈ ಅಪ್ಪ ಮಗ.

ಎಲ್ಲರಿಗೂ ಈ ರೀತಿಯ ಮಗ ಸಿಗಬೇಕು ಅಂದ್ರೆ ಅದೃಷ್ಟ ಮಾಡಿರಬೇಕು ಅಲ್ವೇ...?

ಅದರಲ್ಲಿಯೂ ವಿಶೇಷವಾದ ವಾಹನ ನೋಂದಣಿ ಸಂಖ್ಯೆ ಪಡೆಯುವಲ್ಲಿ ಇವರದು ಎತ್ತಿದ ಕೈ, ತಮ್ಮ ಬಹಳಷ್ಟು ವಾಹನಗಳಿಗೆ ಇವರು ಫ್ಯಾನ್ಸಿ ಸಂಖ್ಯೆ ಪಡೆದು ಸಂಖ್ಯೆಯ ಮೇಲೆ ತಮಗಿರುವ ವಿಶಿಷ್ಟವಾದ ಪ್ರೀತಿಯನ್ನು ಈ ಮೂಲಕ ವ್ಯಕ್ತಪಡಿಸಿದ್ದಾರೆ.

ಎಲ್ಲರಿಗೂ ಈ ರೀತಿಯ ಮಗ ಸಿಗಬೇಕು ಅಂದ್ರೆ ಅದೃಷ್ಟ ಮಾಡಿರಬೇಕು ಅಲ್ವೇ...?

ಒಬ್ಬ ಸಾಮಾನ್ಯ ವ್ಯಕ್ತಿ ವಿಶಿಷ್ಟ ಸಂಖ್ಯೆ ಪಡೆಯಲು ಎಷ್ಟೆಲ್ಲಾ ಖರ್ಚು ಮಾಡುತ್ತಾನೋ ಅದಕ್ಕಿಂತ ಒಂದು ಪಟ್ಟು ಹೆಚ್ಚು ಈ ಅಪ್ಪ ಮಗ ಖರ್ಚು ಮಾಡುತ್ತಾರೆ ಎಂದ ಅತಿಶಯೋಕ್ತಿ ಅಲ್ಲವೇ ಅಲ್ಲ.

ಎಲ್ಲರಿಗೂ ಈ ರೀತಿಯ ಮಗ ಸಿಗಬೇಕು ಅಂದ್ರೆ ಅದೃಷ್ಟ ಮಾಡಿರಬೇಕು ಅಲ್ವೇ...?

ಈ ಜೋಡಿ 2011ರಲ್ಲಿ ನೆಡೆದ 30ನೇ ವಾರ್ಷಿಕೊತ್ಸವವನ್ನು 2 ವಾರಗಳ ಕಾಲ 20 ವಿವಿಧ ನಗರಗಲ್ಲಿ ಕಾಲ ಕಳೆಯುವ ಮೂಲಕ ವಿಭಿನ್ನವಾಗಿ ಆಚರಿಸಿಕೊಂಡಿದ್ದರು.

ಎಲ್ಲರಿಗೂ ಈ ರೀತಿಯ ಮಗ ಸಿಗಬೇಕು ಅಂದ್ರೆ ಅದೃಷ್ಟ ಮಾಡಿರಬೇಕು ಅಲ್ವೇ...?

ಕಾವಲ್ ಜೀತ್ ಸಿಂಗ್ ವಾಲಿಯಾ ಕೂಡ ಮಗನ 4ನೇ ಮದುವೆ ವಾರ್ಷಿಕೋತ್ಸವಕ್ಕೆ ಮರ್ಸಿಡಿಸ್ ಬೆಂಝ್ ಉಡುಗೊರೆ ನೀಡುವ ಮೂಲಕ ತನ್ನ ಮಗನ ಮೇಲಿರುವ ಪ್ರೀತಿಯನ್ನು ಕಾರು ನೀಡುವ ಮೂಲಕ ವ್ಯಕ್ತಪಡಿಸಿದ್ದರು.

ಎಲ್ಲರಿಗೂ ಈ ರೀತಿಯ ಮಗ ಸಿಗಬೇಕು ಅಂದ್ರೆ ಅದೃಷ್ಟ ಮಾಡಿರಬೇಕು ಅಲ್ವೇ...?

ಕೇಟರಿಂಗ್ ವ್ಯವಹಾರ ನೆಡೆಸುತ್ತಿರುವ ಕಾವಲ್ ಜೀತ್ ಸಿಂಗ್ ವಾಲಿಯಾ ಮಗ ಗುರ್ಸಿಮ್ರನ್ ವಾಲಿಯಾ ರನ್ನು ಪಾಲುದಾರನಾಗಿ ಮಾಡಿಕೊಂಡಿದ್ದಾರೆ.

ಎಲ್ಲರಿಗೂ ಈ ರೀತಿಯ ಮಗ ಸಿಗಬೇಕು ಅಂದ್ರೆ ಅದೃಷ್ಟ ಮಾಡಿರಬೇಕು ಅಲ್ವೇ...?

ಅಪ್ಪ ಮಗ ತಮ್ಮ ದುಡಿಮೆಯಿಂದ ಬಂದ ಹಣದಲ್ಲಿ ಬಹಳಷ್ಟು ವಾಹನಗಳನ್ನು ಖರೀದಿಸಿ ಗ್ಯಾರೇಜ್ ತುಂಬಿಸುತ್ತಿದ್ದಾರೆ ಅಲ್ವೇ..?

ಅಮೆರಿಕ ಮೂಲದ ಇಂಡಿಯನ್ ಮೋಟಾರ್ ಸೈಕಲ್ ತನ್ನ ಹೊಚ್ಚ ಹೊಸ ಇಂಡಿಯನ್ ಸ್ಪ್ರಿಂಗ್ ಫೀಲ್ಡ್ ಬೈಕ್ ಅನ್ನು ಹೊರತಂದಿದ್ದು, ಬೈಕಿನ ಗ್ಯಾಲರಿಯನ್ನು ಈಗಲೇ ನೋಡಿ.

Most Read Articles

Kannada
English summary
Gursimran has gifted his dad, Kawal Jeet Singh Walia, an Indian Roadmaster and a Mercedes-Benz to his mother on their wedding anniversary.
Story first published: Wednesday, February 22, 2017, 15:30 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X