ವಾಹನ ಲೋಕವನ್ನೇ ಬೆರಗುಗೊಳಿಸಿದ ಉಭಯಚರ ಗಾಡಿ

By Nagaraja

ವಾಹನ ಲೋಕವನ್ನೇ ಬೆರಗುಗೊಳಿಸುವ ತಂತ್ರಗಾರಿಕೆಯಲ್ಲಿ ಕೂಲ್ ಆ್ಯಂಪಿಬಿಯಸ್ ಮ್ಯಾನುಫಾಕ್ಚರ್ಸ್ ಇಂಟರ್ ನ್ಯಾಷನಲ್ ಎಲ್ ಎಲ್ ಸಿ ಮಾಲಿಕರಾದ ಜಾನ್ ಮತ್ತು ಜೂಲಿ ಗಿಲ್ ಜಾಮ್ ಅತಿ ನೂತನ ಟೆರ್ರಾ ವಿಂಡ್ ಉಭಯಚರ ಗಾಡಿಯನ್ನು ನಿರ್ಮಿಸಿದ್ದಾರೆ.

ನಿಮಗೆಲ್ಲರಿಗೂ ತಿಳಿದಿರುವಂತೆಯೇ ಉಭಯಚರ ವಾಹನಗಳು ನೆಲದ ಮೇಲೂ ಮತ್ತು ನೀರಿನಲ್ಲೂ ಸಂಚರಿಸುವ ಸಾಮರ್ಥ್ಯ ಹೊಂದಿರುತ್ತದೆ. ಇದು ಯಾತ್ರಿಕರ ಪಯಣವನ್ನು ಮತ್ತಷ್ಟು ರೋಚಕವಾಗಿಸಲಿದೆ.

ವಾಹನ ಲೋಕವನ್ನೇ ಬೆರಗುಗೊಳಿಸಿದ ಉಭಯಚರ ಗಾಡಿ

ಹೆದ್ದಾರಿಗಳಲ್ಲಿ ಗಂಟೆಗೆ 80 ಮೈಲು ವೇಗದಲ್ಲಿ ಸಂಚರಿಸಲು ಸಾಮರ್ಥ್ಯ ಹೊಂದಿರುವ ಟೆರ್ರಾ ವಿಂಡ್ ನೀರಿನಲ್ಲಿ 7 ನಾಟ್ ವೇಗವನ್ನು ಕ್ರಮಿಸುತ್ತದೆ.

ವಾಹನ ಲೋಕವನ್ನೇ ಬೆರಗುಗೊಳಿಸಿದ ಉಭಯಚರ ಗಾಡಿ

ಆರಾಮದಾಯಕ ಮತ್ತು ಹೆಚ್ಚು ಸುರಕ್ಷಿತ ಸಂಚಾರಕ್ಕಾಗಿ ಇದರಲ್ಲಿ ಕ್ಯಾಟರ್ ಪಿಲ್ಲರ್ ಎಂಜಿನ್, ಅಲ್ಲಿಸನ್ ಗೇರ್ ಬಾಕ್ಸ್ ಮತ್ತು ನೇವೇ ಫ್ರಂಟ್ ಹಾಗೂ ರಿಯರ್ ಏರ್ ಸಸ್ಪೆನ್ಷನ್ ಗಳನ್ನು ಲಗತ್ತಿಸಲಾಗಿದೆ.

ವಾಹನ ಲೋಕವನ್ನೇ ಬೆರಗುಗೊಳಿಸಿದ ಉಭಯಚರ ಗಾಡಿ

ಭದ್ರತೆಗೂ ಹೆಚ್ಚಿನ ಆದ್ಯತೆ ಕೊಡಲಾಗಿದ್ದು, ಎರಡು ಸ್ವಯಂಚಾಲಿತ ಅಗ್ನಿ ಶಾಮಕ ಉಪಕರಣ ಮತ್ತು ಮೂರು ವಲಯಗಳ ಪಂಪ್ ವ್ಯವಸ್ಥೆಯೂ ಇರುತ್ತದೆ.

ವಾಹನ ಲೋಕವನ್ನೇ ಬೆರಗುಗೊಳಿಸಿದ ಉಭಯಚರ ಗಾಡಿ

ಐಷಾರಾಮಿ ಪಯಣವನ್ನು ಗಮನದಲ್ಲಿಕೊಂಡು ಟೆರ್ರಾ ವಿಂಡ್ ವಿನ್ಯಾಸಗೊಳಿಸಲಾಗಿದೆ. ಇದರಲ್ಲಿ ಸಂಚರಿಸುವ ಪ್ರತಿಯೊಬ್ಬನಿಗೂ ವಿನೂತನ ಅನುಭವ ನೀಡುವುದು ಸಂಸ್ಥೆಯ ಉದ್ದೇಶವಾಗಿದೆ.

