25,000ದಷ್ಟು ಹಳೆಯ ಫೋನ್‌ಗಳಿಂದ ಕಾರು ರಚನೆ

By Nagaraja

ಮೊಬೈಲ್ ನಿರ್ಮಾಣದಲ್ಲಿ ಚೀನಾ ಕೇಂದ್ರ ಬಿಂದುವಾಗಿದೆ. ನಿರ್ಮಾಣ ವೆಚ್ಚ ಕಡಿಮೆಯಾಗಿರುವುದರಿಂದ ಜಗತ್ತಿನ ಮುಂಚೂಣಿಯ ಐ-ಫೋನ್ ಸಹ ಚೀನಾವನ್ನೇ ಆಶ್ರಯಿಸಿಕೊಂಡಿದೆ. ಆದರೆ ಚೀನಾದಲ್ಲಿ ನಿರ್ಮಾಣವಾಗುತ್ತಿರುವ ಇ-ತ್ಯಾಜ್ಯ ವಸ್ತುಗಳು ಎಲ್ಲಿಗೆ ಹೋಗುತ್ತದೆ ಗೊತ್ತೇನು?

ತೈವಾನ್‌ನ ಕಲೋಪಾಸಕ ಇದಕ್ಕೊಂದು ಮಾರ್ಗೋಪಾಯವನ್ನು ಕಂಡು ಹುಡುಕಿದ್ದಾರೆ. ಅಲ್ಲದೆ 25,000ದಷ್ಟು ಹಳೆಯ ಫೋನ್‌ಗಳನ್ನು ಸಂಗ್ರಹಿಸಿರುವ ಇವರು ಅತ್ಯಾಕರ್ಷಕ ಕಾರೊಂದನ್ನು ನಿರ್ಮಿಸಿದ್ದಾರೆ.

25,000ದಷ್ಟು ಹಳೆಯ ಫೋನ್‌ಗಳಿಂದ ಕಾರು ರಚನೆ

ಇ-ತ್ಯಾಜ್ಯ ವಸ್ತುಗಳು ಪರಿಸರಕ್ಕೆ ಮಾರಕವಾಗುತ್ತಿದೆ ಎಂಬುದನ್ನು ಮನಗಂಡಿರುವ ಈ ಕಲಾವಿದ ಯಾರಿಗೂ ಬೇಡವಾದ ಇಂತಹ ಫೋನ್‌ಗಳನ್ನು ಒಗ್ಗೂಡಿಸಿಕೊಂಡು ರೋಡ್ ಸ್ಟರ್ ಕಾರೊಂದನ್ನು ನಿರ್ಮಿಸುವ ಚಿಂತನೆ ಹೊಂದಿದ್ದರು.

ಚಿತ್ರಕೃಪೆ: ಸಿಸಿಟಿವಿ ನ್ಯೂಸ್

25,000ದಷ್ಟು ಹಳೆಯ ಫೋನ್‌ಗಳಿಂದ ಕಾರು ರಚನೆ

ಇದಕ್ಕಾಗಿ ಕಾರಿನ ಆಕೃತಿಯ ಮರದ ಚೌಕಟ್ಟನ್ನು ನಿರ್ಮಿಸಿರುವ ಅವರು ಬಳಿಕ 25,000ದಷ್ಟು ಹಳೆಯ ಫೋನ್ ಗಳನ್ನು ಜೋಡಣೆ ಮಾಡಿದ್ದಾರೆ.

ಚಿತ್ರಕೃಪೆ: ಸಿಸಿಟಿವಿ ನ್ಯೂಸ್

25,000ದಷ್ಟು ಹಳೆಯ ಫೋನ್‌ಗಳಿಂದ ಕಾರು ರಚನೆ

ಇ-ತ್ಯಾಜ್ಯಗಳನ್ನು ಮರು ಬಳಕೆ ಮಾಡುವ ಕುರಿತಂತೆ ಜಾಗೃತಿ ಮೂಡಿಸುವುದೇ ಇದರ ಹಿಂದಿರುವ ಪ್ರಮುಖ ಉದ್ದೇಶವಾಗಿತ್ತು.

ಚಿತ್ರಕೃಪೆ: ಸಿಸಿಟಿವಿ ನ್ಯೂಸ್
25,000ದಷ್ಟು ಹಳೆಯ ಫೋನ್‌ಗಳಿಂದ ಕಾರು ರಚನೆ

ಪ್ರಸ್ತುತ ತಮ್ಮ ಈ ಯೋಚನೆಯಲ್ಲಿ ಯಶಸ್ಸನ್ನು ಕಂಡಿರುತ್ತಾರೆ. ಅಲ್ಲದೆ ಎಲ್ಲ ವಿಭಾಗಗಳಿಂದಲೂ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಚಿತ್ರಕೃಪೆ: ಸಿಸಿಟಿವಿ ನ್ಯೂಸ್
25,000ದಷ್ಟು ಹಳೆಯ ಫೋನ್‌ಗಳಿಂದ ಕಾರು ರಚನೆ

ಹಲವು ಬಗೆಯ ಬ್ರ್ಯಾಂಡ್ ಫೋನ್ ಗಳನ್ನು ಉಪಯೋಗಿಸಿಕೊಂಡು ಕಲಾವಿದ ರಚಿಸಿರುವ ಕಾರನ್ನೀಗ ತೈವಾನ್‌ನ ತೈಪೆ ಸಿಟಿ ಹಾಲ್ ನಲ್ಲಿ ಪ್ರದರ್ಶನಕ್ಕಿಡಲಾಗಿದೆ.

ಚಿತ್ರಕೃಪೆ: ಸಿಸಿಟಿವಿ ನ್ಯೂಸ್

More from DriveSpark

Article Published On: Monday, December 28, 2015, 9:42 [IST]
English summary
Taiwanese artist created roadster using 25,000 old phones
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+