ದುಬಾರಿ ಬೆಲೆಯ ಕಾರು ಖರೀದಿಸಿದ ಸನ್ನಿ ಲಿಯೋನ್

ನಟಿ ಸನ್ನಿ ಲಿಯೋನ್ ತಮ್ಮ 18ನೇ ವಯಸ್ಸಿನಲ್ಲಿ ಚಿತ್ರರಂಗ ಪ್ರವೇಶಿಸಿದರು. ಸದ್ಯಕ್ಕೆ ಅವರು ನಾಯಕಿಯಾಗಿ ಹಲವು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಬಹುಶಃ ಅವರ ಬಗ್ಗೆ ತಿಳಿಯದವರೇ ಇಲ್ಲ. ಸನ್ನಿ ಲಿಯೋನ್ ಯುವಜನರ ಕನಸಿನ ನಾಯಕಿ.

ದುಬಾರಿ ಬೆಲೆಯ ಕಾರು ಖರೀದಿಸಿದ ಸನ್ನಿ ಲಿಯೋನ್

ಸನ್ನಿ ಲಿಯೋನ್ ಭಾರತೀಯ ಮೂಲದವರಾಗಿದ್ದರೂ ಸದ್ಯಕ್ಕೆ ತಮ್ಮ ಕುಟುಂಬದೊಂದಿಗೆ ಅಮೆರಿಕಾದಲ್ಲಿ ವಾಸವಿದ್ದಾರೆ. ಅವರು ಕ್ಯಾಲಿಫೋರ್ನಿಯಾದ ಲಾಸ್ ಏಂಜಲೀಸ್ ನಲ್ಲಿ ಪತಿ ಡೇನಿಯಲ್ ವೆಬರ್ ಹಾಗೂ ಮಕ್ಕಳಾದ ನಿಶಾ, ನೋವಾ ಮತ್ತು ಉಷರ್ ಅವರೊಂದಿಗೆ ವಾಸಿಸುತ್ತಿದ್ದಾರೆ.

ದುಬಾರಿ ಬೆಲೆಯ ಕಾರು ಖರೀದಿಸಿದ ಸನ್ನಿ ಲಿಯೋನ್

ಸನ್ನಿ ಲಿಯೋನ್ ಈಗ ಮತ್ತೆ ಸುದ್ದಿಯಾಗಿದ್ದಾರೆ. ಅವರು ತಮ್ಮ ಇನ್‌ಸ್ಟಾಗ್ರಾಮ್ ನಲ್ಲಿ ಮಾಡಿರುವ ಪೋಸ್ಟ್ ವೊಂದು ವೈರಲ್ ಆಗಿದೆ. ಸನ್ನಿ ಲಿಯೋನ್ ತಾವು ಹೊಸದಾಗಿ ಖರೀದಿಸಿರುವ ಕಾರಿನ ಫೋಟೋವನ್ನು ತಮ್ಮ ಇನ್‌ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

MOSTREAD: ಮದುವೆ ಉಂಗುರದ ಶೋಧಕ್ಕಾಗಿ ಚೆಲ್ಲಾಪಿಲ್ಲಿಯಾದ ಕಾರಿನ ಇಂಟಿರಿಯರ್

ದುಬಾರಿ ಬೆಲೆಯ ಕಾರು ಖರೀದಿಸಿದ ಸನ್ನಿ ಲಿಯೋನ್

ಸನ್ನಿ ಲಿಯೋನ್ ಭಾರತದಲ್ಲಿ ಮಾತ್ರವಲ್ಲದೆ ವಿಶ್ವಾದ್ಯಂತ ಅಭಿಮಾನಿಗಳನ್ನು ಹೊಂದಿದ್ದಾರೆ. ಈ ಕಾರಣಕ್ಕೆ ಅವರು ಮಾಡುವ ಪ್ರತಿಯೊಂದು ಪೋಸ್ಟ್ ಲಕ್ಷ ಗಟ್ಟಲೇ ಪೋಸ್ಟ್ ಗಳನ್ನು ಗಿಟ್ಟಿಸುತ್ತದೆ.

