ಇದೇನು ಸಾಹಸವೋ ಇಲ್ಲವೋ ಹುಚ್ಚಾಟವೋ?
ಇತ್ತೀಚೆಗಿನ ದಿನಗಳಲ್ಲಿ ಅರಬಿಯನ್ನರು ಹೆಚ್ಚೆಚ್ಚು ಸುದ್ದಿ ಗ್ರಾಸವಾಗುತ್ತಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೇ ಅಬುದಾಬಿ ಶೇಖ್ ಕಾರು ಖಜಾನೆ ಬಗ್ಗೆ ಲೇಖನವೊಂದನ್ನು ಬರೆದಿದ್ದೆವು. ಇದೀಗ ಮತ್ತಿಬ್ಬರು ಸೌದಿ ಅರೆಬಿಯನ್ನರು ಸುದ್ದಿಯಲ್ಲಿದ್ದಾರೆ.
ಸಾಹಸ ಕ್ರೀಡೆಗಳನ್ನು ಮಾಡುವುದು ಅರೆಬಿಯನ್ನಿರಿಗೆ ಹವ್ಯಾಸವಾಗಿಬಿಟ್ಟಿದೆ. ಜೀವಕ್ಕೆ ಅಪಾಯಕಾರಿ ಎನಿಸಿಕೊಳ್ಳುವ ಇಂತಹ ಕೃತ್ಯಗಳಲ್ಲಿ ತಮ್ಮನ್ನು ತಾವೇ ತೊಡಗಿಸಿಕೊಂಡಿದ್ದಾರೆ. ಆದರೆ ಇದು ನೋಡುಗರಿಗೆ ಮಾತ್ರ ಪುಕ್ಕಟೆ ಮನರಂಜನೆಯನ್ನು ನೀಡುತ್ತಿರುವುದಂತೂ ಸತ್ಯ.
ಇದಕ್ಕಾಗಿಯೇ ಆರಂಭದಲ್ಲೇ ನಾವು ಇದೇನು ಸಾಹಸವೋ ಅಥವಾ ಹುಚ್ಚಾಟವೋ ಎಂಬ ಟೈಟಲ್ ನೀಡಿರುವುದು. ಯಾಕೆಂದರೆ ಇಂದೊಂದು ಸಾಹಸ ದೃಶ್ಯವಾಗಿದ್ದು, ಕೇವಲ ನುರಿತ ತಜ್ಞರಿಂದ ಮಾತ್ರ ಅನುಸರಿಸಲು ಸಾಧ್ಯವಿದೆ.
ಹ್ಯುಂಡೈ ಕಾರನ್ನು ಬಳಸಿರುವ ಈ ಅರೆಬಿಯನ್ನರು ಬೈಕ್ ತರಹನೇ ಎರಡು ಟಯರ್‌ಗಳಲ್ಲಿ ಮುಂದಕ್ಕೆ ಚಲಿಸುತ್ತಾರೆ. ಈ ಸ್ಟಂಟ್ ವೀಡಿಯೋದ ಹಾಸ್ಯಮಯ ಸಂಗತಿ ಏನೆಂದರೆ ಎರಡು ಟಯರ್‌ಗಳಲ್ಲಿ ಸಂಚರಿಸುತ್ತಿರುವಂತೆಯೇ ಮತ್ತೊಂದು ಬದಿಯಿಂದ ಟಯರ್ ಬಿಚ್ಚಲಾಗುತ್ತದೆ. ಆ ಬಳಿಕೆ ಅದೇ ವೇಗದಲ್ಲಿ ಚಲಿಸುತ್ತಿರುವಾಗ ಜೋಡಣೆ ಕೂಡಾ ಮಾಡಲಾಗುತ್ತಿದೆ.
ಕೆಳಗಿನ ಪೋಟೊ ಫೀಚರ್‌ನಲ್ಲಿ ತೋರಿಸಿರುವಂತೆಯೇ ಅರೆಬಿಯನ್ನರ ಈ ಸಾಹಸ ಕ್ರೀಡೆಯನ್ನು ಮೆಚ್ಚಲೇ ಬೇಕಾಗುತ್ತದೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಫೋಟೊ ಫೀಚರ್ ಅಂತಿಮದಲ್ಲಿ ನೀಡಿರುವ ವೀಡಿಯೋ ಕ್ಲಿಕ್ಕಿಸಲು ಮರೆಯದಿರಿ...
ಅಂತಿಮವಾಗಿ ನೀವದನ್ನು ಪ್ರತಿಭೆ ಎಂದು ಗುರುತಿಸಲು ಬಯಸುವಿರೋ ಅಥವಾ ಹುಚ್ಚಾಟವೋ..? ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ಪ್ರತಿಕ್ರಿಯಿಸಿರಿ...

