ಟ್ರಾಫಿಕ್‌ ಜಾಮ್‌ನಲ್ಲಿ ಸಿಲುಕಿದ್ದ ಟೊಯೊಟಾ ಫಾರ್ಚೂನರ್ ಸರಾಗವಾಗಿ ಮುಂದೆ ಸಾಗಿದ್ದು ಹೀಗೆ

ಟೊಯೊಟಾ ಫಾರ್ಚೂನರ್ ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯ ಎಸ್‍ಯುವಿಗಳಲ್ಲಿ ಒಂದಾಗಿದೆ. ಬಹುದೀರ್ಘ ಕಾಲದಿಂದ ಭಾರತೀಯ ಮಾರುಕಟ್ಟೆಯಲ್ಲಿ ಬಹಳ ಬೇಡಿಯಿಂದ ಮಾರಾಟವಾಗುವ ಎಸ್‍ಯುವಿಯಾಗಿದ್ದು, ಇದರ ವಿಶ್ವಾಸಾರ್ಹತೆ ಮತ್ತು ಕಡಿಮೆ ನಿರ್ವಹಣೆ ವೆಚ್ಚಕ್ಕೂ ಹೆಸರುವಾಸಿಯಾಗಿದೆ.

ಟ್ರಾಫಿಕ್‌ ಜಾಮ್‌ನಲ್ಲಿ ಸಿಲುಕಿದ್ದ ಟೊಯೊಟಾ ಫಾರ್ಚೂನರ್ ಸರಾಗವಾಗಿ ಮುಂದೆ ಸಾಗಿದ್ದು ಹೀಗೆ

ಟೊಯೊಟಾ ಫಾರ್ಚೂನರ್ ಎಸ್‍ಯುವಿಯು ಉತ್ತಮ ಆಫ್-ರೋಡ್ ಮತ್ತು ಆನ್-ರೋಡ್ ಮಾದರಿಯಾಗಿದ್ದು, ಈ ಎಸ್‍ಯುವಿಯ ಆಫ್-ರೋಡ್ ಸಾಮರ್ಥ್ಯವನ್ನು ಪ್ರದರ್ಶಿಸಿದ ಅನೇಕ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಕಾಣಸಿಗುತ್ತದೆ. ಈ ಫಾರ್ಚೂನರ್ ಎಸ್‍ಯುವಿ ಸಾಕಷ್ಟು ಪ್ರಮಾಣದ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ ಮತ್ತು ಆಯ್ಕೆಯಾಗಿ 4×4 ಸಿಸ್ಟಂ ಸಹ ಬರುತ್ತದೆ. ಇದು 4×4 ಎಸ್‌ಯುವಿ ಆಗಿದ್ದರೂ, ಹೆಚ್ಚಿನ ಜನರು ಈ ಎಸ್‍ಯುವಿಯನ್ನು ಆಫ್-ರೋಡ್ ವಾಹನವಾಗಿ ಬಳಿಸುವುದಿಲ್ಲ.

ಟ್ರಾಫಿಕ್‌ ಜಾಮ್‌ನಲ್ಲಿ ಸಿಲುಕಿದ್ದ ಟೊಯೊಟಾ ಫಾರ್ಚೂನರ್ ಸರಾಗವಾಗಿ ಮುಂದೆ ಸಾಗಿದ್ದು ಹೀಗೆ

ಇತ್ತೀಚೀಗೆ ಟ್ರಾಫಿಕ್‌ ಜಾಮ್‌ನಲ್ಲಿ ಸಿಲುಕಿದಾಗ ಡಿವೈಡರ್ ಮೇಲೆತ್ತಿ ಸರಾಗವಾಗಿ ಸಾಗಿದ ಟೊಯೊಟಾ ಫಾರ್ಚೂನರ್ ವಿಡಿಯೋವೊಂದು ವೈರಲ್ ಆಗಿದೆ. ಈ ವಿಡಿಯೋವನ್ನು ಎಸ್‌ಯುವಿ.ಐಸ್ ಲಿಯಾನ್ ಎಂಬ ಇನ್‌ಸ್ಟಾಗ್ರಾಮ್ ಪೇಜ್ ನಲ್ಲಿ ಅಪ್‌ಲೋಡ್ ಮಾಡಲಾಗಿದೆ.