ದುಬಾರಿ ಬೆಲೆಯ ಕಾರು ಖರೀದಿಸಿದ ಸನ್ನಿ ಲಿಯೋನ್

ಸನ್ನಿ ಲಿಯೋನ್ ತಮ್ಮ ಹೊಸ ಕಾರಿನೊಂದಿಗೆ ನಿಂತಿರುವ ಫೋಟೋದ ಪೋಸ್ಟ್ ಈಗಾಗಲೇ ಒಂದು ಮಿಲಿಯನ್ ಲೈಕ್ ಗಳನ್ನು ಗಿಟ್ಟಿಸಿದೆ. ಸನ್ನಿ ಲಿಯೋನ್ ಬಿಳಿ ಬಣ್ಣದ ಮಸೆರಾಟಿ ಘಿಬ್ಲಿ ಕಾರನ್ನು ಖರೀದಿಸಿದ್ದಾರೆ.

MOSTREAD: ಬೀದಿ ನಾಯಿಯೇ ಈ ಶೋರೂಂನ ರಿಸೆಪ್ಶನಿಸ್ಟ್

ದುಬಾರಿ ಬೆಲೆಯ ಕಾರು ಖರೀದಿಸಿದ ಸನ್ನಿ ಲಿಯೋನ್

ಈ ಕಾರಿನ ಬೆಲೆ ರೂ.1.38 ಕೋಟಿಗಳಾಗಿದೆ. ಸನ್ನಿ ಲಿಯೋನ್ ಬಿಳಿ ಬಣ್ಣದ ಟಾಪ್ ಧರಿಸಿ ತಮ್ಮ ಹೊಸ ಮಾಸೆರೋಟಿ ಘಿಬ್ಲಿ ಕಾರಿನ ಮುಂದೆ ಪೋಸ್ ನೀಡಿದ್ದಾರೆ. ಈ ಕಾರನ್ನು ಡ್ರೈವ್ ಚಾಲನೆ ಮಾಡಿದಾಗ ಹೆಚ್ಚು ಸಂತೋಷವಾಗುತ್ತದೆ ಎಂದು ಅವರು ತಮ್ಮ ಇನ್‌ಸ್ಟಾಗ್ರಾಮ್ ಪೇಜ್ ನಲ್ಲಿ ಬರೆದುಕೊಂಡಿದ್ದಾರೆ.

ದುಬಾರಿ ಬೆಲೆಯ ಕಾರು ಖರೀದಿಸಿದ ಸನ್ನಿ ಲಿಯೋನ್

ಸನ್ನಿ ಲಿಯೋನ್ ಜಿಸ್ಮ್ 2, ಹೇಟ್ ಸ್ಟೋರಿ 2, ರಾಗಿಣಿ ಎಂಎಂಎಸ್ 2, ಏಕ್ ಪಹೇಲಿ ಲೀಲಾ ಸಿನಿಮಾಗಳಲ್ಲಿ ಹಾಗೂ ಬಿಗ್ ಬಾಸ್ ಸೀಸನ್ 5 ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡಿದ್ದಾರೆ.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ದುಬಾರಿ ಬೆಲೆಯ ಕಾರು ಖರೀದಿಸಿದ ಸನ್ನಿ ಲಿಯೋನ್

ಕರೋನಾ ಹರಡುವುದಕ್ಕೂ ಮುನ್ನವೇ ಅವರು ಭಾರತವನ್ನು ತೊರೆದು ಅಮೆರಿಕಾಗೆ ತೆರಳಿದ್ದರು. ಅಮೆರಿಕಾದಲ್ಲಿಯೇ ಈ ದುಬಾರಿ ಬೆಲೆಯ ಕಾರನ್ನು ಖರೀದಿಸಿದ್ದಾರೆ. ನಾಲ್ಕು ಡೋರುಗಳನ್ನು ಹೊಂದಿರುವ ಮಸೆರಾಟಿ ಘಿಬ್ಲಿ, ಸೆಡಾನ್ ಮಾದರಿಯ ಹೈಸ್ಪೀಡ್ ಸ್ಪೋರ್ಟ್ಸ್ ಕಾರ್ ಆಗಿದೆ.

Article Published On: Thursday, September 10, 2020, 17:50 [IST]
English summary
Sunny Leone buys new Maserati Ghibli car shares photos on Instagram. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+