ಇವು ಪ್ರತಿಷ್ಠಿತ ಕಂಪನಿಗಳಿಂದಲೇ ನಿರ್ಮಾಣವಾದ 10 ಕಳಪೆ ಕಾರುಗಳು..!!

Written By:

ಆಟೋಮೊಬೈಲ್ ಉದ್ಯಮ ಯಾವಾಗ ಶುರುವಾಯಿತೋ ಅಂದಿನಿಂದ ಇಂದಿನವರೆಗೂ ನೂರಾರು ವಿವಿಧ ರೀತಿಯ ಕಾರು ಮಾದರಿಗಳು ಮಾರುಕಟ್ಟೆಯಲ್ಲಿ ಖ್ಯಾತಿ ಪಡೆದಿವೆ. ಅದೇ ರೀತಿಯಲ್ಲೇ ಕಳಪೆ ಗುಣಮಟ್ಟದ ಕಾರುಗಳು ಉತ್ಪಾದನೆಯಾದ ಹಿನ್ನೆಲೆ ಟೀಕೆಗೆ ಗುರಿಯಾಗಿರುವ ಹಲವಾರು ಉದಾಹರಣೆಗಳು ಇವೆ.

ಇವು ಪ್ರತಿಷ್ಠಿತ ಕಂಪನಿಗಳಿಂದಲೇ ನಿರ್ಮಾಣವಾದ 10 ಕಳಪೆ ಕಾರುಗಳು..!!

10. ಫೆರಾರಿ ಮಾಂಡಿಯಲ್(1980)

ಇಟಾಲಿಯನ್ ಮೂಲದ ಪ್ರತಿಷ್ಠಿತ ಕಾರು ಉತ್ಪಾದನಾ ಸಂಸ್ಥೆ ಫೆರಾರಿ ತನ್ನ ಕಾರು ಉತ್ಪಾದನೆಯಲ್ಲಿ ಅಂತ್ಯಂತ ಕಳಪೆ ಗುಣಮಟ್ಟದ ಕಾರು ಉತ್ಪಾದನೆ ಮಾಡಿ ಎಲ್ಲರ ಆಕ್ರೋಶಕ್ಕೆ ಕಾರಣವಾಗಿತ್ತು. ಮಾಂಡಿಯಲ್ ಮಾದರಿಯ ವಿಚಿತ್ರ ವಿನ್ಯಾಸದಿಂದಾಗಿ ಆಟೋ ಉದ್ಯಮದಲ್ಲಿ ಸಾಕಷ್ಟು ಟೀಕೆ ಒಳಗಾಗಿತ್ತು. ಇದನ್ನು ಅರಿತ ಫೆರಾರಿ ತನ್ನ ವಿನೂತನ ಆವೃತ್ತಿಯನ್ನು ವಾಪಸ್ ಪಡೆದಿತ್ತು.

ಇವು ಪ್ರತಿಷ್ಠಿತ ಕಂಪನಿಗಳಿಂದಲೇ ನಿರ್ಮಾಣವಾದ 10 ಕಳಪೆ ಕಾರುಗಳು..!!

09. ಆಸ್ಟನ್ ಮಾರ್ಟೀನ್ ಲಗೋಂಡಾ(1976)

ಭಾರೀ ಗಾತ್ರದ ವಿನ್ಯಾಸ ಹೊಂದಿದ್ದ ಆಸ್ಟನ್ ಮಾರ್ಟೀನ್ ಲಗೋಂಡಾ ಮಾದರಿಯು ಆಟೋ ಉದ್ಯಮದಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಅತ್ಯುತ್ತಮ ಆಂಬಿಷನ್ ನೀಡಿದರು ಭಾರೀ ಟೀಕೆಗೆ ಒಳಗಾಗಿದ್ದರಿಂದ ಈ ಬಿಡುಗಡೆಗೊಂಡ ಕೆಲವೇ ದಿನಗಳಲ್ಲಿ ಮೂಲೆಗುಂಪಾಯ್ತು.

ಇವು ಪ್ರತಿಷ್ಠಿತ ಕಂಪನಿಗಳಿಂದಲೇ ನಿರ್ಮಾಣವಾದ 10 ಕಳಪೆ ಕಾರುಗಳು..!!

08.ಅಕ್ಯುರಾ ZDX (2010)

2010 ಬಿಡುಗಡೆಗೊಂಡಿದ್ದ ಅಕ್ಯುರಾ ZDX ಮಾದರಿಯೂ ಪ್ರತಿಷ್ಠಿತ ಬಿಎಂಡಬ್ಲ್ಯ ನಿಂದ ಸಿದ್ಧಗೊಂಡಿತ್ತು. ಆದ್ರೆ ವಿನೂತನ ವೈಶಿಷ್ಟ್ಯತೆಗಳನ್ನು ಹೊಂದಿದ್ದರು ಗ್ರಾಹಕರನ್ನು ಸೆಳೆಯುವಲ್ಲಿ ಸಂಪೂರ್ಣ ಮುಗ್ಗರಿಸಿತು. ಹೀಗಾಗಿ ಬಿಡುಗಡೆಯಾದ ಸ್ವಲ್ಪ ದಿನದಲ್ಲೇ ಉತ್ಪಾದನೆ ಸ್ಥಗಿತಗೊಳಿಸಲಾಗಿತ್ತು.