ಟ್ರಾಫಿಕ್‌ ಜಾಮ್‌ನಲ್ಲಿ ಸಿಲುಕಿದ್ದ ಟೊಯೊಟಾ ಫಾರ್ಚೂನರ್ ಸರಾಗವಾಗಿ ಮುಂದೆ ಸಾಗಿದ್ದು ಹೀಗೆ

ಈ ವಿಡಿಯೋದಲ್ಲಿ ಟೊಯೊಟಾ ಫಾರ್ಚೂನರ್ ಎಸ್‍ಯುವಿಯು ಟ್ರಕ್ ಅಪಘಾತದಿಂದ ಉಂಟಾದ ಟ್ರಾಫಿಕ್ ಜಾಮ್‌ ಆಗಿದೆ. ವಿಡಿಯೋದಲ್ಲಿ ಫಾರ್ಚೂನರ್ ಹಿಂದೆ ಅನೇಕ ವಾಹನಗಳು ಕೂಡ ಮುಂದೆ ಸಾಗಲು ಸಾಧ್ಯವಾಗದೇ ಸಾಲುಗಟ್ಟಿ ನಿಂತಿದೆ.

ಟ್ರಾಫಿಕ್‌ ಜಾಮ್‌ನಲ್ಲಿ ಸಿಲುಕಿದ್ದ ಟೊಯೊಟಾ ಫಾರ್ಚೂನರ್ ಸರಾಗವಾಗಿ ಮುಂದೆ ಸಾಗಿದ್ದು ಹೀಗೆ

ಫಾರ್ಚೂನರ್ ಎಸ್‍ಯುವಿಯು ಮುಂದೆ ಸಾಗಲು ಸಾಧ್ಯವಾಗದ ರೀತಿ ಟ್ರಕ್ ಅಪಘಾತವಾಗಿ ರಸ್ತೆ ಮಧ್ಯದಲ್ಲಿ ನಿಂತುಕೊಂಡಿದೆ. ಟ್ರಕ್ ಹಿಂಭಾಗ ಒಂದು ಬೈಕ್ ಹೋಗುವಷ್ಟು ಜಾಗವಿದೆ. ನಂತರ ಟೊಯೊಟಾ ಫಾರ್ಚೂನರ್ ಎಸ್‍ಯುವಿಯು ಮುಂದೆ ಸಾಗಲು ಡಿವೈಡರ್ ಮೇಲೆ ಹತ್ತಿಸುತ್ತಾರೆ.

ಟ್ರಾಫಿಕ್‌ ಜಾಮ್‌ನಲ್ಲಿ ಸಿಲುಕಿದ್ದ ಟೊಯೊಟಾ ಫಾರ್ಚೂನರ್ ಸರಾಗವಾಗಿ ಮುಂದೆ ಸಾಗಿದ್ದು ಹೀಗೆ

ಈ ಫಾರ್ಚೂನರ್ ಎಸ್‍ಯುವಿಯ ಮುಂಭಾಗದ ಒಂದು ಚಕ್ರ ನಿಧಾನವವಾಗಿ ಡಿವೈಡರ್ ಮೇಲೆ ಹತ್ತಿ, ನಂತರ ಹಿಂಭಾಗದ ಚಕ್ರ ಕೂಡ ಸುಲಭವಾಗಿ ಡಿವೈಡರ್ ಮೇಲೆ ಹತ್ತಿ ಎಸ್‍ಯುವಿಯು ಮುಂದೆ ಸಾಗುತ್ತದೆ. ಈ ರೀತಿಯ ಹಲವಾರು ವಿಡಿಯೋಗಳು ಅಂತರ್ಜಾಲದಲ್ಲಿ ಲಭ್ಯವಿದೆ

ಟ್ರಾಫಿಕ್‌ ಜಾಮ್‌ನಲ್ಲಿ ಸಿಲುಕಿದ್ದ ಟೊಯೊಟಾ ಫಾರ್ಚೂನರ್ ಸರಾಗವಾಗಿ ಮುಂದೆ ಸಾಗಿದ್ದು ಹೀಗೆ

ಆಫ್-ರೋಡ್ ಸಾಮರ್ಥ್ಯದ ಎಸ್‍ಯುವಿಗಳು ಹೀಗೆ ಸುಲಭವಾಗಿ ಸಾಗುತ್ತದೆ. ಫಾರ್ಚೂನರ್ ನಂತರ ಎಸ್‍ಯುವಿಗಳಿಗೆ ಇದು ಸರಳವಾದ ಕೆಲಸ, ಆದರೆ ಇದನ್ನು ಸರಿಯಾಗಿ ಮಾಡದಿದ್ದರೆ ಎಸ್‍ಯುವಿಯ ಸಸ್ಪೆಂಕ್ಷನ್ ಮೇಲೆ ಪರಿಣಾಮ ಬೀರುತ್ತದೆ. ಇನ್ನು ಇದು ಟೈರ್‌ಗಳ ಸೈಡ್‌ವಾಲ್ ಅನ್ನು ಹರಿದುಹಾಕಬಹುದು,

