ರಾಗಿಣಿ ಎಂಎಂಎಸ್2 ಪ್ರಚಾರಾರ್ಥ ಟಾಪ್‌ಲೆಸ್ ಆಟೋವನ್ನೇರಿದ ಸನ್ನಿ
ನೀಲಿ ಚಿತ್ರ ತಾರೆ ಸನ್ನಿ ಲಿಯೋನ್ ಅಭಿನಯದ ರಾಗಿ ಎಂಎಂಎಸ್ 2 ಇತ್ತೀಚೆಗಷ್ಟೇ ಬಿಡುಗಡೆಯಾಗಿತ್ತು. ಪ್ರಸ್ತುತ ಬಾಲಿವುಡ್ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.
ಈ ನಡುವೆ ಸನ್ನಿ ತಮ್ಮ ನೂತನ ಚಿತ್ರದ ಪ್ರಚಾರಕ್ಕಾಗಿ ವಿನೂತನ ರೀತಿವೊಂದನ್ನು ಅನುಸರಿಸಿದ್ದಾರೆ. ಹೇಗೆ ಅಂತಿರಾ? ಮುಂಬೈ ಬೀದಿಗಿಳಿದಿರುವ ಸನ್ನಿ ಟಾಪ್‌ಲೆಸ್ ಆಟೋ ರಿಕ್ಷಾ ಏರುವ ಮೂಲಕ ಜನಸಾಮಾನ್ಯರ ಮನ ಗೆಲ್ಲುವ ಪ್ರಯತ್ನ ಮಾಡಿದ್ದಾರೆ.

ಸಾಮಾನ್ಯವಾಗಿ ಸೆಲೆಬ್ರಿಟಿಗಳು ತಮ್ಮ ಸ್ಟೇಟಸ್ ಕಾಯ್ದುಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ ಇವೆಲ್ಲಕ್ಕಿಂತಲೂ ವಿಭಿನ್ನವಾಗಿ ಗುರುತಿಸಿಕೊಂಡಿರುವ ಸನ್ನಿ ತಮ್ಮ ನೂತನ ಚಿತ್ರದ ಪ್ರಚಾರಕ್ಕಾಗಿ ಆಟೋ ರಿಕ್ಷಾವನ್ನೇರಿದ್ದಾರೆ.

ತಮ್ಮ ಚಿತ್ರದ ಯಶಸ್ಸಿಗಾಗಿ ತಾರೆಗಳು ಯಾವ ಮಾರ್ಗವನ್ನಾದರೂ ಸ್ವೀಕರಿಸಲು ತಯಾರಾಗಿರುತ್ತಾರೆ. ಇದನ್ನೇ ಸನ್ನಿ ಲಿಯೋನ್ ಕೂಡಾ ಅನುಸರಿಸಿದ್ದಾರೆ.

ಈ ಸಂದರ್ಭದಲ್ಲಿ ಸನ್ನಿ ಒರಿಜನಲ್ ಬೇಬಿ ಡಾಲ್ ಎಂಬ ಟಿ ಶರ್ಟ್ ಧಿರಿಸುವ ಮೂಲಕ ಕಂಗೊಳಿಸುತ್ತಿದ್ದರು.

ರಾಗಿಣಿ ಎಂಎಂಎಸ್ 2 ಪ್ರಚಾರಾರ್ಥವಾಗಿ ಸನ್ನಿ ಲಿಯೋನ್ ಮುಂಬೈ ಬೀದಿಗಿಳಿದು ಜನಸಾಮಾನ್ಯರ ನಡುವೆ ಪ್ರಚಾರ ನಡೆಸಿದ್ದಾರೆ.

ರಾಗಿಣಿ ಎಂಎಂಎಸ್ 2 ಪ್ರಚಾರಾರ್ಥ ಆಟೋ ರಿಕ್ಷಾವನ್ನೇರಿದ ಸನ್ನಿ ಲಿಯೋನ್

Click it and Unblock the Notifications