ಹದಿನೈದು ಸಾವಿರ ರೂಪಾಯಿಗಳಲ್ಲಿ ತಯಾರಾಯ್ತು ಫೆರಾರಿ ಸೂಪರ್ ಕಾರು..!

ಸೂಪರ್ ಕಾರ್ ಫೆರಾರಿ ಕಾರನ್ನು ಖರೀದಿಸುವುದು ಬಹುತೇಕ ಜನರ ಕನಸು. ಆದರೆ ದುಬಾರಿ ಬೆಲೆಯನ್ನು ಹೊಂದಿರುವ ಕಾರಣಕ್ಕೆ ಎಲ್ಲರಿಗೂ ಈ ಕಾರ್ ಅನ್ನು ಖರೀದಿಸಲು ಸಾಧ್ಯವಾಗುವುದಿಲ್ಲ. ಫೆರಾರಿ ಖರೀದಿಸುವ ಅನೇಕರ ಕನಸು ಕನಸಾಗಿಯೇ ಉಳಿಯುತ್ತದೆ.

ಹದಿನೈದು ಸಾವಿರ ರೂಪಾಯಿಗಳಲ್ಲಿ ತಯಾರಾಯ್ತು ಫೆರಾರಿ ಸೂಪರ್ ಕಾರು..!

ಆದರೆ ತಮ್ಮ ಕನಸುಗಳನ್ನು ನನಸು ಮಾಡಿಕೊಳ್ಳಲು ಹಾಗೂ ಹಿಡಿದ ಕೆಲಸವನ್ನು ಸಾಧಿಸುವ ಹಲವಾರು ಜನರಿದ್ದಾರೆ. ಇದೇ ವೇಳೆ ತಮ್ಮ ಕನಸುಗಳನ್ನು ನನಸು ಮಾಡಿಕೊಳ್ಳಲು ವಿಭಿನ್ನ ಮಾರ್ಗಗಳನ್ನು ಆಯ್ಕೆ ಮಾಡಿಕೊಳ್ಳುವವರು ಇದ್ದಾರೆ.

ಹದಿನೈದು ಸಾವಿರ ರೂಪಾಯಿಗಳಲ್ಲಿ ತಯಾರಾಯ್ತು ಫೆರಾರಿ ಸೂಪರ್ ಕಾರು..!

ಇಂತಹ ಜನರು ತಮ್ಮ ಕನಸುಗಳನ್ನು ಈಡೇರಿಸಿಕೊಳ್ಳಲು ತಮ್ಮ ಕೌಶಲ್ಯವನ್ನು ಬಳಸುತ್ತಾರೆ. ವಿಯೆಟ್ನಾಂ ದೇಶದ ಮೂವರು ಹುಡುಗರು ಇದೇ ವರ್ಗಕ್ಕೆ ಸೇರಿದವರು. ಈ ಮೂವರು ಹುಡುಗರು ಮಾಡಿರುವ ಸಾಧನೆಯ ವೀಡಿಯೊ ಇಂಟರ್‌ನೆಟ್‌ನಲ್ಲಿ ವೈರಲ್ ಆಗಿದೆ. ಈ ವೀಡಿಯೊದಲ್ಲಿ ಈ ಹುಡುಗರು ಫೆರಾರಿ ಕಾರ್ ಅನ್ನು ಚಾಲನೆ ಮಾಡುತ್ತಿದ್ದಾರೆ.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಹದಿನೈದು ಸಾವಿರ ರೂಪಾಯಿಗಳಲ್ಲಿ ತಯಾರಾಯ್ತು ಫೆರಾರಿ ಸೂಪರ್ ಕಾರು..!

ಈ ಮೂವರು ಹುಡುಗರು ಚಾಲನೆ ಮಾಡುತ್ತಿರುವ ಫೆರಾರಿ ಕಾರ್ ಅನ್ನು ತಯಾರಿಸಿದ್ದು ಇದೇ ಹುಡುಗರು. ಈ ವೀಡಿಯೊವನ್ನು ಸೂಕ್ಷ್ಮವಾಗಿ ಗಮನಿಸಿದರೆ ಎಚ್ಚರಿಕೆಯಿಂದ ನೋಡಿದರೆ ಈ ಹುಡುಗರು ಚಾಲನೆ ಮಾಡುತ್ತಿರುವುದು ಫೆರಾರಿಯಂತೆ ಕಾಣುವ ಕಾರ್ ಅಣ್ಣೆ ಹೊರತು ಫೆರಾರಿ ಕಾರನ್ನಲ್ಲ ಎಂಬುದನ್ನು ಕಾಣಬಹುದು.