ವಾಹನ ಲೋಕವನ್ನೇ ಬೆರಗುಗೊಳಿಸಿದ ಉಭಯಚರ ಗಾಡಿ

ಈ ಬಗ್ಗೆ ಅಭಿಪ್ರಾಯಪಟ್ಟಿರುವ ಜೂಲಿ ಗಿಲ್ ಜಾಮ್, ನೆಲವೇ ಆಗಿರಲಿ ಅಥವಾ ಜಲ. ಇದರಲ್ಲಿ ಸಂಚರಿಸುವ ಎಲ್ಲರೂ ಪ್ರಥಮ ದರ್ಜೆಯ ಪಯಣವನ್ನು ಆನಂದಿಸಲಿದ್ದಾರೆ ಎಂದಿದ್ದಾರೆ.

ವಾಹನ ಲೋಕವನ್ನೇ ಬೆರಗುಗೊಳಿಸಿದ ಉಭಯಚರ ಗಾಡಿ

ಇನ್ನು ವಾಹನದೊಳಗೆ ಐಷಾರಾಮಿ ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ಇದರಲ್ಲಿ ಖಾಸಗಿ ಬೆಡ್ ರೂಂ, ಹೋಮ್ ಥಿಯೇಟರ್, ಕಿಚನ್, ಶೌಚಾಲಯ ಮತ್ತು ಲಿವಿಂಗ್ ರೂಂಗಳನ್ನು ಒಳಗೊಂಡಿದೆ.

ವಾಹನ ಲೋಕವನ್ನೇ ಬೆರಗುಗೊಳಿಸಿದ ಉಭಯಚರ ಗಾಡಿ

ವಿಮಾನದ ಕಾಟ್ ಪಿಟ್ ಪ್ರತಿಬಿಂಬಿಸುವ ಡ್ಯಾಶ್ ಬೋರ್ಡ್ ಇದರಲ್ಲಿ ಕೊಡಲಾಗಿದೆ. ಚಾಲಕರು ಇದನ್ನು ಸುಲಭವಾಗಿ ನಿರ್ವಹಿಸಬಹುದಾಗಿದೆ.

ವಾಹನ ಲೋಕವನ್ನೇ ಬೆರಗುಗೊಳಿಸಿದ ಉಭಯಚರ ಗಾಡಿ

ಒನ್ ಬೋರ್ಡ್ ಕಂಪ್ಯೂಟರ್ ಡಾಕಿಂಗ್ ವ್ಯವಸ್ಥೆಯು ಇದರಲ್ಲಿದ್ದು, ಇಂಟರ್ ನೆಟ್ ಸೌಲಭ್ಯ, ಜಿಪಿಎಸ್, ಮೂವಿಂಗ್ ಮ್ಯಾಪ್, ನೇವಿಗೇಷನಲ್ ಚಾರ್ಟ್ ಇತ್ಯಾದಿ ಸೇವೆಗಳಿರುತ್ತದೆ.

ವಾಹನ ಲೋಕವನ್ನೇ ಬೆರಗುಗೊಳಿಸಿದ ಉಭಯಚರ ಗಾಡಿ

ಮನರಂಜನೆಗೂ ಆದ್ಯತೆ ಕೊಡಲಾಗಿದ್ದು, ದೊಡ್ಡದಾದ ಟಿ.ವಿ ಪರದೆ, ಎಲೆಕ್ಟ್ರಾನಿಕ್ಸ್ ಸೇವೆಯೂ ಇರುತ್ತದೆ.

ವಾಹನ ಲೋಕವನ್ನೇ ಬೆರಗುಗೊಳಿಸಿದ ಉಭಯಚರ ಗಾಡಿ

ಗುಣಮಟ್ಟದ ಪಿಠೋಪಕರಣಗಳು, ವಿಶಿಷ್ಟ ಗ್ರಾಫಿಕ್ಸ್, ಬಣ್ಣಗಳು ಯಾತ್ರಿಕರ ವೈಯಕ್ತಿಕ ಬಯಕೆಗಳನ್ನು ಈಡೇರಿಸುತ್ತದೆ.