ಇವು ಪ್ರತಿಷ್ಠಿತ ಕಂಪನಿಗಳಿಂದಲೇ ನಿರ್ಮಾಣವಾದ 10 ಕಳಪೆ ಕಾರುಗಳು..!!

07. ಮರ್ಸಿಡಿಸ್ ಬೆಂಝ್ ಎ-ಕ್ಲಾಸ್(1997)

1997ರಲ್ಲಿ ಸಿದ್ಧಗೊಂಡಿದ್ದ ಮರ್ಸಿಡಿಸ್ ಬೆಂಝ್ ಎ-ಕ್ಲಾಸ್ ಕಾರು ಅಂತ್ಯಂತ ಕಳಪೆ ಗುಣಮಟ್ಟದಿಂದ ಕೂಡಿತ್ತು. ಹೀಗಾಗಿ ಗ್ರಾಹಕರ ಟೀಕೆ ಒಳಾಗಿದ್ದರಿಂದ ಇದರ ಉತ್ಪಾದನೆ ಕೂಡಾ ಕೆಲವೇ ದಿನಗಳಲ್ಲಿ ನಿಂತು ಹೋಯ್ತು.

ಇವು ಪ್ರತಿಷ್ಠಿತ ಕಂಪನಿಗಳಿಂದಲೇ ನಿರ್ಮಾಣವಾದ 10 ಕಳಪೆ ಕಾರುಗಳು..!!

06. ಜಾಗ್ವರ್ ಎಕ್ಸ್-ಟೈಪ್(2001)

ಪ್ರತಿಷ್ಠಿತ ಫೋರ್ಡ್ ಕಂಪನಿ ಸಿದ್ಧಗೊಳಿಸಿದ್ದ ಜಾಗ್ವಾರ್ ಎಕ್ಸ್-ಟೈಪ್ ಕಾರು ಮಾದರಿಯೂ ವಿಶಿಷ್ಟ ವಿನ್ಯಾಸ ಹೊಂದಿದ್ದರು, ಎಂಜಿನ್ ಸಾಮರ್ಥ್ಯದಲ್ಲಿ ಮುಗ್ಗರಿಸಿತ್ತು. ಹೀಗಾಗಿ ಮಾರುಕಟ್ಟೆಯಲ್ಲಿ ಹಿನ್ನಡೆ ಅನುಭವಿಸಿತ್ತು.

ಇವು ಪ್ರತಿಷ್ಠಿತ ಕಂಪನಿಗಳಿಂದಲೇ ನಿರ್ಮಾಣವಾದ 10 ಕಳಪೆ ಕಾರುಗಳು..!!

05. ಲೆಕ್ಸಸ್ ಎಸ್‌ಸಿ430(2002)

2002ರಲ್ಲಿ ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದ ಅಮೆರಿಕದ ಪ್ರಸಿದ್ಧ ಕಾರು ಉತ್ಪಾದನಾ ಸಂಸ್ಥೆಯ ಲೆಕ್ಸಸ್ ಎಸ್‌ಸಿ430 ಮಾದರಿಯುು ಕಳಪೆ ಗುಣಮಟ್ಟದ ಕಾರು ಎಂಬುವುದಾಗಿ ಟೀಕೆಗೆ ಗುರಿಯಾಗಿತ್ತು. ಆಕರ್ಷಕ ವಿನ್ಯಾಸ ಹೊಂದಿದ್ದರು ಕೂಡಾ ಎಂಜಿನ್ ಸಾಮರ್ಥ್ಯ ಮತ್ತು ಗ್ರಾಹಕ ಸ್ನೇಹಿ ವ್ಯವಸ್ಥೆ ಇಲ್ಲದ ಕಾರಣ ಹಿನ್ನಡೆ ಅನುಭವಿಸಿತು.

ಇವು ಪ್ರತಿಷ್ಠಿತ ಕಂಪನಿಗಳಿಂದಲೇ ನಿರ್ಮಾಣವಾದ 10 ಕಳಪೆ ಕಾರುಗಳು..!!

04. ಸಾಬ್ 9-7X(2006)

ಪ್ರತಿಷ್ಠಿತ ಜನರಲ್ ಮೋಟಾರ್ಸ್ ನಿಂದ ನಿರ್ಮಾಣಗೊಂಡಿದ್ದ ಸಾಬ್ 9-7X ಮಾದರಿಯು ಕಾರು ವಿಮರ್ಶಕರಿಂದ ಭಾರೀ ಟೀಕೆಗೆ ಗುರಿಯಾಗಿತ್ತು. ಹಿಂದಿನ ಮಾದರಿಗಳಿಂತಲೂ ಕಡಿಮೆ ಗುಣಮಟ್ಟದ ವಿನ್ಯಾಸಗಳಿಂದಾಗಿ ಮಾರುಕಟ್ಟೆಯಲ್ಲಿ ಕೆಲವೇ ದಿನಗಳಲ್ಲಿ ಸ್ಥಗಿತಗೊಂಡಿತ್ತು.