ಹದಿನೈದು ಸಾವಿರ ರೂಪಾಯಿಗಳಲ್ಲಿ ತಯಾರಾಯ್ತು ಫೆರಾರಿ ಸೂಪರ್ ಕಾರು..!

ಈ ಕಾರಿನ ಶಬ್ದವು ಫೆರಾರಿ ಕಾರಿನ ಶಬ್ದವನ್ನೇ ಹೋಲುತ್ತದೆ. ಈ ಮೂವರೂ ಸೇರಿಯಲ್ಲಿ ತಮ್ಮದೇ ಶೈಲಿಯಲ್ಲಿ ವಿಶ್ವದ ಅತ್ಯಂತ ದುಬಾರಿ ಕಾರುಗಳಲ್ಲಿ ಒಂದಾದ ಫೆರಾರಿ ಕಾರಿನ ಮಾದರಿಯನ್ನು ತಯಾರಿಸಿದ್ದಾರೆ. ಗಮನಿಸಬೇಕಾದ ಸಂಗತಿಯೆಂದರೆ ಅವರು ಈ ಕಾರ್ ಅನ್ನು ತಯಾರಿಸಲು ಕೇವಲ 200 ಡಾಲರ್ ಅಂದರೆ 15,000 ರೂಪಾಯಿಗಳನ್ನು ಖರ್ಚು ಮಾಡಿದ್ದಾರೆ.

MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಲಾಗಿರುವ 3 ನಿಮಿಷ 7 ಸೆಕೆಂಡುಗಳ ಈ ವೀಡಿಯೊದಲ್ಲಿ, ಈ ಹುಡುಗರು ಕಾರನ್ನು ತಯಾರಿಸುತ್ತಿರುವುದನ್ನು ಕಾಣಬಹುದು. ಜೊತೆಗೆ ಅವರು ಈ ಕಾರನ್ನು ರಸ್ತೆಗಳಲ್ಲಿ ಚಾಲನೆ ಮಾಡುತ್ತಿದ್ದಾರೆ. ಹುಡುಗರು ಹಲಗೆಯ ಸಹಾಯದಿಂದ ಈ ಕಾರನ್ನು ತಯಾರಿಸಿದ್ದಾರೆ.

ಹದಿನೈದು ಸಾವಿರ ರೂಪಾಯಿಗಳಲ್ಲಿ ತಯಾರಾಯ್ತು ಫೆರಾರಿ ಸೂಪರ್ ಕಾರು..!

ಈ ಕಾರಿನಲ್ಲಿ ಬೈಕ್‌ ಎಂಜಿನ್ ಅಳವಡಿಸಿದ್ದಾರೆ. ಇದರ ಜೊತೆಗೆ ಕಾರಿನಲ್ಲಿ ಎಲ್ಇಡಿ ಲೈಟ್ ಹಾಗೂ ರಿವರ್ಸ್ ಪಾರ್ಕಿಂಗ್ ಕ್ಯಾಮೆರಾವನ್ನು ಅಳವಡಿಸಿದ್ದಾರೆ. ಮೊಬೈಲ್ ಫೋನ್‌ಗಳನ್ನು ಇನ್ಸ್‌ಟ್ರೂಮೆಂಟ್ ಕನ್ಸೋಲ್‌ನಂತೆ ಬಳಸಿದ್ದಾರೆ.

ಚಿತ್ರಕೃಪೆ: ಸೂಪರ್ ಕಾರ್ ಬ್ಲಾಂಡಿ

Most Read Articles

Kannada
English summary
Three friends build a Ferrari for just Rs.15000 in Vietnam. Read in Kannada.
Story first published: Saturday, May 2, 2020, 20:15 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X