ಆಟೋ ಆಕ್ಸೆಸರಿ ಖರೀದಿಸಬೇಕೇ? ಒನ್‌ಇಂಡಿಯಾ ಕೂಪನ್ಸ್‌ಗೆ ಬನ್ನಿ..!
ಕಡಿಮೆ ದರದಲ್ಲಿ ಅತ್ಯುತ್ತಮ ವಾಹನ ಆಕ್ಸೆಸರಿಗಳ ಹುಡುಕಾಟದಲ್ಲಿರುವೀರಾ? ಈ ಜಂಜಾಟದ ನಡುವೆ ಸೂಕ್ತ ವೇದಿಕೆಯ ಕೊರತೆ ಕಾಡುತ್ತಿದೆಯೇ? ಚಿಂತೆ ಬೇಡ. ನಮ್ಮ ಒನ್ ಇಂಡಿಯಾ ಕೂಪನ್ಸ್ ಸೇವೆಯು ನಿಮ್ಮೆಲ್ಲ ಸಮಸ್ಯೆಗಳಿಗೆ ಪರಿಹಾರದ ರೂಪದಲ್ಲಿ ಮುಂದೆ ಬಂದಿದೆ.
ಅಮೇಜಾನ್, ಪ್ಲಿಪ್ ಕಾರ್ಟ್, ಸ್ನಾಪ್ ಡೀಲ್ ಗಳಂತದ ದೇಶದ ಪ್ರಸಿದ್ಧ ಇ-ಕಾಮರ್ಸ್ ವೆಬ್ ಸೈಟ್ ಗಳಲ್ಲಿ ಲಭ್ಯವಿರುವ ವಾಹನ ಆಕ್ಸೆಸರಿಗಳನ್ನು ಒಂದೇ ವೇದಿಕೆಯಡಿಯಲ್ಲಿ ಒನ್ ಇಂಡಿಯಾ ಕೂಪನ್ಸ್ ನಿಮ್ಮ ಮುಂದಿಡಲಿದೆ. ಒನ್ ಇಂಡಿಯಾ ಕೂಪನ್ಸ್ ಶೇಕಡಾ 100ರಷ್ಟು ವಿಶ್ವಾಸಾರ್ಹವಾಗಿದ್ದು, ಕೂಪನ್ಸ್ ಮುಖಾಂತರ ವಿಶೇಷ ರಿಯಾಯಿತಿ ದರಗಳನ್ನು ಪಡೆಯಬಹುದಾಗಿದೆ.

999 ರು.ಗಳೊಳಗೆ ಲಭ್ಯವಿರುವ ಟಾಪ್ 10 ವಾಹನ ಆಕ್ಸೆಸರಿಗಳು
ಪ್ರೊ ಬೈಕರ್ ರೈಡಿಂಗ್ ಗ್ಲೋವ್ ಖರೀದಿಯಲ್ಲಿ ಶೇಕಡಾ 45ರಷ್ಟು ಉಳಿತಾಯ
338 ರು.ಗಳಿಗೆ 2 ಆಟೋ ಹೊಂದಾಣಿಸಬಹುದಾದ ವ್ರೆಂಚಸ್
3ಎಂ ಹೈ ಇಂಟೆನ್ಸಿಟಿ ರಿಫ್ಲೆಕ್ಟಿವ್ ಟೇಪ್ ಖರೀದಿಯಲ್ಲಿ ಶೇಕಡಾ 55ರಷ್ಟು ಉಳಿತಾಯ
110 ರು.ಗಳಿಗೆ ರೈಸಿನ್ ಮುಂಬೈ ಇಂಡಿಯನ್ಸ್ ಯುನಿವರ್ಸಲ್ ಸನ್ ಶೇಡ್
ಕಾರಿಗಾಗಿ ಆಟೋಗ್ಯಾಡ್ಜೆಟ್ ಎಟಿಜಿ1001 ಸನ್ ಶೇಡ್ ಖರೀದಿಯಲ್ಲಿ ಶೇಕಡಾ 30ರಷ್ಟು ಉಳಿತಾಯ ಮಾಡಿ
ಮಿ ಸ್ಲೀಪ್ ಸಿಡಿ ಹ್ಯುಂಡೈ ಕಾರ್ ಕುಷನ್ ಖರೀದಿಯಲ್ಲಿ ಶೇಕಡಾ 60ರಷ್ಟು ಉಳಿತಾಯ
ಹ್ಯುಂಡೈ ವೆರ್ನಾ ಫ್ಲೂಯಿಡಿಕ್ ಹರ್ಬೆಎಕ್ಸ್ ಸನ್ ಶೇಡ್ ಖರೀದಿಯಲ್ಲಿ ಶೇಕಡಾ 60ರಷ್ಟು ಉಳಿತಾಯ
750 ರು. ಗಳಿಗೆ ವಾಹನ ಸಿಟ್ಟಿಂಗ್ ಪ್ಯಾಡ್
ಜಸ್ಟ್ 299 ರು.ಗಳಿಗೆ ಬೆಲ್ಕಿನ್ 6 ಅಡಿ ಮಿಕ್ಸಿಟ್ ಕಾಯ್ಲ್ಡ್ ಆಕ್ಸ್
999 ರು.ಗಳಿಗೆ ವಲ್ಡ್ ಟೆಕ್ ಡಬ್ಲ್ಯುಟಿ5805ಪಿ 320 ಡಬ್ಲ್ಯು ಕಾರು ರೌಂಡ್ ಸ್ಪೀಕರ್


Click it and Unblock the Notifications