ಇವು ಪ್ರತಿಷ್ಠಿತ ಕಂಪನಿಗಳಿಂದಲೇ ನಿರ್ಮಾಣವಾದ 10 ಕಳಪೆ ಕಾರುಗಳು..!!

03. ಆಸ್ಟನ್ ಮಾರ್ಟೀನ್ ಕೈಜೆಂಟ್(2012)

1.3-ಲೀಟರ್ ಡಿಸೇಲ್ ಎಂಜಿನ್ ಹೊಂದಿದ್ದ ಆಸ್ಟನ್ ಮಾರ್ಟೀನ್ ಕೈಜೆಂಟ್ ಮಾದರಿಯೂ ಕೇವಲ 97ಬಿಎಚ್‌ಪಿ ಶಕ್ತಿ ಉತ್ಪಾದನೆ ಮಾಡುವಲ್ಲಿ ಮಾತ್ರ ಶಕ್ತವಾಗಿತ್ತು. ಹೀಗಾಗಿ ಮಾರುಕಟ್ಟೆಯಲ್ಲಿ ಕೆಲವೇ ದಿನಗಳಲ್ಲಿ ಉತ್ಪಾದಕರು ಹಿಂಪಡೆದರು.

ಇವು ಪ್ರತಿಷ್ಠಿತ ಕಂಪನಿಗಳಿಂದಲೇ ನಿರ್ಮಾಣವಾದ 10 ಕಳಪೆ ಕಾರುಗಳು..!!

02. ಕ್ಯಾಡಿಲಾಕ್ ಸಿಮ್‌ರಾನ್ (1983)

ಜನರಲ್ ಮೋಟಾರ್ಸ್‌ನಿಂದ ಸಿದ್ಧಗೊಂಡಿದ್ದ ಕ್ಯಾಡಿಲಾಕ್ ಸಿಮ್‌ರಾನ್ ಮಾದರಿಯು ಜಗತ್ತಿನ ಅತಿ ಕಳಪೆ ಗುಣಮಟ್ಟ ಹೊಂದಿರುವ ಕಾರುಗಳ ಪಟ್ಟಿಯಲ್ಲಿದೆ. 1983ರಲ್ಲಿ ಮಾರುಕಟ್ಟೆಗೆ ಲಗ್ಗೆಯಿಡುವ ಮೂಲಕ ಭಾರೀ ಬೇಡಿಕೆ ಸೃಷ್ಠಿಸಿತ್ತು. ಆದ್ರೆ ಕಡಿಮೆ ಎಂಜಿನ್ ಸಾಮರ್ಥ್ಯದಿಂದಾಗಿ ಮಾರುಕಟ್ಟೆಯಲ್ಲಿ ಟೀಕೆಗೆ ಗುರಿಯಾಗಿತ್ತು.

ಇವು ಪ್ರತಿಷ್ಠಿತ ಕಂಪನಿಗಳಿಂದಲೇ ನಿರ್ಮಾಣವಾದ 10 ಕಳಪೆ ಕಾರುಗಳು..!!

01. ಮಾಸೆರಾಟಿ ಕ್ರೈಸಲರ್ ಟಿಸಿ (1989)

ಇದು ಜಗತ್ತಿನ ಪ್ರತಿಷ್ಠಿತ ಕಾರುಗಳಲ್ಲೊಂದು ಎಂಬ ಖ್ಯಾತಿಯನ್ನು ಪಡೆಯುವ ಮೂಲಕ ಅಷ್ಟೇ ಟೀಕೆಗೆ ಗುರಿಯಾಗಿತ್ತು. 2.2-ಲೀಟರ್ ಟರ್ಬೋಚಾರ್ಜ್ಡ್ ಎಂಜಿನ್ ಹೊಂದಿದ್ದರು ನಿಗದಿತ ಎಂಜಿನ್ ಸಾಮರ್ಥ್ಯ ಒದುಗಿಸುವಲ್ಲಿ ವಿಫಲವಾದ ಹಿನ್ನೆಲೆ ಗ್ರಾಹಕರಿಂದ ಟೀಕೆಗೆ ಗುರಿಯಾಗಿತ್ತು.

ಬೆಂಗಳೂರಿನಲ್ಲಿ ಆಪ್ ರೋಡಿಂಗ್ ಕೌಶಲ್ಯ ಪ್ರದರ್ಶನ ಮಾಡಿರುವ ಹೊಚ್ಚ ಹೊಸ ಫೋರ್ಡ್ ಎಂಡೀವರ್ ಕಾರಿನ ಹೆಚ್ಚಿನ ಚಿತ್ರಗಳಿಗಾಗಿ ಕೆಳಗಿನ ಗ್ಯಾರಿಯನ್ನು ಕ್ಲಿಕ್ ಮಾಡಿ.

English summary
No automobile manufacturer sets out to build a complete failure, but sometimes, it just happens.
Please Wait while comments are loading...

Latest Photos