ಕಾರಿನಲ್ಲಿ ಅರೆಬಿಯನ್ನರ ಸಾಹಸ ಕ್ರೀಡೆ

ಕಾರಿನಲ್ಲಿ ಅರೆಬಿಯನ್ನರ ಸಾಹಸ ಕ್ರೀಡೆ

ಕಾರಿನಲ್ಲಿ ಅರೆಬಿಯನ್ನರ ಸಾಹಸ ಕ್ರೀಡೆ

ಕಾರಿನಲ್ಲಿ ಅರೆಬಿಯನ್ನರ ಸಾಹಸ ಕ್ರೀಡೆ

ಕಾರಿನಲ್ಲಿ ಅರೆಬಿಯನ್ನರ ಸಾಹಸ ಕ್ರೀಡೆ

ಕಾರಿನಲ್ಲಿ ಅರೆಬಿಯನ್ನರ ಸಾಹಸ ಕ್ರೀಡೆ

ಕಾರಿನಲ್ಲಿ ಅರೆಬಿಯನ್ನರ ಸಾಹಸ ಕ್ರೀಡೆ

ಕಾರಿನಲ್ಲಿ ಅರೆಬಿಯನ್ನರ ಸಾಹಸ ಕ್ರೀಡೆ

ಕಾರಿನಲ್ಲಿ ಅರೆಬಿಯನ್ನರ ಸಾಹಸ ಕ್ರೀಡೆ

ಕಾರಿನಲ್ಲಿ ಅರೆಬಿಯನ್ನರ ಸಾಹಸ ಕ್ರೀಡೆ

ಕಾರಿನಲ್ಲಿ ಅರೆಬಿಯನ್ನರ ಸಾಹಸ ಕ್ರೀಡೆ

ಕಾರಿನಲ್ಲಿ ಅರೆಬಿಯನ್ನರ ಸಾಹಸ ಕ್ರೀಡೆ

ಕಾರಿನಲ್ಲಿ ಅರೆಬಿಯನ್ನರ ಸಾಹಸ ಕ್ರೀಡೆ

ಕಾರಿನಲ್ಲಿ ಅರೆಬಿಯನ್ನರ ಸಾಹಸ ಕ್ರೀಡೆ

ಕಾರಿನಲ್ಲಿ ಅರೆಬಿಯನ್ನರ ಸಾಹಸ ಕ್ರೀಡೆ

ಕಾರಿನಲ್ಲಿ ಅರೆಬಿಯನ್ನರ ಸಾಹಸ ಕ್ರೀಡೆ

ಕಾರಿನಲ್ಲಿ ಅರೆಬಿಯನ್ನರ ಸಾಹಸ ಕ್ರೀಡೆ

ಕಾರಿನಲ್ಲಿ ಅರೆಬಿಯನ್ನರ ಸಾಹಸ ಕ್ರೀಡೆ

ಕಾರಿನಲ್ಲಿ ಅರೆಬಿಯನ್ನರ ಸಾಹಸ ಕ್ರೀಡೆ
ಕಾರಿನಲ್ಲಿ ಸೌದಿ ಅರೆಬಿಯನ್ನರ ಸಾಹಸ ಕ್ರೀಡೆ - ವೀಡಿಯೋ


Click it and Unblock the Notifications








