ಬಿಸಿಲಿನ ಶಾಖಾದಿಂದ ಮುಕ್ತಿ; ಬಂದಿದೆ ವಿಶಿಷ್ಟ ಬೈಕ್ ಕೊಡೆಗಳು

By Nagaraja

ಮಳೆಗಾಲದಲ್ಲಿ ಕೊಡೆಗಳ ಅವಶ್ಯಕತೆ ಅತಿ ಹೆಚ್ಚಾಗಿರುತ್ತದೆ. ಆದರೂ ದ್ವಿಚಕ್ರ ವಾಹನಗಳಲ್ಲಿ ಸಂಚರಿಸುವಾಗ ಬಹುತೇಕ ಒದ್ದೆಯಾಗಿಬಿಡುವುದು ಸಾಮಾನ್ಯ. ಗಾಳಿ, ಮಳೆ ಸುರಿಯುತ್ತಿರುವಾಗ ಕೊಡೆಗಳು ಲೆಕ್ಕಕ್ಕೆ ಬರುವುದಿಲ್ಲ.

ಹಾಗಿರುವಾಗ ಬೇಸಿಗೆ ಕಾಲದಲ್ಲಿ ಬಿಸಿಲಿನ ಶಾಖವನ್ನು ತಣಿಸಲು ಹೊಸ ರೂಪದ ಕೊಡೆಯ ಅವಿಷ್ಕಾರವಾಗಿದೆ. ಹಾಗಿದ್ದರೆ ಇದರ ವಿನ್ಯಾಸ ಹೇಗಿರಬಹುದೆಂಬುದನ್ನು ತಿಳಿಯುವ ಕುತೂಹಲ ನಿಮ್ಮಲ್ಲಿರಬಹುದು.

ಬಿಸಿಲಿನ ಶಾಖಾದಿಂದ ಮುಕ್ತಿ; ಬಂದಿದೆ ವಿಶಿಷ್ಟ ಬೈಕ್ ಕೊಡೆಗಳು

ತಾಪಮಾನದಲ್ಲಿ ಚೆನ್ನೈಗಳಂತಹ ನಗರಗಳನ್ನೇ ಹಿಂದಿಕ್ಕಿರುವ ಬೆಂಗಳೂರಿನಲ್ಲಿ ಅತಿ ಹೆಚ್ಚು ಬಿಸಿಲಿನ ಅನುಭವವಾಗುತ್ತದೆ. ಊಸ್, ಸಾಕಪ್ಪಾ ಸಾಕು ಈ ಸಹವಾಸ ಎಂಬಂತಾಗಿದೆ.

ಬಿಸಿಲಿನ ಶಾಖಾದಿಂದ ಮುಕ್ತಿ; ಬಂದಿದೆ ವಿಶಿಷ್ಟ ಬೈಕ್ ಕೊಡೆಗಳು

ಇಲ್ಲಿ ತೋರಿಸಲಾಗಿರುವ ಕೊಡೆಗಳನ್ನು ನಿಮ್ಮ ದ್ವಿಚಕ್ರ ವಾಹಗಳಲ್ಲಿ ಅತ್ಯಂತ ಸುಲಭವಾಗಿ ಜೋಡಣೆ ಮಾಡಬಹುದಾಗಿದೆ. ಅಲ್ಲದೆ ಮಳೆ ಹಾಗೂ ಬೇಸಿಗೆ ಕಾಲವನ್ನು ಎದುರಿಸುವ ಸಾಮರ್ಥ್ಯ ಹೊಂದಿರುತ್ತದೆ.

ಬಿಸಿಲಿನ ಶಾಖಾದಿಂದ ಮುಕ್ತಿ; ಬಂದಿದೆ ವಿಶಿಷ್ಟ ಬೈಕ್ ಕೊಡೆಗಳು

ಮುಂದಿನಿಂದ ಗಾಳಿಯ ಪ್ರಭಾವವನ್ನು ತಪ್ಪಿಸುವ ನಿಟ್ಟಿನಲ್ಲಿ ಪ್ರಸ್ತುತ ಕೊಡೆಯನ್ನು ವಿಶೇಷ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ.

ಬಿಸಿಲಿನ ಶಾಖಾದಿಂದ ಮುಕ್ತಿ; ಬಂದಿದೆ ವಿಶಿಷ್ಟ ಬೈಕ್ ಕೊಡೆಗಳು

ಕೇವಲ ಮುಂಭಾಗದ ಸವಾರರಿಗೆ ಮಾತ್ರವಲ್ಲದೆ ಹಿಂಭಾಗದಲ್ಲೂ ಕುಳಿತ ಪ್ರಯಾಣಿಕರಿಗೂ ಇದು ರಕ್ಷಣೆಯನ್ನು ಒದಗಿಸುತ್ತದೆ.

ಬಿಸಿಲಿನ ಶಾಖಾದಿಂದ ಮುಕ್ತಿ; ಬಂದಿದೆ ವಿಶಿಷ್ಟ ಬೈಕ್ ಕೊಡೆಗಳು

ಇಲ್ಲಿ ಗಮನಾರ್ಹ ಅಂಶವೆಂದರೆ ಪ್ರಸ್ತುತ ದ್ವಿಚಕ್ರ ವಾಹನಗಳು ಗಂಟೆಗೆ 60ರಿಂದ 70 ಕೀ.ಮೀ. ವೇಗದಲ್ಲಿ ಆರಾಮವಾಗಿ ಚಲಿಸಬಹುದಾಗಿದೆ.

ಬಿಸಿಲಿನ ಶಾಖಾದಿಂದ ಮುಕ್ತಿ; ಬಂದಿದೆ ವಿಶಿಷ್ಟ ಬೈಕ್ ಕೊಡೆಗಳು

ಅಂದ ಹಾಗೆ ಕೆಲವೇ ಕೆಲವು ನಿರ್ದಿಷ್ಟ ಮಾರುಕಟ್ಟೆಯಲ್ಲಿ ಮಾತ್ರ ಲಭ್ಯವಿರುವ ಕೊಡೆಗಳು 1,500ರಿಂದ 1,600 ರು.ಗಳಷ್ಟು ದುಬಾರಿಯೆನಿಸುತ್ತದೆ.

ಬಿಸಿಲಿನ ಶಾಖಾದಿಂದ ಮುಕ್ತಿ; ಬಂದಿದೆ ವಿಶಿಷ್ಟ ಬೈಕ್ ಕೊಡೆಗಳು

ಇನ್ನು ಹೆಣ್ಮಕ್ಕಳಿಗಾಗಿ ವಿಶೇಷ ಗುಲಾಬಿ ಬಣ್ಣದಲ್ಲೂ ಲಭ್ಯವಿರುತ್ತದೆ. ಅಂತೆಯೇ ನೇರಳೆ ಹಾಗೂ ನೀಲಿ ಬಣ್ಣದ ಆಯ್ಕೆಯೂ ಇರುತ್ತದೆ.

More from DriveSpark

Article Published On: Saturday, March 19, 2016, 10:41 [IST]
English summary
Special summer umbrella for two wheelers
Read more on ಬೈಕ್ bike
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+