ವಾಹನ ಲೋಕವನ್ನೇ ಬೆರಗುಗೊಳಿಸಿದ ಉಭಯಚರ ಗಾಡಿ

ಭಾರತದಲ್ಲಿ ಅತಿ ನದಿಗಳು ಹರಿದಾಡುತ್ತಿರುವಂತೆಯೇ ಇಂತಹದೊಂದು ವ್ಯವಸ್ಥೆಯು ದೇಶಕ್ಕೆ ಆಗಮಿಸಿದ್ದಲ್ಲಿ ಹೇಗಿರಬಹುದು?

ವಾಹನ ಲೋಕವನ್ನೇ ಬೆರಗುಗೊಳಿಸಿದ ಉಭಯಚರ ಗಾಡಿ

ಸುಖ ನಿದ್ರೆಗಾಗಿ ಬೆಡ್ ರೂಂ

ವಾಹನ ಲೋಕವನ್ನೇ ಬೆರಗುಗೊಳಿಸಿದ ಉಭಯಚರ ಗಾಡಿ

ಬೆಡ್ ರೂಂನಿಂದ ನೇರವಾಗಿ ಲಿವಿಂಗ್ ಕೊಠಡಿಯತ್ತ ನೋಟ

ವಾಹನ ಲೋಕವನ್ನೇ ಬೆರಗುಗೊಳಿಸಿದ ಉಭಯಚರ ಗಾಡಿ

ವಿಶ್ವದರ್ಜೆಯ ಶೌಚಾಲಯ

ವಾಹನ ಲೋಕವನ್ನೇ ಬೆರಗುಗೊಳಿಸಿದ ಉಭಯಚರ ಗಾಡಿ

ವಿಶೇಷ ವರ್ಣಗಳ ಆಲಂಕಾರ

ವಾಹನ ಲೋಕವನ್ನೇ ಬೆರಗುಗೊಳಿಸಿದ ಉಭಯಚರ ಗಾಡಿ

ನದಿಗಿಳಿಯುವ ಮೊದಲು...

ವಾಹನ ಲೋಕವನ್ನೇ ಬೆರಗುಗೊಳಿಸಿದ ಉಭಯಚರ ಗಾಡಿ

ವಿನೋದ ಸಂಚಾರಿಗಳ ಆನಂದಕ್ಕೆ ಪಾರವೇ ಇಲ್ಲ

ವಾಹನ ಲೋಕವನ್ನೇ ಬೆರಗುಗೊಳಿಸಿದ ಉಭಯಚರ ಗಾಡಿ

ನದಿಯಲ್ಲಿ ಚಲಿಸುವ ಮೊಬೈಲ್ ಹೋಮ್

ವಾಹನ ಲೋಕವನ್ನೇ ಬೆರಗುಗೊಳಿಸಿದ ಉಭಯಚರ ಗಾಡಿ

ನೀರಲ್ಲೂ ನೆಲದಲ್ಲೂ ಸಂಚರಿಸುವ ಟೆರ್ರಾ ವಿಂಡ್ ಮಗದೊಂದು ಆಕರ್ಷಕ ನೋಟ

ವಾಹನ ಲೋಕವನ್ನೇ ಬೆರಗುಗೊಳಿಸಿದ ಉಭಯಚರ ಗಾಡಿ

ಐಷಾರಾಮಿ ಸೌಲಭ್ಯಗಳಿಗೆ ಆದ್ಯತೆ

ವಾಹನ ಲೋಕವನ್ನೇ ಬೆರಗುಗೊಳಿಸಿದ ಉಭಯಚರ ಗಾಡಿ

ಯಾತ್ರಿಕರಿಗಾಗಿ ಹಿಂಬದಿಯಲ್ಲಿ ನಿಂತುಕೊಳ್ಳಲು ವ್ಯವಸ್ಥೆ ಮಾಡಿಕೊಡಲಾಗಿದೆ.

ವಾಹನ ಲೋಕವನ್ನೇ ಬೆರಗುಗೊಳಿಸಿದ ಉಭಯಚರ ಗಾಡಿ

ಈಗ ನಿಮ್ಮ ಅನಿಸಿಕೆಗಳನ್ನು ನಮ್ಮ ಜೊತೆ ಹಂಚಿಕೊಳ್ಳಲು ಮರೆಯದಿರಿ

More from DriveSpark

Article Published On: Tuesday, April 12, 2016, 11:21 [IST]
English summary
Terra Wind Amphibious Motor Coach
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+