ಅದರೆ ಇಂತಹ ಸಾಹಸಗಳನ್ನು ಸಾರ್ವಜನಿಕ ರಸ್ತೆಗಳಲ್ಲಿ ನಡೆಸಬಾರದು. ಕೆಲವು ಸಂದರ್ಭಗಳಲ್ಲಿ ಅನಾಹುತಗಳು ಸಂಭವಿಸಬಹುದು. ಒಂದು ವೇಳೆ ಇಂತಹ ಜಾಗದಲ್ಲಿ ವೇಗವಾಗಿ ಚಲಿಸಿದರೆ ಕಾರುಗಳಿಗೆ ಹಾನಿಯಾಗುವ ಸಾಧ್ಯತೆಗಳು ಬಹಳ ಹೆಚ್ಚು.

ಟ್ರಾಫಿಕ್‌ ಜಾಮ್‌ನಲ್ಲಿ ಸಿಲುಕಿದ್ದ ಟೊಯೊಟಾ ಫಾರ್ಚೂನರ್ ಸರಾಗವಾಗಿ ಮುಂದೆ ಸಾಗಿದ್ದು ಹೀಗೆ

ಟೊಯೊಟಾ ಕಂಪನಿಯು ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ಫಾರ್ಚೂನರ್ ಫೇಸ್‌ಲಿಫ್ಟ್ ಮತ್ತು ಇದರ ಟಾಪ್-ವೆರಿಯೆಂಟ್ ಲೆಜೆಂಡರ್ ಮಾದರಿಯನ್ನು ಮಾರಾಟಗೊಳಿಸುತ್ತಿದ್ದಾರೆ. ಫಾರ್ಚೂನರ್ ಎಸ್‍ಯುವಿ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿದೆ.

ಟ್ರಾಫಿಕ್‌ ಜಾಮ್‌ನಲ್ಲಿ ಸಿಲುಕಿದ್ದ ಟೊಯೊಟಾ ಫಾರ್ಚೂನರ್ ಸರಾಗವಾಗಿ ಮುಂದೆ ಸಾಗಿದ್ದು ಹೀಗೆ

ಈ ಎಸ್‍ಯುವಿ 2.7-ಲೀಟರ್ ಪೆಟ್ರೋಲ್ ಮತ್ತು 2.8-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಗಳನ್ನು ಒಳಗೊಂಡಿದೆ. 2.7-ಲೀಟರ್ ಪೆಟ್ರೋಲ್ ಎಂಜಿನ್ 166 ಬಿಹೆಚ್‍ಪಿ ಪವರ್ ಮತ್ತು 245 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಟ್ರಾಫಿಕ್‌ ಜಾಮ್‌ನಲ್ಲಿ ಸಿಲುಕಿದ್ದ ಟೊಯೊಟಾ ಫಾರ್ಚೂನರ್ ಸರಾಗವಾಗಿ ಮುಂದೆ ಸಾಗಿದ್ದು ಹೀಗೆ

ಇನ್ನು ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ಗೆ ಹೊಂದಿಕೆಯಾದ ಡೀಸೆಲ್ ಎಂಜಿನ್ 177 ಬಿಹೆಚ್‍ಪಿ ಪವರ್ ಮತ್ತು 420 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇನ್ನು ಆರು-ಸ್ಪೀಡ್ ಟಾರ್ಕ್ ಕರ್ನವಾಟರ್ ಗೇರ್ ಬಾಕ್ಸ್ ಜೋಡಿಸಲಾದ ಯುನಿಟ್ 201 ಬಿಹೆಚ್‍ಪಿ ಪವರ್ ಮತ್ತು 500 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

Most Read Articles

Kannada
English summary
Toyota Fortuner Suv Driver Beats Traffic Jam Like A Boss. Read In Kananda.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X